ಬಹಳಷ್ಟು ಜನರಿಗೆ ತುಂಬಾ ಕಿರಿಕಿರಿ ಆಗುತ್ತಿದ್ದರೆ ಮನಸ್ಸಿಗೆ ನೆಮ್ಮದಿ ಇಲ್ಲಾ ಎಂದರೆ, ಮನಸ್ಸಿಗೆ ಗೊಂದಲ ಆಗುತ್ತಿದ್ದರೆ, ಮಲಗಿದರೆ ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದರೆ ಮತ್ತು ಯಾವುದೇ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ಈ ಒಂದು ಸಿಂಪಲ್ ಟಿಪ್ಸ್ ಅನ್ನು ಫಾಲೋ ಮಾಡಿ.
ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಅಕ್ಕಿ ಇದ್ದೆ ಇರುತ್ತದೆ. ಅಕ್ಕಿಯನ್ನು ಕೈಯಲ್ಲಿ ಹಿಡಿದುಕೊಂಡು 2 ನಿಮಿಷಗಳ ಕಾಲ ನಿಮ್ಮ ಮನಸ್ಸಿನ ಗೊಂದಲಗಳನ್ನು ಹೇಳಿಕೊಳ್ಳಿ ನಂತರ ಅದನ್ನು ಪಕ್ಷಿಗಳಿಗೆ ಹಕ್ಕಿಗಳಿಗೆ ನೀವು ಹಾಕುವುದರಿಂದ ನಿಮ್ಮ ಮನಸ್ಸು ಬಹಳಷ್ಟು ಹಗುರ ಆಗುತ್ತದೆ ಮತ್ತು ನೆಗೆಟಿವಿಟಿ ಅನ್ನೋದು ದೂರವಾಗುತ್ತದೆ ಮತ್ತು ಪಾಸಿಟಿವ್ ಎನರ್ಜಿ ಅನ್ನೋದು ಬರುತ್ತದೆ. ಹೀಗೆ ಮಾಡಿದರೆ ನಿಮ್ಮ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ ಕಿರಿಕಿರಿ ಅನ್ನೋದು ದೂರ ಆಗುತ್ತದೆ. ಈ ಒಂದು ಮೆಥಡ್ ಫಾಲೋ ಮಾಡಿದರೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಒಮ್ಮೆ ಟ್ರೈ ಮಾಡಿ ನೋಡಿ.