ಮೇ17 ಶುಕ್ರವಾರ ನಾಳೆಯಿಂದ 35ವರ್ಷ 6ರಾಶಿಯವರಿಗೆ ಗುರುಬಲ ಬೇಡ ಅಂದ್ರು ಕೋಟ್ಯಧಿಪತಿ

ಇಂದು ಮೇ ಹದಿನೈದನೇ ತಾರೀಖು ಬಹಳ ಅದ್ಭುತವಾದಂತಹ ಶುಕ್ರವಾರ.ಇಂದಿನ ಶುಕ್ರವಾರದಿಂದ ಈ ಆರು ರಾಶಿಯವರಿಗೆ ಮೂವತೈದು ವರ್ಷಗಳ ಕಾಲ ಗುರು ಬಲ ಪ್ರಾಪ್ತಿಯಾಗುತ್ತೆ. ಬೇಡ ಅಂದರೂ ಕೂಡ ಕೋಟ್ಯಾಧಿಪತಿಗಳು ಆಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.

ಈ ಆರು ರಾಶಿಯವರಿಗೆ ನಾಳೆಯಿಂದ ಗುರುಬಲ ಮತ್ತು ರಾಜಯೋಗ ಶುರುವಾಗುತ್ತೆ. ಅದೃಷ್ಟ ಎಂಬುದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದರಿಂದ ತುಂಬಾನೇ ಪ್ರಯೋಜನವನ್ನು ಪಡೆಯುತ್ತೀರ .ಉದ್ಯೋಗ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತ ಎ ನೀವು ಹಿರಿಯರ ಮಾರ್ಗದರ್ಶನದ ಮೂಲಕ ನಿಮ್ಮ ಕೆಲಸವನ್ನು ಮಾಡಿದೆ. ಆದರೆ ತುಂಬಾನೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತುಂಬಾನೇ ಜಾಗರೂಕತೆಯಿಂದ ಇರಬೇಕು.

ಏಕೆಂದರೆ ಹಣಕಾಸಿನ ವಿಚಾರದಲ್ಲಿ ಮೋಸ ವಂಚನೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.ಆದ್ದರಿಂದ ತುಂಬಾನೇ ಜಾಗರೂಕತೆಯಿಂದ ಇರುವುದು ಉತ್ತಮ. ನಿಮ್ಮ ಜೀವನದಲ್ಲಿ ಅನೇಕ ರೀತಿಯ ಅವಕಾಶಗಳು ಒದಗಿಬರುತ್ತದೆ. ಅಂತಹ ಅವಕಾಶಗಳನ್ನು ಬಳಸಿಕೊಳ್ಳುವುದರಿಂದ ತುಂಬಾನೇ ಒಳ್ಳೆಯ ಪ್ರಯತ್ನಗಳನ್ನು ನೀವು ಪಡೆಯಲು ಸಾಧ್ಯವಾಗುತ್ತೆ.

ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೀರ ಹಳೆಯ ಸ್ನೇಹಿತರೊಂದಿಗೆ ಹೆಚ್ಚು ಸಮಯವನ್ನು ಕಳೆಯುವುದರಿಂದ ತುಂಬಾನೇ ಪ್ರಯೋಜನವನ್ನು ಪಡೆಯುತ್ತೀರಿ ಮತ್ತು ನೀವು ಮಾಡುವ ವ್ಯಾಪಾರ ವ್ಯವಹಾರಗಳಿಗೆ ಇವರ ಸಂಪೂರ್ಣ ಬೆಂಬಲ ಎಂಬುದು ನಿಮಗೆ ಇರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು.

ಧಾರ್ಮಿಕವಾಗಿ ಯಾವುದಾದರು ಕೆಲಸ ಕಾರ್ಯಗಳು ನಿಂತುಹೋಗಿದ್ದರೆ ಆ ಕೆಲಸಗಳ ಕಡೆಗೆ ಹೆಚ್ಚು ಗಮನ ಕೊಡುವುದರಿಂದ ತುಂಬಾ ಅನುಕೂಲವನ್ನು ಪಡೆಯುತ್ತೀರ. ನಿಮ್ಮ ಜೀವನದಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸದ ಕಡೆಗೆ ಹೆಚ್ಚು ಗಮನ ಕೊಡುವುದು ಉತ್ತಮ. ಆ ಕೆಲಸವನ್ನು ನೀವು ಮಾಡುವುದರಿಂದ ಅನುಕೂಲವನ್ನು ಪಡೆಯುತ್ತೀರ.

ತಂದೆ ತಾಯಿಯ ಬೆಂಬಲ ಎಂಬುದು ಇರುವುದರಿಂದ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗುವಂತಹ ಅವಕಾಶವನ್ನು ನಿಮಗೆ ಪಡೆಯಲು ಸಾಧ್ಯವಾಗುತ್ತೆ.

ಇಷ್ಟೆಲ್ಲ ಲಾಭ ಅದೃಷ್ಟವನ್ನು ಶುಕ್ರವಾರದಿಂದ ಮುಂದಿನ ಮೂವತೈದು ವರ್ಷಗಳ ಕಾಲ ಪಡೆಯಲಿರುವ ಆರು ರಾಶಿಗಳು ಯಾವುದು ಎಂದರೆ ಸಿಂಹ ರಾಶಿ,ವೃಷಭ ರಾಶಿ,ಕರ್ಕಾಟಕ ರಾಶಿ, ಮೀನ ರಾಶಿ, ಕುಂಭ ರಾಶಿ ಮತ್ತು ತುಲಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಈಗಲೇ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ನಮಃ ಅಂತ ಕಮೆಂಟ್ ಮಾಡಿ.

Leave a Comment