ನೀವು ಮೂಲಂಗಿಯನ್ನ ತಿನ್ನಲ್ವಾ ಅಂದ್ರೆ ಅದರ ಪ್ರಾಯೋಜನಗಳನ್ನು ತಿಳಿಯಿರಿ, ರಕ್ತದ ಒತ್ತಡ, ಮದುಮೇಹ, ಪೈಲ್ಸ್, ಕೆಮ್ಮು ಮತ್ತು ಮೂತ್ರಪಿಂಡಗಳ ರೋಗಗಳಿಗೆ ಇದು ಬಹಳ ಅನುಕೂಲಕವಾಗಿದೆ. ಪೈಲ್ಸ್ ರೋಗಿಗಳು ಹಸಿ ಮೂಲಂಗಿಯನ್ನು ಮಾತ್ರ ತೆಗೆದುಕೊಳ್ಳಬೇಕು. ನೀವು ಅದರ ರಸವನ್ನು ಕುಡಿಯಬೇಕು. ಮೂಲಂಗಿ ರಸವನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಸೊಂಕಿತ ಸ್ಥಳದ ಕಿರಿಕಿಯನ್ನು ಶಾಂತಂಗೊಳಿಸಲು ನೀವು ಅದರ ರಸವನ್ನು ಬಳಸಬಹುದು.
ಚಳಿಗಾಲದಲ್ಲಿ ಮೂಲಂಗಿ ತಿನ್ನುವ ಮೂಲಕ ದೇಹಕ್ಕೆ ಹಲವು ಪ್ರಾಯೋಜನಗಳು ಇವೆ. ಆಂಟಿ ಬ್ಯಾಕ್ಟೇರಿಯಾದ ಗುಣಲಕ್ಷಣಗಳು ಮೂಲಂಗಿಯಲ್ಲಿ ಕಂಡು ಬರುತ್ತದೆ. ಇದು ಅನೇಕ ರೋಗಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಶೀತ, ಕೆಮ್ಮು ರೋಗಗಳು ಬರುವುದಿಲ್ಲ ಆದರೆ ಮೂಲಂಗಿಯನ್ನು ಬೆಳಗ್ಗೆ ಸೇವಿಸಬೇಕು ಹಾಗ ಅದು ಲಾಭವಾಗುತ್ತದೆ.
ಮೂಲಂಗಿ ಸೇವನೆಯಿಂದ ರಕ್ತದ ಒತ್ತಡ ನಿಯತ್ರಿಸಬಹುದು ಮತ್ತು ಇದರಲ್ಲಿ ಬಹಳ ಫೋಟೊಸ್ಸಿಯಂ ಇವೆ ಅಧಿಕ ರಕ್ತದ ಒತ್ತಡವನ್ನು ಸಹಾಯವಾಗುವ ಮೂಲಂಗಿಯಲ್ಲಿ ವಿಶೇಷ ವಿರೋಧಿ ಇಪೊಟೇಸ್ಸಿವ್ ಅಂಶ ಕೂಡ ಇದೆ. ಧನ್ಯವಾದಗಳು.