ಎಚ್ಚರ ಪ್ರತಿ ದಿನ ನೀವು ತಪ್ಪು ಕ್ರಮದಲ್ಲಿ ಮಲಗುತ್ತಿದ್ದೀರಿ! 

ಒಬ್ಬ ಆರೋಗ್ಯವಂತ ತನ್ನ ಜೀವಿತಾವಧಿಯಲ್ಲಿ ಸರಿಸುಮಾರು ಮೂರನೆಯ ಒಂದು ಭಾಗದಷ್ಟು ನಿದ್ದೆ ಮಾಡುತ್ತಾನೆ ಅಚ್ಚರಿಪಡಬೇಡಿ ಇದು ನಿಜ ಯಾಕೆಂದರೆ ದಿನಕ್ಕೆ ಎಂಟು ಗಂಟೆಗಳ ಕಾಲ ಮಲಗಿದರೆ ಇಷ್ಟು ಆಗುತ್ತದೆ ಹಾಗೆಯೇ ಉತ್ತಮ ಆರೋಗ್ಯ ಹೊಂದಲು ಕೂಡ ನಿದ್ದೆ ಅವಶ್ಯಕತೆ ಒಂದು ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ಗಾಢ ನಿದ್ದೆ ಮಾಡಬೇಕು ಉತ್ತಮ ನಿದ್ದೆ ಇದ್ದರೆ ಮಾತ್ರ ಸದೃಢ ಶರೀರ ಉಲ್ಲಾಸಿತ ಮನಸ್ಸು ಮತ್ತು ಅತ್ಯುತ್ತಮ ಚಟುವಟಿಕೆಯಿಂದ ಇರಲು ಸಾಧ್ಯ ಹೀಗಾಗಿ ಆಧುನಿಕ ಜೀವನಶೈಲಿಯಲ್ಲಿ ನಿದ್ದೆಯ ಬಗ್ಗೆ ಜಾಸ್ತಿಯೇ ಕಾಳಜಿವಹಿಸಬೇಕಾಗುತ್ತದೆ ಇನ್ನು ಉತ್ತಮ ಆರೋಗ್ಯಕ್ಕೆ ನಿದ್ದೆ ಎಷ್ಟು ಮುಖ್ಯವೋ ನಾವು ನೋಡೋಣ

ನಾವು ಮಲಗುವ ಬಗ್ಗೆಯೂ ಕೂಡ ನಮ್ಮ ಆರೋಗ್ಯದ ಮೇಲೆ ಅಷ್ಟೇ ಪರಿಣಾಮ ಬೀರುತ್ತದೆ ಅದನ್ನು ನೀವು ತಿಳಿದಿರಲೇ ಬೇಕು ಸರಿಯಾಗಿ ಮಲಗದಿದ್ದರೆ ಬೆನ್ನು ನೋವು ಹೊಟ್ಟೆ ನೋವು ಕುತ್ತಿಗೆ ನೋವು ಸೊಂಟ ನೋವು ಮಾನವನ ಹೃದಯದ ತೊಂದರೆ ಹಾಗೆ ನಿದ್ರಾಹೀನತೆ ಜೀರ್ಣಕ್ರಿಯೆ ಸಮಸ್ಯೆ ಎದೆಉರಿ ಎಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಹಾಗಾಗಿ ನಾವು ಆರೋಗ್ಯವಾಗಿರಲು ಯಾವ ರೀತಿ ಮಲಗಬೇಕು ಎಂಬುದನ್ನು ಇವತ್ತು ಹೇಳುತ್ತೇವೆ ಬೆನ್ನ ಮೇಲೆ ಮಲಗುವುದು ಹಾಸಿಗೆಯಲ್ಲಿ ನೇರವಾಗಿ ಬೆನ್ನ ಮೇಲೆ ಮಲಗುವುದು ಇದು ಅತ್ಯುತ್ತಮವಾದ ಭಂಗಿಯಾಗಿದೆ ಈ ರೀತಿ ಮಲಗುವುದರಿಂದ ರಕ್ತಪರಿಚಲನೆ ಪರಿಪೂರ್ಣವಾಗಿರುತ್ತದೆ

ಉಸಿರಾಟ ಕೂಡ ಸಮರ್ಪಣೆ ಯಾಗಿರುತ್ತದೆ ಈಗ ಈ ರೀತಿ ಮಲಗಿದ್ದಾಗ ಕೆಲವರಿಗೆ ಗೊರಕೆ ಸಮಸ್ಯೆ ಕಾಣಿಸಬಹುದು ಕಾರಣ ಮೂಗಿನ ಒಳಭಾಗಗಳು ಹೆಚ್ಚು ಸಡಿಲಗೊಳ್ಳುವುದು ಗೆಲ್ಲಿ ಮಲಗುವಾಗ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ನಮ್ಮ ದೇಹಕ್ಕೆ ಸರಿಯಾದ ಆಧಾರ ನೀಡುವಂತೆ ಹಾಸಿಗೆ ಇದೆ ಎಂಬುವುದು ಹೊಟ್ಟೆಯ ಮೇಲೆ ಮಲಗುವುದು ಕಟ್ಟೆಮೇಲೆ ಮಲಗಬಾರದು ಎನ್ನುತ್ತಾರೆ ಏಕೆಂದರೆ ದೇಹದ ಒತ್ತಡ ಹೊಟ್ಟೆ ಮೇಲೆ ಬೀಳುವುದು ಇದರಿಂದ ಬೆನ್ನು ನೋವು ಕುತ್ತಿಗೆ ನೋವು ಎದುರಾಗುವ ಸಾಧ್ಯತೆ ಇದೆ ಅಷ್ಟೇ ಅಲ್ಲ ಈ ಭಂಗಿಯಲ್ಲಿ ಮಲಗಿದ್ದರೆ ತಲೆನೋವು ಎದುರಾಗಬಹುದು ಹಾಗೆಯೇ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಹೀಗಾಗಿ ಭಂಗಿಯಲ್ಲಿ ಮಲಗಿರುವುದು ಉತ್ತಮ

ಬಲ ಮಗ್ಗುಲಲ್ಲಿ ಮಲಗುವುದು ಇದರಿಂದ ಎದೆ ಉರಿ ಹುಳಿತೇಗು ಹೆಚ್ಚಾಗುತ್ತದೆ ಅಜೀರ್ಣತೆಗೆ ಕಾರಣವಾಗಬಹುದು ನಿಮ್ಮ ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಯಾರಿಂದ ಬಲ ಮಗ್ಗುಲಲ್ಲಿ ಮಲಗುವುದು ಸರಿಯಾದ ವಿಧಾನವಲ್ಲ ಅದರ ಉತ್ತಮ ಆರೋಗ್ಯಕ್ಕಾಗಿ ಯಾವ ಭಂಗಿಯಲ್ಲಿ ಮಲಗ ಬೇಕೆಂದರೆ ಗೊತ್ತಾ ಎಡ ಮಗ್ಗುಲಲ್ಲಿ ಮಲಗುವುದು ಉತ್ತಮ ಎಡ ಮಗ್ಗಲಲ್ಲಿ ಮಲಗುವುದು ಅತ್ಯುತ್ತಮ ಭಂಗಿಯಾಗಿದೆ.ಇನ್ನು ಬೆನ್ನು ನೋವಿನಿಂದ ಬಳಲುವವರು ಎಡ ಮುಖದಲ್ಲಿ ಮಲಗುವುದು ಉತ್ತಮ ದೇಹದ ಎಲ್ಲಾ ಒತ್ತಡ ಎಡ ಭಾಗದಲ್ಲಿ ಬೀಳುವುದರಿಂದ ಹೃದಯ ಆರೋಗ್ಯ ಚೆನ್ನಾಗಿರುತ್ತದೆ ಭಾಗದಲ್ಲಿ ಮಲಗಿ ನಿದ್ದೆ ಹೋದಮೇಲೆ ನಮ್ಮ ಹೃದಯದ ಮೇಲೆ ಕನಿಷ್ಠ ಉತ್ತರ ಬೀಳುತ್ತದೆ

ಇದರಿಂದ ಹೃದಯದ ಕಾರ್ಯವಿಧಾನ ಸುಲಭವಾಗಿ ಕಾರ್ಯಾಚರಣೆ ಉತ್ತಮಗೊಳ್ಳುತ್ತದೆ ಮಧ್ಯದ ಎಡಭಾಗದಲ್ಲಿ ಮಲಗುವುದರಿಂದ ಉತ್ತಮ ಆರೋಗ್ಯ ಕಾರ್ಯನಿರ್ವಹಿಸುತ್ತಿದೆ ಮೂತ್ರಪಿಂಡ ಮತ್ತು ಯಕೃತ್ ಕಾರ್ಯಕ್ಷಮತೆ ಹೆಚ್ಚಿಸುತ್ತದೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತೆ ಹೊಟ್ಟೆ ಎದೆಯುರಿ ಹೊಟ್ಟೆಯಲ್ಲಿ ಆಮ್ಲತೆಯನ್ನು ತಡೆಯುತ್ತದೆ ಬೆಳಗ್ಗಿನ ಆಯಾಸ ಇಲ್ಲವಾಗುತ್ತದೆ ಪಚನಕ್ರಿಯೆಗೆ ಉತ್ತಮ ಮಗ್ಗಲಲ್ಲಿ ಮಲಗುವುದು ಗರ್ಭಿಣಿಯರಿಗೆ ಉತ್ತಮ ಲಾಭವಿದೆ ಎಂದು ಮಲಗದಿರಿ ಭುಜದ ನೋವು ಬರಬಹುದು. ಧನ್ಯವಾದಗಳು.

Leave a Comment