ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಲವು ಆಹಾರವನ್ನು. ಲಿವರ್ ನಮ್ಮ ದೇಹಕ್ಕೆ ಅತ್ಯಂತ ಮುಖ್ಯವಾದ ಅಂಗವಾಗಿದ್ದು. ಜೀರ್ಣಾಂಗ ಕ್ರಿಯೆ ಯನ್ನು ಸುಸೂತ್ರವಾಗಿ ಕೆಲಸ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಯಕೃತ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ರಕ್ತದಿಂದ ಬೇರ್ಪಡಿಸಿ ದೇಹದ ಹೊರಗೆ ಕಳಿಸುತ್ತಾರೆ. ನಮ್ಮ ದೇಶದಲ್ಲಿ ಯಕೃತ ಸಮಸ್ಯೆಯಿಂದ ಬಹಳಷ್ಟು ಜನ ಮೃತಪಟ್ಟಿರುವುದು ನಾವು ನೋಡುತ್ತೇವೆ. ಹೀಗಾಗಿ ಆಕೃತಿ ಆರೋಗ್ಯವನ್ನು ಕಾಪಾಡುವುದು ಅತಿ ಮುಖ್ಯವಾದದ್ದು. ಪಿತೃ ಕೋಶವನ್ನು ಕಾಪಾಡಿಕೊಳ್ಳಲು ನಾವು ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ಸಾಕು ಹಾಗೆಯೇ ಯಾಕೃತಿ ಆರೋಗ್ಯವನ್ನು ಕಾಪಾಡುವಂತಹ ಆರೋಗ್ಯ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು. ಇನ್ನು ಯಾಕೃತಿ ಆರೋಗ್ಯವನ್ನು ಕಾಪಾಡಲು ಆಹಾರಗಳು ಈ ರೀತಿ ಇವೆ,
ಬೀಟ್ರೂಟ್ : ಬೀಟ್ರೋಟ್ ನಲ್ಲಿ ಪ್ಲಾಮಾನೋಡ್ಸ್ ಮತ್ತು ಬೀಟಾ ಕ್ಯಾರೋಟಿನ್ ಹೆಚ್ಚಾಗಿದ್ದು ದಿನನಿತ್ಯ ನಮ್ಮ ಆಹಾರ ಕಾರ್ಯಕ್ರಮದಲ್ಲಿ ಸೇರಿಸುವುದರಿಂದ ಯಕೃತ ಆರೋಗ್ಯವಾಗಿರುತ್ತದೆ.ಲೋಟಸ್ ಪಿಂಚ್ : ಲೋಟಸ್ ಪಿಂಚ್ ನಲ್ಲಿ ಕ್ಲೋರೋಫಿಲ್ ಎಂಬ ಅಂಶವಿದ್ದು ಇದು ರಕ್ತದಲ್ಲಿರುವ ವಿಷಕಾರಿ ಅಂಶವನ್ನು ದೇಹದಿಂದ ಹೊರ ಹಾಕುತ್ತದೆ.ಬೆಣ್ಣೆ ಹಣ್ಣು: ಬೆಣ್ಣೆ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಆಂಟಿಆಕ್ಸಿಡೆಂಟ್ ಉತ್ಪನ್ನ ಹೆಚ್ಚಾಗಿ ಯಕೃತ ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತದೆ.
ವಾಲ್ನಟ್: ವಾಲ್ನಟ್ ನಲ್ಲಿ ಗ್ಲೂಟತಿಯನೆ, ಒಮೆಗಾ ತ್ರಿ ಫ್ಯಾಟಿ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿದ್ದು ಪ್ರಕೃತಿಯ ಶುದ್ಧೀಕರಣ ಪ್ರಕ್ರಿಯೆ ದಲ್ಲಿ ನೆರವಾಗುತ್ತದೆ.ಕ್ಯರೆಟ್: ಕ್ಯಾರೆಟ್ ನಲ್ಲಿ ಗ್ಲೂಟತಿಯನೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ, ಪ್ಲೀಮನೋಯಿಡ್ ಮತ್ತು ಬೀಟಾ-ಕ್ಯಾರೋಟಿನ್. ಪ್ರೋಟಿನ್ ಸಹ ಇದು ಯಕೃತಿಯ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿನಿತ್ಯ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಬಳಸುವಂತಹ ಪದಾರ್ಥ ಅರಿಶಿಣ.ಅರಿಶಿನದಲ್ಲಿ ಕ್ರಕೋಮೀನ್ ಎಂಬ ರಾಸಾನಿಯಕ ಅಂಶವಿದ್ದು ಯಾಕೃತಿಯ ಸೋಂಕು ವಾಸಿ ಮಾಡುತ್ತದೆ.
ಬ್ರೊಕೋಲಿ: ಬ್ರೊಕೋಲಿ ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ನ ತಡೆಗಟ್ಟಲು ನೆರವಾಗುತ್ತದೆ.ಈ ಪದಾರ್ಥಗಳನ್ನು ಸೇವಿಸುವುವಾಗ ನಿಮ್ಮ ದೇಹದ ತತ್ವವನ್ನ ವೈದ್ಯರ ಬಳಿ ಸಂಪರ್ಕಿಸಿ ಈ ಪದಾರ್ಥಗಳನ್ನು ಸೇವಿಸಿ. ಆಗಲೇ ಸಂಪೂರ್ಣ ಆರೋಗ್ಯ ನಿಮ್ಮದಾಗುತ್ತದೆ.