ಏಳನೇ ತಾರೀಕು ಒಂದನೇ ತಿಂಗಳು 2024 ನೇರವಾಗಿ ಬುಧನು ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ . ಇನ್ನು 14ನೇ ತಾರೀಕು ಜನವರಿ ತಿಂಗಳು 2024 ಶುಭದಾಯಕ ದಿನ ಯಾಕಂದ್ರೆ ರವಿಯು ಮಕರ ರಾಶಿಗೆ ಪ್ರವೇಶ ಮಾಡ್ತಾ ಜೊತೆಯಾಗಿ. ನಮ್ಮೆಲ್ಲರಿಗೂ ಸಹ ಮಕರ ಸಂಕ್ರಾಂತಿ ಹಬ್ಬದ ಸಡಗರ . ಈ ಮಕರ ಸಂಕ್ರಾಂತಿ ನಮಗೆ ಎಷ್ಟು ಒಳ್ಳೆಯ ರೀತಿಯಲ್ಲಿ ಬೆಳವಣಿಗೆಯನ್ನು ತಂದುಕೊಡುತ್ತೆ. ಎಳ್ಳು ಬೆಲ್ಲವನ್ನು ತಿಂದು ಒಳ್ಳೆಯ ಮಾತು ನಿಮ್ಮ ನಾಲಿಗೆಯಿಂದ ಬರಲಿ ಶತ್ರುಗಳಾಗಲಿ ಸ್ನೇಹಿತರಾಗಲಿ ಯಾರೇ ಆಗಿದ್ರೂ ಎಳ್ಳು ಬೆಲ್ಲ ಹಂಚಿಕೊಂಡು. ಎಳ್ಳು ಬೆಲ್ಲವನ್ನು ಸವಿರಿ ಅಂತ. ಸಂಕ್ರಾಂತಿ ಹಬ್ಬದಲ್ಲಿ ಎಷ್ಟು ನಮ್ಮ ರೈತರನ್ನು ನೆನೆಸುವ ಹಬ್ಬ .
ವರ್ಷಪೂರ್ತಿ ಕಷ್ಟಪಟ್ಟಿರುತ್ತಾನೆ ಅವತ್ತು ಗುಡ್ಡೆ ಹಾಕಿ ಅಳೆಯುವಂತ ದಿವಸ ಸಂಭ್ರಮಿಸುವ ದಿವಸ. ಹಳೆದು ಕೊಡಬೇಕಾದವರಿಗೆ ಕೊಟ್ಟು ತನಗೆಷ್ಟು ಉಳಿಯುತ್ತೆ ಅಂತ ಲೆಕ್ಕಾಚಾರ ಮಾಡುವಂತ ದಿವ್ಸ ರೈತರ ಬದುಕಿನ ಸಂಭ್ರಮದ ಕ್ಷಣಗಳು ಜನವರಿ ತಿಂಗಳು ಮಾತ್ರ ಅದರಲ್ಲೂ ಅವ್ನು ಎಷ್ಟು ಕಷ್ಟ ಪಟ್ಟು ಬೆಳೆತನ ಗೊತ್ತಿಲ್ಲ . ಎಷ್ಟು ಬೆವರರ ಸ್ಥಾನ ಗೊತ್ತಿಲ್ಲ. ಚಳಿ ಅನ್ನದೆ ಮಳೆ ಅನ್ನೋದೆ ಗಾಳಿಯನ್ನದೆ ಸರಿಯಾಗಿ ನೀರಿರುತ್ತೋ ಇಲ್ವೋ ಸರಿಯಾದ ಕಾಲಕ್ಕೆ ಬಿಸಿಲು ಬರುತ್ತೋ ಇಲ್ವೋ . ಸರಿಯಾದ್ ಕಾಲಕ್ಕೆ ಮಳೆ ಬರುತ್ತೋ ಇಲ್ವೋ. ಕಷ್ಟಪಟ್ಟು ಹೇಗೋ. ಬೆಳೆದಿರುತ್ತಾನೆ ದಯವಿಟ್ಟು. ಸರ್ಕಾರದವರು ಅವನು ಬೆಳೆದ ಬೆಳೆಗಳಿಗೆ ಒಂದಿಷ್ಟು ಬೆಂಬಲ ಬೆಲೆಗಳನ್ನು ಘೋಷಣೆ ಮಾಡಿ ನಾನು ಹೊಟ್ಟೆಯನ್ನು ತಣ್ಣಗಿಡುವಂತೆ ಕೆಲಸವನ್ನು ಮಾಡಿ.