ಹಿಂದೂ ಸಂಪ್ರದಾಯದ ಪ್ರಕಾರ ತಾಳಿಯನ್ನು ಒಂದು ಆಭರಣವಂತೆ ಕಾಣುವುದಿಲ್ಲ. ಅದು ಒಂದು ಮಹಾಲಕ್ಷ್ಮಿಯ ಪ್ರತೀಕ ಎಂದು ಕಾಣುತ್ತೆವೆ. ಅದರೆ ಇತ್ತೀಚಿನ ದಿನಗಳಲ್ಲಿ ಮಂಗಳಸೂತ್ರವು ಒಂದು ಆಭರಣದ ರೀತಿ ಮಾರ್ಪಡು ಆಗಿದೆ. ಅದರೆ ಮಾಂಗಲ್ಯವನ್ನು ಎಲ್ಲರಿಗೂ ತೋರಿಸುವಂತೆ ಇಟ್ಟುಕೊಂಡರೆ ಏನಾಗುತ್ತದೆ ಎಂದು ತಿಳಿಸುತ್ತೇವೆ.
ಮನುಷ್ಯರನ್ನು ಕೆಟ್ಟ ಕಣ್ಣು ಮತ್ತು ಮನುಷ್ಯನ ದೃಷ್ಟಿ ಒಮ್ಮೆ ಅದರೆ ಸಾಕು ಜೀವನವೇ ಸರ್ವ ನಾಶ ಆಗಿ ಹೋಗಿಬಿಡುತ್ತದೆ. ಅದರಲ್ಲು ತಾಳಿಯ ಮೇಲೆ ಯಾರಾದರೂ ಒಬ್ಬರ ಕಣ್ಣು ಬಿಂತು ಎಂದರೆ ಸಾಕು ಮೊದಲಿಗೆ ನಿಮ್ಮ ಗಂಡನ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ ಹಾಗು ನಿಮ್ಮ ಸಂಸರದಲ್ಲಿ ವಿರಸ ಹುಟ್ಟುವುದು ಅಥವಾ ಏನಾದರು ತೊಂದರೆ ಆಗುವ ಎಲ್ಲ ಮಾರ್ಗಗಳು ಇವೆ.
ನಿಮ್ಮ ಗಂಧ ಹೆಂಡತಿ ನಡುವೆ ಅನ್ಯೂನತೆ ಕಡಿಮೆ ಆಗಿ ನಿಮ್ಮ ಗಂಡನು ಬೇರೊಬ್ಬರ ಮಹಿಳೆಯ ಕಡೆಗೆ ಸೆಳೆಯಬಹುದು. ನೀವು ಧರಿಸುವ ತಾಳಿಯಿಂದಲೇ ನಿಮ್ಮ ಗಂಡನ ಆಯಸ್ಸು ಶ್ರೇಯಸ್ಸು ಎಲ್ಲಾವು ಅಡಗಿದೆ. ಒಂದು ಹೆಣ್ಣು ತಾನು ಧರಿಸುವ ಮಾಂಗಲ್ಯ ಸರದಲ್ಲಿ ಮಾಧ್ಯಮದಲ್ಲಿ ಒಂದು ಗುಂಡು ಹಾಗು ಕೋನೆಯಲ್ಲಿ ಒಂದು ಮಣಿ ಇರುತ್ತದೆ.
ತಾಳಿ ಧರಿಸುವ ಲಾಭಗಳು
ತಾಳಿ ಹಲವಾರು ಚಿಹ್ನೆಗಳಿಗೆ ಪ್ರತಿರೂಪಕವಾಗಿದೆ.ಜ್ಞಾನ ಮತ್ತು ಮನಸ್ಸು ಉದ್ವೆಗವನ್ನು ತಡೆಗಟ್ಟುತ್ತಾದೆ. ಆಯುರ್ವೇದದಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಮತ್ತು ಮನಸ್ಸು ಸ್ಥಿರವಾಗಿ ಇರುವಂತೆ ಇದು ಸಹಾಯಕವಾಗಿರುತ್ತದೆ.ಅಷ್ಟೇ ಅಲ್ಲದೆ ಮದುವೆಗೆ ಎಷ್ಟು ಮುಖ್ಯತೆಯನ್ನು ಕೊಡುತ್ತೇವೆಯೋ ಅಷ್ಟೇ ಪ್ರಾಮುಖ್ಯತೆ ತಾಳಿಗು ಅಷ್ಟೇ ಪ್ರಾಮುಖ್ಯತೆಯನ್ನು ಕೊಡಬೇಕು.
https://www.youtube.com/watch?v=bOQ3TUP-vZk&pp=wgIGCgQQAhgB