ಗಡಿಯಾರದಲ್ಲಿ ಅಥವಾ ವಾಚಲ್ಲಿ ಲ್ಯಾಪ್ಟಾಪಲ್ಲಿ ಮೊಬೈಲಲ್ಲಿ ಕಂಪ್ಯೂಟರ್ ಅಲ್ಲಿ ನಿಮಗೆ 11:11 ಅನ್ನುವ ಸಮಯ ಕಣ್ಣಿಗೆ ಬಿದ್ದರೆ
ನೀವೆಲ್ಲ ಟ್ರಾವೆಲ್ ಮಾಡ್ತಿರ್ತೀರಾ ತಿಂಡಿ ತಿಂತಾ ಇರ್ತೀರಾ ಅಥವಾ ನೀವು ಟಿವಿ ನೋಡ್ತಿರಬಹುದು ಮೊಬೈಲ್ ನೋಡ್ತಿರಬಹುದು ಜರ್ನಿ ಮಾಡುತ್ತಿರುವುದು ಬಸ್ ಸ್ಟ್ಯಾಂಡ್ ಅಲ್ಲಿ ಇರಬಹುದು ರೈಲ್ವೆ ಸ್ಟೇಷನ್ ನಲ್ಲಿರಬಹುದು . ನೀವು ಬೇಕು ಅಂತಾನೆ 11:11 ಸಮಯ ಆಗಿರುತ್ತಲ್ಲ ಅದರ ಕಡೆ ಗಮನ ಕೊಟ್ಟಿರಲ್ಲ.ಸುಮ್ಮನೆ ಮೊಬೈಲ್ ನೋಡ್ತಿರ್ತೀರ ಆಗ ಹೀಗೆ ಆಫೀಸಲ್ಲಿ ಇರಬಹುದು ಕೆಲಸ ಮಾಡುತ್ತಿರುತ್ತೀರಾ ಅಥವಾ ವ್ಯಾಪಾರ ವ್ಯವಹಾರದ ಕ್ಷೇತ್ರದಲ್ಲಿ ಇರಬಹುದು. ನೀವು ಬೇಕು ಅಂತ 11:11 ಕಡೆ ಗಮನ ಇಟ್ಟಿರಲ್ಲ ಅಂದ್ರೆ ಸಮಯ ಆಗುತ್ತೆ ಅದನ್ನು ನೋಡಬೇಕು ಅಂದ್ರೆ. ನಿಮ್ಮ ಕೆಲಸಗಳಲ್ಲಿ ನೀವು ಮಗ್ನರಾಗಿರ್ತೀರಾ ಆದರೆ ಅಚಾನಕ್ಕಾಗಿ ಅಕಸ್ಮಾತ್ ಗಿ ಆಕಸ್ಮಿಕವಾಗಿ ನಮ್ಮ ಕಣ್ಣಿಗೆ 11 11 ಕಾಣಿಸುತ್ತೆ. ಅಂತ ಸಂದರ್ಭದಲ್ಲಿ ಯುನಿವರ್ಸಿಗೆ ಅಫರ್ಮೇಷನ್ ಮಾಡ್ಕೋಬೇಕು. ನಂದು ಈ ಕೆಲಸ ಇದೆ ಅದನ್ನು ಆಗಬೇಕು ಅದನ್ನ ಮಾಡ್ಕೊಡು ಅಂತ ಬೇಡ್ಕೊಳ್ಳಿ ಅದು ಬೇಗಪಲಿಸುತ್ತೆ.
ನಾವು ಬೇಕು ಅಂತಾನೆ 11:00 11 ನಿಮಿಷದಲ್ಲಿ ಆಗಲಿ ಅಂತ ಆ ಸಮಯಕ್ಕೋಸ್ಕರ ಕಾಯ್ದು ಕೂತ್ಕೊಂಡು. ಆಫರ್ಮೇಶನ್ ಮಾಡಿ ನಮ್ಮ ಕೆಲಸವನ್ನು ಸಾಧಿಸಿಕೊಂಡು. ನಾವು ಗೆಲ್ಲುವುದು ಎರಡನೇ ವಿಧಾನ. ಹೌದು ಇದು ನೀವು ಆಗಲಿನ 11 .11 ಆಗಲಿ ರಾತ್ರಿ 11 11 ಆಗಲಿ ಕಾಯ್ದು ಕುತ್ಕೊಂಡು ಮಾಡಬೇಕು. ಇದನ್ನ ಎಷ್ಟು ಸಲ ಮಾಡಬೇಕು. ಒಂದು ಸಲ ಮಾಡಿದರೆ ಸಾಕು. ಒಂದು ಸಲ ಗೆದ್ದುಕೊಳ್ಳುವುದಕ್ಕೆ ಒಂದು ಕೆಲಸವನ್ನು ಸಾಧಿಸಿಕೊಳ್ಳುವುದಕ್ಕೆ .ಒಂದು ಕೆಲಸದಲ್ಲಿ ಜಯ ಪಡೆಯುವುದಕ್ಕೆ. ಒಂದು ಕಷ್ಟವನ್ನು ಗೆಲ್ಲುವುದಕ್ಕೆ. ಒಂದು ಸಲ ಮಾಡಬೇಕು. 11 11 ಕಾಯ್ತ ಕೂತಿದ್ದು ಟೈಮನ್ನ ನೋಡಿದ ತಕ್ಷಣ ಒಂದು ಹೊಸ ನೋಟ್ ಬುಕ್ ಅನ್ನ ತೆಗೆದುಕೊಂಡು ಹೊಸ ಡೈರಿಯಾದೆ 2024ರದೆ ಆಗಿರಬೇಕು. ಹಳೆ ಡೈರಿ ಆಗಿರಬಾರದು ಇಲ್ಲಾಂದ್ರೆ ಹೊಸ ನೋಟ್ಬುಕ್ ತಗೋಳಿ. ಸ್ವಲ್ಪ ವೈಟ್ ಪೇಪರ್ ಪೀಸ್ ಆದ್ರೆ ತಗೊಳ್ಳಿ. ಸಮಯ ನೋಡ್ಕೊಂಡು ಟಕ್ಕಂತ ನನ್ನ ಸಾಲ ತೀರಲಿ. ಸಾಲ ತೀರಿ ನನ್ನ ಕೈಯಲ್ಲಿ ಲಕ್ಷಾಂತರ ಕೋಟ್ಯಂತರ ಹಣ ಉಳಿಯಲಿ ಅಂತ ಹೇಳಿ. ಪಷ್ಟ ಇನ್ಫಾರ್ಮಶನ್ ಬರಕೋಬೇಕು ಅಥವಾ ಮದುವೆ ಸೆಟ್ಟಾಗಿಲ್ಲ ಅಂದ್ರೆ ನನ್ನ ಮದುವೆ ಸೆಟ್ಟಾಗಲಿ. ಈಗ ನಾವು ಮದುವೆ ಆಗಿದೆ ದಾಂಪತ್ಯ ಗಳು ಹ್ಯಾಪಿ ಆಗಿದ್ದೇವೆ . ಉದಾಹರಣೆ ಹೀಗೆ ನಿಮಗೆ ಏನು ಆಗ್ಬೇಕು ಅದನ್ನ ಮೇಲಿನ ಲೈನ್ನಲ್ಲಿ ಬರೆದು ಬಿಟ್ಟು ಎರಡನೇ ಲೈನ್ ಅಲ್ಲಿ ಅದು ಆಗಿದೆ ಅಂತ ಬರಿಬೇಕು. ಒಂದೇ ಸಲ ಮಾಡ್ಕೊಳ್ಳಿ.ಒಂದು ವಿಷಯಕ್ಕೆ ಮಾತ್ರ ಅದನ್ನ ನೀವು ಯುನಿವರ್ಸಿಗೆ ಪ್ರಾರ್ಥನೆ ಮಾಡಿ. ನನಗೆ ಎರಡು ತಿಂಗಳಲ್ಲಿ ಈ ಕೆಲಸ ಆಗಲಿ ಅಂತ. ಮೂರು ತಿಂಗಳ ಆಗಲಿ ಅಂತ 100% ಆಗುತ್ತೆ. ಭಗವಂತನ ಆಶೀರ್ವಾದದಿಂದ ಯುನಿವರ್ಸಿನ ಆಶೀರ್ವಾದದಿಂದ ಆಗುತ್ತೆ.
ಮೂರೂ ತಿಂಗಳ ಆದಮೇಲೆ ಇನ್ನೊಂದು ಕೆಲಸ ತಗೊಳಿ. ಸೈಟ್ ತಗೋಬೇಕು ಮನೆ ಕಟ್ಟಬೇಕು. ಒಂದೇ ವಿಷಯ ಸೈಟ್ ತಗೋಬೇಕು ಅಂದ್ರೆ ಈಗ ನಾನು ನನ್ನ ಕನಸಿನ ಸೈಟ್ ತಗೋಬೇಕು. ಕನಸಿನ ಮನೆ ಕಟ್ಟಬೇಕು ನಾನು ಸೈಟ್ ತಗೊಂಡಿದೀನಿ ಮನೆ ಕಟ್ಟಿದ್ದೇನೆ. ಅಷ್ಟೇ ಎರಡು ಮೂರು ತಿಂಗಳು. ಮತ್ತೆ ಇನ್ನೊಂದು ವಿಷಯ ತಗೊಳ್ಳಿ. ಒಂದು ಸಲಕ್ಕೆ ಒಂದೇ ವಿಷಯ ತಗೋಬೇಕು.
11:00 11 ನಿಮಿಷಕ್ಕೆ ಒಂದು ಪೇಪರ್ ತಗೊಂಡು ಗ್ರೀನ್ ಪೆನ್ನೇ ತಗೋಬೇಕು. 11:11 ನೋಡಿದ ತಕ್ಷಣವೇ ನೀವು . ನಿಮ್ಮ ವಿಷಯವನ್ನು ಬರೆಯಬಹುದು. ಬರೆದ್ಬಿಟ್ಟು ಆ ಬುಕ್ ಆಗಿ ಡೈರಿಯಾಗೆ ಪೇಪರ್ ಪೀಸ್ ಆಗ್ಲೇ ಇಟ್ಟು ಬಿಡಬೇಕು. ಅದನ್ನ ನಿಮ್ಮ ಮನೆಯ ಒಂದು ಸ್ಥಳದಲ್ಲಿ ಸುರಕ್ಷಿತವಾಗಿ ಇಡಬೇಕು. ಪದೇ ಪದೇ ತಗೊಂಡು ನೋಡೋಹಾಗಿಲ್ಲ. ಇಷ್ಟು ಮಾಡಿ .
1.. ಒಂದನೇ ವಿಷಯ ಆದ್ರೆ 11.11 ಕಾಣಿಸಿಕೊಂಡರೆ ನಿಂತಲ್ಲೇ ಅಫರ್ಮೇಷನ್ ಮಾಡ್ಕೋಬಹುದು. ಯಾಕಂದ್ರೆ ನೀವು ಟ್ರಾವೆಲ್ ಮಾಡ್ತಿರ್ತೀರ. ಹಾಗಾಗಿ ಒಂದು ವಿಷಯ ಹೇಳಿ ಬೇಗ ಆಗುತ್ತೆ.
2.ಅಥವಾ ಕಾದ್ ಬಿಟ್ಟು ಮಾಡ್ಕೊಂತೀನಿ ಅನ್ನೋದಾದ್ರೆ 11:00 11 ನಿಮಿಷ ಆಗ್ಲಿ ಅಂತ ಪೇಪರ್ ಪೀಸ್ ಅಲ್ಲಿ ಬರೆದು ಅದನ್ನು ಎಲ್ಲಾದ್ರೂ ಸುರಕ್ಷಕ ಸ್ಥಳದಲ್ಲಿ ಇಡಬೇಕು…