ನೆನ್ನೆ ಭಯಂಕರ ಅಮಾವಾಸ್ಯೆ ಮುಗೀತು ಇಂದಿನಿಂದ 112 ದಿನಗಳು ಬಂಗಾರದ ಯೋಗ 6 ರಾಶಿಯವರಿಗೆ ಲಕ್ಷ್ಮೀ ಪುತ್ರರಾಗುತ್ತಾರೆ!

ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ. ಇಂದಿನಿಂದ ನೂರಾ 12 ದಿನಗಳು ಬಂಗಾರದ ಯೋಗ ಆರು ರಾಶಿಯವರಿಗೆ ಅದೃಷ್ಟ ಲಕ್ಷ್ಮಿಪುತ್ರರಾಗುತ್ತಾರೆ.ಜಾಕ್ ಪಾಟ್. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ.

ಈ ಸಮಯದಲ್ಲಿ ನೀವು ವೃತ್ತಿ ಜೀವನದಲ್ಲಿ ಅಗಾಧವಾದ ಬೆಳವಣಿಗೆ ಗಳಿಸಬಹುದು. ಏರುಗತಿಯಲ್ಲಿ ಸಾಗಿ ನಿಮ್ಮ ಅವಕಾಶ ಹೆಚ್ಚಿಸಿಕೊಳ್ಳ ಇದ್ದೀರಾ? ನಿಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗಲಿದೆ.ಆದಾಯ ಗಳಿಕೆ ಹೆಚ್ಚಳದ ಜೊತೆಗೆ ನಿಮ್ಮ ಹುದ್ದೆಯಲ್ಲೂ ಬಡ್ತಿ ಸಿಗಬಹುದು. ನೀವು ಆಸೆ ಪಟ್ಟಿದ್ದಲ್ಲ, ನಿಮಗೆ ದೊರೆಯಬಹುದು ಅಂದುಕೊಂಡಿದ್ದನ್ನ ಸಾಧಿಸಬಹುದು. ಈ ಸಂದರ್ಭದಲ್ಲಿ ನೀವು ಬಹಳ ಸಮಯಗಳಿಂದ ನಿಮ್ಮ ಮನಸ್ಸಲ್ಲಿದ್ದ ಹೊಸ ಕೆಲಸವನ್ನು ಆರಂಭಿಸುವ ಸಾಧ್ಯತೆ ಇದೆ ಅದರಲ್ಲಿ ಜಯ ಗಳಿಸುವ ಸಾಧ್ಯತೆಯೂ ಹೇರಳವಾಗಿದೆ. ವೈವಾಹಿಕ ಜೀವನದಲ್ಲಿ ನಿಮಗೆ ತುಂಬಾ ಖುಷಿ ಸಿಗಲಿದೆ.

ಸಂಗಾತಿಯೊಂದಿಗೆ ಬಹಳ ಉತ್ತಮವಾದ ಸಂಬಂಧವನ್ನು ಸಾಧಿಸಲು ಇದ್ದೀರಾ? ಅದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ಶಾಂತಿದಾಯಕವಾದ ವಾತಾವರಣವಿರುತ್ತದೆ.ನಿಮ್ಮ ಸ್ಥಾನದಿಂದ, ವ್ಯಕ್ತಿತ್ವದಿಂದ, ಗ್ರಹಗತಿಗಳ ಬಲದಿಂದ ಸಮಾಜದಲ್ಲಿ ಉತ್ತಮ ಗೌರವ, ಹೆಚ್ಚಿನ ಪ್ರತಿಷ್ಠೆಯನ್ನು ಕಳಿಸುತ್ತೀರಾ ಅಥವಾ ಗಣ್ಯ ಗೌರವಾನ್ವಿತ ವ್ಯಕ್ತಿಯಾಗಿ ಗುರುತಿಸಿಕೊಳ್ಳಬಹುದು. ಈ ಸಮಯದಲ್ಲಿ ವಾಹನ ಅಥವಾ ಆಸ್ತಿ ಖರೀದಿಸುವ ಯೋಗವೂ ಇದೆ. ನಿಮ್ಮ ವೃತ್ತಿಜೀವನದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಏರುಗತಿಯಲ್ಲಿ ಸಾಗಲು ಇದ್ದೀರಅದರಿಂದ ಅವಕಾಶಗಳು ಜಾಸ್ತಿ ಆಗಲಿದೆ ಮತ್ತು ಆದಾಯ ಗಳಿಕೆಯೂ ಹೆಚ್ಚಾಗಲಿದೆ. ಜೊತೆಗೆ ಹೊಸ.ಆದಾಯ ಮೂಲಗಳನ್ನು ಕೂಡ ಗಳಿಸಿಕೊಳ್ಳಲು ಇದ್ದೀರಾ ಸಂಪತ್ತು ಗಳಿಕೆ ಹೆಚ್ಚಾಗುತ್ತಾ ಹೋಗಲಿದೆ.

ಉದ್ಯಮದಲ್ಲಿರುವವರಿಗೆ ಇದು ಉತ್ತಮ ಕಾಲ ಹೂಡಿಕೆ ಮಾಡುವ ಆಸಕ್ತಿ ಇರುವವರಿಗೆ ಬಂತು.ಇದು ರಮ್ಯ ಕಾಲ ಹೂಡಿಕೆ ಮಾಡುವವರು ಉತ್ತಮ ಲಾಭ ಪಡೆಯಬಹುದಾಗಿದೆ. ಹಾಕಿದ ಬಂಡವಾಳ ದುಪ್ಪಟ್ಟಾಗಿ ಬರಬಹುದು. ಈ ಸಮಯದಲ್ಲಿ ಮಕ್ಕಳ ಕುರಿತಾದ ಉತ್ತಮ ಸುದ್ದಿಗಳನ್ನ ಕೇಳಿದ್ದೀರ.ಅದರಿಂದ ನಿಮ್ಮ ಸಂತೋಷ ದುಪ್ಪಟ್ಟಾಗಲಿದೆ. ರಫ್ತು ಮತ್ತು ಆಮದು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಅಪಾರವಾದ ಲಾಭ ಈ ಸಂದರ್ಭದಲ್ಲಿ ದೊರೆಯಬಹುದಾಗಿದೆ.

ಒಟ್ಟಾರೆಯಾಗಿ ಆಹ್ಲಾದಕರ ವಾತಾವರಣ ನಿಮ್ಮ ಪಾಲಿಗೆ ಒದಗಿ ಬಂದಿದೆ.ನಿಮ್ಮ ಆರ್ಥಿಕ ಸ್ಥಿತಿಗತಿ ಬಹಳ ಉತ್ತಮವಾಗಿರಲಿದೆ. ಆದಾಯ ಗಳಿಕೆ ಹೆಚ್ಚಬಹುದು. ಉಳಿತಾಯದಲ್ಲಿ ಹೆಚ್ಚಳ ಕಂಡುಬರಬಹುದು.ಆದ್ದರಿಂದ ನೀವು ವಾಹನ ಅಥವಾ ಆಸ್ತಿ ಖರೀದಿಸುವ ಮನಸ್ಸು ಮಾಡಲಿದ್ದೀರಾ. ಅದರೊಂದಿಗೆ ನಿಮ್ಮ ಸ್ವಂತ ಉದ್ಯಮ ಆರಂಭಕ್ಕೂ ಕೈ ಹಾಕಬಹುದಾಗಿದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ಮಕರ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ಧನಸ್ಸು, ರಾಶಿ, ಕುಂಭ ರಾಶಿ ಮತ್ತು ಸಿಂಹ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಸಾಯಿ ಭಾಬ ಅಂತ ಕಾಮೆಂಟ್ ಮಾಡಿ.ನೆನ್ನೆ ಭಯಂಕರ ಅಮಾವಾಸ್ಯೆ ಮುಗೀತು ಇಂದಿನಿಂದ 112 ದಿನಗಳು ಬಂಗಾರದ ಯೋಗ 6 ರಾಶಿಯವರಿಗೆ ಲಕ್ಷ್ಮೀ ಪುತ್ರರಾಗುತ್ತಾರೆ!

Leave a Comment