14 ಅಕ್ಟೋಬರ 2023 ಸೂರ್ಯ ಗ್ರಹಣ: ಗರ್ಭಿಣಿಯರು ಯಾವ ತಪ್ಪು ಕೆಲಸ ಮಾಡಬಾರದು ? ಎಲ್ಲಿ ಕಾಣುತ್ತದೆ, ಸೂತಕ ಸಮಯ ?

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇದೇ ಅಕ್ಟೋಬರ್ ತಿಂಗಳಿನ ಲ್ಲಿ ವರ್ಷದ ಎರಡನೆಯ ಹಾಗು ಈ ವರ್ಷದ ಕೊನೆಯ ಸೂರ್ಯಗ್ರಹಣ ನಡೆಯುತ್ತಿದೆ. ಈ ಗ್ರಹಣ ದಿಂದಾಗಿ ಈ ನಾಲ್ಕು ರಾಶಿಯವರಿಗೆ ದೊಡ್ಡ ಎಚ್ಚರಿಕೆಯ ನ್ನು ನೀಡಿದೆ. ಈ ನಾಲ್ಕು ರಾಶಿಯ ಜನರು ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಜೀವನ ವೇ ಸರ್ವನಾಶ ವಾಗಲಿದೆ. ಆದರೆ ಉಳಿದ ಎಂಟು ರಾಶಿ ಗಳಿಗೆ ಅದೃಷ್ಟ ವೋ ಅದೃಷ್ಟ ಈ ಎಂಟು ರಾಶಿ ಗಳಲ್ಲಿ ಈ ಕೆಲಸ ಮಾಡುವ ಜನರಿಗೆ ಮಾತ್ರ ಹಿಡಿದ ಎಲ್ಲ ಕೆಲಸ ಗಳು ಯಶಸ್ಸು ಕಾಣ ಲಿದ್ದು ಜೀವನ ದಲ್ಲಿ ಇಲ್ಲಿಯ ವರೆಗೂ ಮಾಡಿರುವ ಎಲ್ಲ ಸಾಲ ಗಳು ತೀರಿ ಕೋಟ್ಯಾಧಿಪತಿ ಗಳಾಗುವ ಅವಕಾಶ ಒದಗಿಸಿ ಮತ್ತು ಕೋಟ್ಯಾಧಿಪತಿ ಗಳಾಗಲಿದ್ದಾರೆ.

ಸೂರ್ಯ ಗ್ರಹಣ ವಾಗಲಿ ಅಥವಾ ಚಂದ್ರ ಗ್ರಹಣ ವಾಗಲಿ ಹಿಂದೂ ಸನಾತನ ಕಾಲದಿಂದಲೂ ಸಹ ಗ್ರಹ ಗಳಿಗೆ ವಿಶೇಷವಾದಂತಹ ಸ್ಥಾನಮಾನ ವಿಧಿ. ಈ ಗ್ರಹಣ ಗಳು ರಾಶಿಚಕ್ರದ ಮೇಲೆ ವ್ಯತಿರಿಕ್ತ ವಾದಂತಹ ಪರಿಣಾಮ ವನ್ನು ಉಂಟುಮಾಡ ಲಿದ್ದು, ಒಳ್ಳೆಯ ಪರಿಣಾಮ ಮಗು ಕೆಟ್ಟ ಪರಿಣಾಮ ಗಳು ಸದಾ ಕಾಡುತ್ತ ಲೇ ಇರುತ್ತವೆ. ದಿನ ಬೆಳಿಗ್ಗೆ ಹುಟ್ಟುವ ಸೂರ್ಯನಿಗೂ ಸಹ ಸೂರ್ಯಗ್ರಹಣ ತಪ್ಪಿದ್ದ ಲ್ಲ ಎನ್ನುವ ಗಾದೆ ಮಾತು ಕೂಡ ಇದೆ

ಹಾಗೆ ಮನುಷ್ಯನ ಜೀವನ ದಲ್ಲಿ ಸುಖ ದುಖ ಕಷ್ಟ ಮತ್ತು ಸುಖ, ಶಾಂತಿ, ನೆಮ್ಮದಿ ಒಂದೇ ನಾಣ್ಯದ ಎರಡು ಮುಖ ಗಳಾಗಿವೆ. ಕಾಲಕಾಲ ಕ್ಕೆ ಒಂದಾದ ಮೇಲೆ ಒಂದ ನ್ನ ಅನುಭವಿಸ ಲೇಬೇಕು. ಬನ್ನಿ, ಇಷ್ಟ ಕ್ಕೂ ಯಾವ ನಾಲ್ಕು ರಾಶಿಯವರಿಗೆ ಈ ಗ್ರಹಣ ಗ್ರಹಚಾರ ಇದೆ ಹಾಗು ಯಾವ ರಾಶಿಯ ಜನರು ಎಚ್ಚರಿಕೆಯಿಂದ ಇರಬೇಕು. ಯಾವೆಲ್ಲಾ ರಾಶಿ ಗಳು ಅದೃಷ್ಟವಂತ ರಾಶಿ ಗಳು ಅದೃಷ್ಟವಂತ ಒಳ್ಳೆಯ ರಾಶಿಯಲ್ಲಿ ಬರುವ ಜನರು ಯಾವ ಕೆಲಸ ವನ್ನು ಮಾಡಬೇಕು ಹಾಗೂ ಗ್ರಹಣ ಕಾಲ ಯಾವಾಗ ಭಾರತದಲ್ಲಿ ಗ್ರಹಣ, ಎಲ್ಲಿ ಮತ್ತು ಯಾವ ಸಮಯ ದು ನಡೆಯುತ್ತ ದೆ ಎನ್ನುವ ಕಂಪ್ಲೀ ಟ್ ಮಾಹಿತಿಯನ್ನ ನೀಡ ಲಾಗಿದ್ದು, ತಪ್ಪ ದೆ ಕೊನೆ ವರೆಗೂ ನೋಡಿ

ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಅಕ್ಟೋಬರ್ 14 ರಂದು ಸಂಭವಿಸ ಲಿದೆ. ಗ್ರಹಣ ವು ಕನ್ಯಾರಾಶಿ ಮತ್ತು ಚಿತ್ತ ನಕ್ಷತ್ರ ದಲ್ಲಿ ಸಂಭವಿಸುತ್ತದೆ. ನಂತರ ಈ ದಿನ ಮಹಾಲಯ ದಿನದಂದು ಸಂಭವಿಸುವ ಈ ಸೂರ್ಯಗ್ರಹಣ ವು ಅನೇಕ ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಶುಭ ವೆಂದು ಸಾಬೀತುಪಡಿಸುತ್ತದೆ.

ಮೇಷರಾಶಿ ವರ್ಷದ ಕೊನೆಯ ಲ್ಲಿ ಸಂಭವಿಸ ಲಿರುವ ಸೂರ್ಯ ಗ್ರಹಣ ವು ಮೇಷ ರಾಶಿಯವರಿಗೆ ವಿಶೇಷವಾಗಿ ಒಳ್ಳೆಯದ ಲ್ಲ. ನಿಮ್ಮ ಜೀವನ ದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಹಣಕಾಸಿನ ನಷ್ಟದ ಬಲ ವಾದ ಸಾಧ್ಯತೆಯಿದೆ. ಖ್ಯಾತಿಯ ನಷ್ಟ ವಾಗಬಹುದು. ಈ ರಾಶಿಚಕ್ರ ಚಿಹ್ನೆಯ ಜನರು ತಮ್ಮ ವೃತ್ತಿಜೀವನ ದಲ್ಲಿ ಅನೇಕ ಸವಾಲುಗಳ ನ್ನು ಎದುರಿಸಬೇಕಾಗ ಬಹುದು.

ಸಿಂಹ ರಾಶಿ ವರ್ಷದ ಎರಡನೇ ಸೂರ್ಯಗ್ರಹಣ ವು ಸಿಂಹ ರಾಶಿಯ ಜನರ ಜೀವನ ದಲ್ಲಿ ದೊಡ್ಡ ಏರಿಳಿತ ಗಳನ್ನು ತರುತ್ತದೆ. ಸೂರ್ಯನ ಪ್ರಾಬಲ್ಯ ವಿರುವ ಸಿಂಹ ರಾಶಿಯ ಜನರು ಒಂದರ ನಂತರ ಒಂದರಂತೆ ಕೆಟ್ಟ ಸುದ್ದಿ ಗಳು ಪಡೆಯ ಬಹುದು. ಹಣಕಾಸಿನ ನಷ್ಟದ ಬಲ ವಾದ ಸಾಧ್ಯತೆಯಿದೆ. ಸಾಲ ಪಡೆಯುವ ಪರಿಸ್ಥಿತಿ ಬರಬಹುದು.

ಕನ್ಯಾ ರಾಶಿ ಈ ರಾಶಿಯವರಿಗೆ ವರ್ಷದ ಎರಡನೇ ಸೂರ್ಯಗ್ರಹಣ ವು ಹಲವು ಸವಾಲುಗಳ ನ್ನು ಒಡ್ಡುತ್ತದೆ. ಕನ್ಯಾ ರಾಶಿಯ ಜನರು ಒಂಟಿತನ ವನ್ನು ಅನುಭವಿಸುತ್ತಾರೆ. ಈ ರಾಶಿಚಕ್ರದ ಜನರು ಮಾನಸಿಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗ ಬಹುದು. ಆದ್ದರಿಂದ ವೈದ್ಯಕೀಯ ಸಲಹೆ ಪಡೆಯಲು ವಿಳಂಬ ಮಾಡ ಬೇಡಿ.

ತುಲಾ ರಾಶಿ ಸೂರ್ಯಗ್ರಹಣ ವು ತುಲಾ ರಾಶಿಯ ಜನರ ಮಾನಸಿಕ ಸ್ಥಿತಿಯ ಮೇಲೆ ಅಶುಭ ಪರಿಣಾಮ ವನ್ನು ಬೀರುತ್ತದೆ ನಿಮ್ಮ ಮನಸ್ಥಿತಿ ಕೆರಳಿಸ ಬಹುದು. ಯಾರೊಂದಿ ಗಾದರೂ ವಿವಾದ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯ ದಲ್ಲಿ ಚಿಂತನಶೀಲ ವಾಗಿ ಮಾತನಾಡಿ, ಇಲ್ಲ ದಿದ್ದರೆ ಸಂಬಂಧ ದಲ್ಲಿ ಬಿರುಕು ಮೂಡ ಬಹುದು.ಈ ಸಮಯ ದಲ್ಲಿ ನೀವು ತಾಳ್ಮೆಯಿಂದಿರಬೇಕು. ಉಳಿದ ಎಲ್ಲ ರಾಶಿ ಗಳಿಗೆ ಅದೃಷ್ಟ ಇರ ಲಿದ್ದು, ಸೂರ್ಯಗ್ರಹಣ ದಿಂದ ಹಿಡಿದ ಎಲ್ಲ ಕೆಲಸ ಗಳು ಯಶಸ್ಸು ಕಾಣ ಲಿದ್ದು, ಮನೆಯಲ್ಲಿ ಶಾಂತಿ, ನೆಮ್ಮದಿ, ಸುಖ, ಸಂತೋಷ ಇರ ಲಿದೆ. ಆದರೆ ಗ್ರಹಣದ ದಿನ ಯಾವುದೇ ಕೆಟ್ಟ ಕೆಲಸ ಮಾಡ ಬಾರದು. ಗ್ರಹಣದ ಸಮಯ ಮುಗಿದ ಬಳಿಕ ಸ್ನಾನ ಮಾಡಿ ದೇವಸ್ಥಾನ ಕ್ಕೆ ದೀಪ ಹಚ್ಚ ಲು ಎಣ್ಣೆ ಅನ್ನದಾನಮಾಡಿ ದೇವರ ಮುಂದೆ ನಿಂತು ನಿಮ್ಮ ಮನಸಿನ ಲ್ಲಿ ದೇವರಿಗೆ ಬೇಡಿ ಕೊಂಡರೆ ನಿಮ್ಮ ಕೆಲಸ ಶತ ಸಿದ್ಧ ಯಶಸ್ಸು ಕಾಣುತ್ತದೆ.

ಇದೇ ಅಕ್ಟೋಬರ್ ಹದಿನಾಲ್ಕರಂದು ಭಯಂಕರ ಸೂರ್ಯಗ್ರಹಣ ಸಂಭವಿಸ ಲಿದೆ. ಗರ್ಭಿಣಿಯರು ಅಪ್ಪಿತಪ್ಪಿ ಯೂ ಕೂಡ ಈ ಸೂರ್ಯ ಗ್ರಹಣದಂದು ಈ ಕೆಲಸ ಮಾಡಲೇ ಬೇಡಿ.

ಹೌದು, ಸೂರ್ಯಗ್ರಹಣದ ಸಮಯ ದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಅದರ ಲ್ಲೂ ಗರ್ಭಿಣಿಯರು ಈ ಸಮಯ ದಲ್ಲಿ ಸಣ್ಣ ಸಣ್ಣ ವಿಚಾರದಲ್ಲಿಯೂ ಜಾಗೃತಿ ವಹಿಸಬೇಕು. ಹೌದು ಗರ್ಭಿಣಿಯರು ಸೂರ್ಯಗ್ರಹಣದ ಸಮಯ ದಲ್ಲಿ ಮನೆಯ ಒಳ ಗೆ ಇರಬೇಕು. ಏಕೆಂದರೆ ಈ ಸಮಯ ದಲ್ಲಿ ಹೊರ ಗೆ ಹೋಗುವುದು ತಾಯಿ ಮತ್ತು ಹುಟ್ಟ ಲಿರುವ ಮಗುವಿನ ಮೇಲೆ ಪರಿಣಾಮ ಬೀರ ಬಹುದು. ನಂಬಿಕೆಗಳ ಪ್ರಕಾರ ಗ್ರಹಣದ ನೆರಳು ಕೂಡ ಹುಟ್ಟುವ ಮಗುವಿಗೆ ಸ್ಪರ್ಶಿಸಿ ದಂತೆ ತಡೆಯ ಬೇಕು. ಗರ್ಭಿಣಿಯರು ಸೂರ್ಯಗ್ರಹಣ ವನ್ನು ನೇರವಾಗಿ ನೋಡ ಬಾರದು. ಇದನ್ನ ನೋಡುವುದರಿಂದ ಅವರನ್ನು ಮತ್ತು ಒಟ್ಟಾ ರೆ ಆರೋಗ್ಯ ಕ್ಕೆ ಹಾನಿಯಾಗುತ್ತದೆ.

ಗ್ರಹಣದ ಸಮಯ ದಲ್ಲಿ ಯಾವುದೇ ಆಹಾರ ವನ್ನು ಸೇವಿಸ ದಿರುವುದು ಉತ್ತಮ. ಏಕೆಂದರೆ ಗ್ರಹಣ ಕೆಟ್ಟ ಪರಿಣಾಮ ಗಳನ್ನ ಎದುರಿಸ ಬೇಕಾಗುತ್ತದೆ. ಆದರೆ ಹಸಿ ವಾದರೆ ಅದನ್ನು ಸ್ವಚ್ಛ ಮಾಡಿ ತಿನ್ನುವುದು ಬಹಳ ಅಗತ್ಯ. ಇನ್ನು ಬಾಣಂತಿಯ ರು ಈ ಗ್ರಹಣದ ಸಮಯ ದಲ್ಲಿ ಮಗುವ ನ್ನು ಮಲಗಿ ಸಬಾರದು ಎನ್ನ ಲಾಗುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆ ಗೆ ಹಾನಿಯಾಗುವ ಸಾಧ್ಯತೆ ಇರುತ್ತ ದೆ. ಹಾಗಾಗಿ ಸಾಧ್ಯವಾದ ಷ್ಟೂ ಮಗುವ ನ್ನು ಮಲಗಿ ಸಬೇಡಿ. ಹಾಗೆ ಯೇ ಈ ಸಮಯ ದಲ್ಲಿ ಸೂಜಿ ಕತ್ತರಿ, ಚಾಕು ಮುಂತಾದ ಚೂಪಾದ ವಸ್ತು ಗಳನ್ನು ಬಳಸಬಾರದು.

ಧಾರ್ಮಿಕ ನಂಬಿಕೆಗಳ ಪ್ರಕಾರ ಇದನ್ನು ಬಳಸುವುದರಿಂದ ಹುಟ್ಟ ಲಿರುವ ಮಗುವಿನ ಮೇಲೆ ಹಾನಿಕಾರಕ ಪರಿಣಾಮ ಬೀರ ಲಿದೆ. ಇನ್ನು ಗ್ರಹಣ ದಿನದ ಪರಿಹಾರ ಏನ ಪ್ಪ ಅಂದ್ರೆ ಈ ದಿನ ಗರ್ಭಿಣಿಯರು ತಮ್ಮ ಎತ್ತರ ಕ್ಕೆ ಸಮನಾದ ಉದ್ದದ ದಾರ ವನ್ನ ತಲೆ ಯಿಂದ ಕಾಲಿನ ವರೆಗೂ ಅಳತೆ ಮಾಡಿ ತೆಗೆದುಕೊಂಡು ಅದನ್ನು ಗ್ರಹಣ ಪ್ರಾರಂಭವಾಗುವ ಮೊದಲು ನಿರ್ದಿಷ್ಟ ಸ್ಥಳದಲ್ಲಿ ನೇತು ಹಾಕಬೇಕು. ಗ್ರಹಣ ಮುಗಿದ ನಂತರ ಅದನ್ನ ನೀರಿನಲ್ಲಿ ಮುಳುಗಿ ಸಬೇಕು. ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಪೂಜಾ ಸ್ಥಳ ವನ್ನು ಸ್ವಚ್ಛ ಮಾಡಬೇಕು.ಮೊದಲು ದೇವರಿಗೆ ಯಾವುದೇ ಹೂಗಳು ಅಥವಾ ನೈವೇದ್ಯ ಗಳನ್ನು ಬದಲಾಯಿಸ ಬೇಕು.

Leave a Comment