ನವೆಂಬರ್ 18 ಭಯಂಕರ ಶನಿವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನವೆಂಬರ್ ಹದಿನೆಂಟ ನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಶನಿವಾರಯಿಂದ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ರಾಜಯೋಗ ಶುರುವಾಗುತ್ತದೆ. ಇವರ ಮನೆಯಲ್ಲಿ ದುಡ್ಡಿನ ಆಗಮನ ವಾಗುತ್ತಿದ್ದು, ಹಲವಾರು ಮೂಲ ಗಳಿಂದ ಆದಾಯ ಎನ್ನುವುದು ಹರಿದು ಬರುತ್ತದೆ ಇದ್ದಾರೆ. ಹಾಗಾಗಿ ನಾಳೆಯಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಹಾಗೂ ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರು ಇನ್ನು ಮುಂದಿನ.ಒಂದು ತಿಂಗಳ ಲ್ಲಿ ಆಗರ್ಭ ಶ್ರೀಮಂತ ರಾಗುತ್ತಾರೆ. ಈ ರಾಶಿಯವರಿಗೆ ಹಿಂದಿನಿಂದ ಗುರುಬಲ ಪ್ರಾಪ್ತಿ ಆಗುತ್ತಿರುವುದರಿಂದ ಇವರಿಗೆ ಶನಿದೇವನ ಸಂಪೂರ್ಣ ಕೃಪಾಕಟಾಕ್ಷ ದೊರೆಯುತ್ತಿದೆ. ಈ ರಾಶಿಯವರಿಗೆ ರುವಂತಹ ಹಣ ಕಾಸಿನ ವಿಚಾರ ದಲ್ಲೂ ಕೂಡ ಒಳ್ಳೆಯದಾಗುತ್ತದೆ. ಉತ್ತಮವಾದ ದಿನ ಗಳನ್ನ ನಾಲೆಯಿಂದ ಪಡೆದುಕೊಳ್ಳುತ್ತಾರೆ ಹಾಗು ಈ ರಾಶಿಯವರು ಹಲವಾರು ಮೂಲ ಗಳಿಂದ ಆದಾಯ ವನ್ನು ಗಳಿಸಿ ಕೊಳ್ಳುತ್ತಾರೆ. ಹಣ ವು ಹೆಚ್ಚಾಗುತ್ತಾ ಹೋದಂತೆ ಅಪಾರವಾದ ಖರ್ಚ ನ್ನು ಮಾಡ ಬೇಡಿ ಹಾಗೂ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ.

ಕಂಕಣ ಭಾಗ್ಯ ಕೂಡಿ ಬಾರದಿದ್ದರೆ ಇನ್ನು ಮುಂದಿನ ದಿನಗಳಲ್ಲಿ ಉತ್ತಮವಾದ ವಾರ ಅಥವಾ ಒಂದು ಸಿಗುವ ಸಾಧ್ಯತೆ ಇದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೂ ಕೂಡ ಮನೆಯವರ ಬೆಂಬಲ ಪಡೆದುಕೊಂಡು ರಾಜಕೀಯ ದಲ್ಲಿ ತೊಡಗಿರುತ್ತಾರೆ. ಹಾಗೆ ಇವರಿಗೆ ಯಶಸ್ಸು ಅನ್ನುವುದು ಪ್ರಾಪ್ತಿಯಾಗುತ್ತದೆ. ಜನರ ಮೆಚ್ಚುಗೆ ಕೂಡ ಸಿಗುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಇನ್ನು ಮುಂದೆ ಆರೋಗ್ಯದ ಪರಿಸ್ಥಿತಿ ಉತ್ತಮ ವಾಗಿರುತ್ತದೆ ಹಾಗೂ ನೀವು ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವನ್ನು ಹರಿಸ ಬೇಕು ಹಾಗೂ ಮುಂದಿನ ದಿನ ಗಳು ನಿಮಗೆ ಬಹಳ ಅನುಕೂಲಕರವಾಗಿ ರುವುದರಿಂದ ಉತ್ತಮವಾದ ಪ್ರಯೋಜನ ವನ್ನು ಪಡೆದು ಕೊಳ್ತೀರ.ಶನಿದೇವನ ಕೃಪಾಕಟಾಕ್ಷ ಆಶೀರ್ವಾದ ದಿಂದ ನಿಮ್ಮ ದಿನ ಗಳು ಆರಂಭವಾಗುವ ಮುನ್ನ ಉತ್ತಮವಾದ ಫಲ ಗಳನ್ನು ನೀಡುತ್ತದೆ ಎಂದು ಹೇಳ ಬಹುದು.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಇನ್ನು ಮುಂದಿನ ದಿನಗಳಲ್ಲಿ ಆಗರ್ಭ ಶ್ರೀಮಂತಿಕೆ ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮೇಷ ರಾಶಿ ತುಲಾ ರಾಶಿ ಕರ್ಕಾಟಕ ರಾಶಿ, ಕುಂಭ ರಾಶಿ, ಮಕರ ರಾಶಿ, ಮೀನ ರಾಶಿ ಧನ ಸ್ಸು ರಾಶಿ. ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment