ಸಿಂಹ ರಾಶಿ ಅವರ ಆದಾಯ ಹೇಗಿದೆ ಅಂತ . ಪ್ರಸ್ತುತವಾಗಿ ಗುರು ಮೇಷ ರಾಶಿಯಲ್ಲಿ ಸಂಚಾರ ಮಾಡ್ತಾ ಇದ್ದಾರೆ. ಮೇ 2ನೇ ತಾರೀಕಿನಂದು ವೃಷಭ ರಾಶಿಗೆ ಬರ್ತಾ ಇದ್ದಾರೆ. ಮತ್ತು ಅದಕ್ಕೆ ನಿಮಗೆ ಏನ್ ಮಾಡಬೇಕು ಅಂದ್ರೆ. ಇವರಿಗೆ ಆದಾಯಗಳು ಕಡಿಮೆ ಇರುತ್ತದೆ ವ್ಯಯ ಜಾಸ್ತಿಯಾಗಿರುತ್ತದೆ. ಅದಕ್ಕೆ ನೀವು ಅತಿಯಾಗಿ ಟೆನ್ಶನ್ ಮಾಡ್ಕೋಬಾರದು ಅದಕ್ಕೆ ಪರಿಹಾರ ಮಾರ್ಗ ಇದ್ದೇ ಇರುತ್ತದೆ.
ನೀವು ಏನ್ ಮಾಡಬೇಕು ಅಂದ್ರೆ ನಿಮ್ಮ ವ್ಯಯ ಕಡಿಮೆ ಮಾಡಿಕೊಳ್ಳಬೇಕು. ಹೇಗಂದರೆ ಸಿಂಹ ರಾಶಿಯವರಿಗೆ ಆದಾಯ ಹೆಚ್ಚಿಸಿಕೊಳ್ಳಬೇಕು ಅಂದ್ರೆ . ಮಂಗಳವಾರ ಹುರುಳಿಕಾಳುಗಳನ್ನು ದೇವಸ್ಥಾನಕ್ಕೆ ಹೋಗಿ ಪುರೋಹಿತರಿಗೆ ಅಥವಾ ಬ್ರಾಹ್ಮಣರಿಗೆ ನೀವು ದಾನವಾಗಿ ನೀಡಬೇಕು. ಮತ್ತೆ ಪ್ರತಿ ಮಂಗಳವಾರ ನೀವು ಇದನ್ನ ಮಾಡ್ತಾ ಬಂದ್ರೆ .
ನಿಮಗೆ ಆದಾಯ ಅನ್ನೋದು ಜಾಸ್ತಿ ಆಗ್ತಾ ಹೋಗುತ್ತದೆ. ವ್ಯಯ ಅನ್ನೋದು ಕಡಿಮೆ ಆಗ್ತಾ ಹೋಗುತ್ತದೆ.
ಇನ್ನು ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಅರ್ಚನೆಯನ್ನು ಮಾಡಿಸಬೇಕು. ಹೀಗೆ ಮಾಡುವುದರಿಂದ. ನಿಮಗೆ ಭಯ ಕಡಿಮೆ ಆಗುತ್ತಾ ಹೋಗುತ್ತದೆ. ನೀವು ಸ್ಟಾರ್ ಮಾರ್ಕೆಟಿಂಗ್ ಅಲ್ಲಿ ನೀವು ಏನಾದ್ರೂ ಹೂಡಿಕೆ ಮಾಡಬೇಕು ಅನ್ಕೊಂಡಿದ್ದಾರೆ. ನೀವು ಈ ಒಂದು ಸಮಯದಲ್ಲಿ ಹೂಡಿಕೆ ಮಾಡುವುದು ವ್ಯಯ ಯಾಕಂದ್ರೆ ಈ ಒಂದು ಸಮಯ ಸೂಕ್ತವಲ್ಲ. ನೀವು ಹಾಕಿದ ದುಡ್ಡನ್ನು ಕಳೆದುಕೊಂಡೆ ದೀರಿ ಅದಕ್ಕೋಸ್ಕರ ಈ ಒಂದು ಸಮಯದಲ್ಲಿ ಹೂಡಿಕೆ ಮಾಡುವುದು ಬೇಡ.
ನೀವು ವಾಸಿಸುವ ಊರಿನಲ್ಲಿ ಗ್ರಾಮ ದೇವತೆಗೆ ಹೋಗಿ ನಾನು ಮಾಡುತ್ತಿರುವ ಕೆಲಸಕ್ಕೆ ಆದಾಯ ಬರಲಿ ಎಂದು ಕೇಳಿಕೊಳ್ಳಿ ಆಗ ಆ ದೇವಿ ಒಲಿದು ನೀವು ಮಾಡುತ್ತಿರುವ ಎಲ್ಲಾ ಕೆಲಸದಲ್ಲಿ ನಿಮಗೆ ಜಯವನ್ನು ನೀಡುತ್ತಾಳೆ.
ಮತ್ತೆ ನೀವು ಗಣಪತಿ ಆರಾಧನೆ ಮಾಡಿ ನೀವು ಯಾವುದೇ ಕೆಲಸಕ್ಕೆ ಹೋಗುವ ಮೊದಲು ನಿಮ್ಮ ಊರಿನ ಗ್ರಾಮ ದೇವತೆ ನೆನಪಿಸಿಕೊಳ್ಳಿ. ಮತ್ತು ನಿಮಗೆ ಅವಮಾನ ಪ್ರಶಾಂಶಗಳು ಸಮಾನವಾಗಿ ಸಿಗುತ್ತವೆ.
ಅಂದ್ರೆ ದತ್ತಾತ್ರೇಯ ಸ್ವಾಮಿ ಆರಾಧನೆ ಮಾಡುವುದರಿಂದ ನಿಮ್ಮನ್ನು ಕೀಳಾಗಿ ನೋಡುವರು ಕಡಿಮೆ ಆಗ್ತಾರೆ. ಅಂದ್ರೆ ನೀವು ಮಾಡುತ್ತಿರುವ ಕೆಲಸ ತಪ್ಪನ್ನು ಹುಡುಕುತ್ತಿರುವವರು ಕೂಡ ಕಡಿಮೆ ಆಗುತ್ತಾರೆ.
2024 ಸೆಪ್ಟಂಬರ್ ನಿಂದ ಜನವರಿ ತನಕ ನಿಮಗೆ ಆದಷ್ಟು ನೀವು ಹುಷಾರಾಗಿರಬೇಕು. ಆ ಒಂದು ಸಮಯದಲ್ಲಿ ಯಾರಿಗೂ ಕೂಡ ಸಾಲವನ್ನು ನೀಡಬೇಡಿ. ಮತ್ತೆ ನೀವು ಸ್ನೇಹಿತರ ವಿಚಾರದಲ್ಲಿ ಹುಷಾರಾಗಿ ಇರಿ. ಸಾಲ ಮಾಡೋದನ್ನ ಆದಷ್ಟು ಕಡಿಮೆ ಮಾಡಿ. ನೀವು ಬಿಸಿನೆಸ್ ಮಾಡಬೇಕು ಅಂತ ಇದ್ದು ಮೇ ಒಳಗೇ ಮಾಡಿಕೊಳ್ಳಿ ಆನಂತರ ನೀವು ನಿಮಗೆ ಅಷ್ಟೊಂದು ಚೆನ್ನಾಗಿ ಆಗಿ ಬರುವುದಿಲ್ಲ.ಇನ್ನು ವಿವಾಹ ಆಗ್ಬೇಕು ಅಂದುಕೊಂಡಿದ್ದರೆ ಹೆಚ್ಚಿನ ಪ್ರಯತ್ನವನ್ನು ಮಾಡಿದರೆ ಮಾತ್ರ ನಿಮಗೆ ವಿವಾಹ ಆಗುತ್ತದೆ. ಮತ್ತೆ ನೀವು ಹೆಚ್ಚಿನದಾಗಿ ದೈವಾರಾಧನೆ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ.