ಶ್ರಾವಣದ ಮೊದಲನೇ ಸೋಮವಾರ ಈ ಸ್ಥಾನದಲ್ಲಿ ಒಂದು ಜೋಡಿ ಹಸಿರು ಬಳೆಯನ್ನು ಕಟ್ಟಿರಿ.ಕೇವಲ 24 ಗಂಟೆಯ ಒಳಗಡೆ ನೋಡಿ ಚಮತ್ಕರ. ಶ್ರಾವಣ ಮಾಸವು ಭಕ್ತಿಯ ತಿಂಗಳು ಆಗಿದೆ. ಇಡೀ ಶ್ರಾವಣ ಮಾಸದಲ್ಲಿ ಭಗವಂತನಾದ ಭೋಲೆನಾಥನ ನಿಯಂತ್ರಣ ಇದೆ ಎಂದು ತಿಳಿಯಲಾಗಿದೆ. ಇಡೀ ಶ್ರಾವಣ ಮಾಸದಲ್ಲಿ ಭಗವಂತನಾದ ಶಿವನ ಪೂಜೆ ಪಾಠ ಮಾಡುವುದರಿಂದ ಬೇಗನೆ ಅವರು ನಿಮಗೆ ಒಲಿಯುತ್ತಾರೆ. ಶ್ರಾವಣದ ಇಡೀ ಮಾಸವು ಭಗವಂತನ ಪ್ರಿಯ ತಿಂಗಳು ಆಗಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಭಕ್ತರು ನಿಯಮಗಳನ್ನು ಪಾಲಿಸುತ್ತಾರೆ.
ಶ್ರಾವಣ ಮಾಸದಲ್ಲಿ ಹೆಚ್ಚು ಶಿವನ ಆರಾಧನೆ ನಡೆಯುವುದಕ್ಕೆ ಹಿನ್ನೆಲೆ ಇದ್ದು, ಸುರ-ಅಸುರರು ಸೇರಿ ನಡೆಸಿದ ಸಮುದ್ರ ಮಂಥನದ ಕಥೆಯೊಂದಿಗೆ ಬೆಸೆದುಕೊಂಡಿದೆ. ಸಮುದ್ರ ಮಂಥದ ವೇಳೆ ವಿಷ ಹೊರ ಬಂದಾಗ ಅದನ್ನು ಶಿವ ಸೇವಿಸಿ ಲೋಕಕ್ಕೆ ಎದುರಾಗಿದ್ದ ಕಂಟಕವನ್ನು ನಿವಾರಿಸುತ್ತಾನೆ. ಸಮುದ್ರ ಮಂಥದಲ್ಲಿನ ಈ ಘಟನೆ ನಡೆದಿದ್ದು ಶ್ರಾವಣ ಮಾಸದಲ್ಲಿ ಆದ್ದರಿಂದ ಈ ಮಾಸವನ್ನು ಶಿವನಿಗೆ ಸಮರ್ಪಿಸಿ ಆರಾಧಿಸಲಾಗುತ್ತದೆ ಎಂಬ ನಂಬಿಕೆ ಇದೆ ಹಾಗು ತಾಯಿ ಲಕ್ಷ್ಮಿ ದೇವಿ ಕೂಡ ಶ್ರಾವಣ ಮಾಸದಲ್ಲಿ ಉದ್ಭವ ಆಗಿದ್ದು ಹಾಗಾಗಿ ಲಕ್ಷ್ಮಿ ದೇವಿಗೆ ಕೂಡ ಧನ ಸಂಪತ್ತಿನ ದೇವಿ ಎನ್ನುವ ಪದವಿ ಕೂಡ ಸಿಕ್ಕಿತು.
ಶ್ರಾವಣ ಮಾಸದಲ್ಲಿ ಶಿವನು ಭೂಲೋಕಕ್ಕೆ ಬರುತ್ತಾರೆ. ಭೂಲೋಕದಲ್ಲಿ ಯಾರ ಮನೆಯಲ್ಲಿ ಶಿವ ಲಿಂಗವನ್ನು ಇಟ್ಟಿರುತ್ತಾರೋ ಕಂಡಿತಾವಾಗಿ ಅವರ ಮನೆಯಲ್ಲಿ ಒಂದು ರೂಪದಲ್ಲಿ ಶಿವನು ಬಂದಿರುತ್ತಾನೆ.ಈ ತಿಂಗಳಲ್ಲಿ ಭಗವಂತನಾದ ವಿಷ್ಣು ಯೋಗ ನಿದ್ರೆಯಲ್ಲಿ ಹೋಗಿರುತ್ತಾರೆ. ಹಾಗಾಗಿ ಸಂಪೂರ್ಣ ಸೃಷ್ಟಿಯನ್ನು ಭಗವಂತನಾದ ಶಿವನು ಈ ತಿಂಗಳುಗಳಲ್ಲಿ ನೋಡಿಕೊಳ್ಳುತ್ತಾನೆ.
ಇನ್ನು ಶ್ರಾವಣ ಮಾಸದ ಸಮಯದಲ್ಲಿ ಸೋಮವಾರದ ದಿನ ಈ ವೃಕ್ಷಕ್ಕೆ ಎರಡು ಜೋಡಿ ಬಳೆ ಕಟ್ಟಿರಿ. ನಿಮ್ಮ ಎಲ್ಲಾ ಮನಸ್ಸಿಚ್ಚೆಗಳು ಈಡೇರುತ್ತವೆ.ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಸೆ ಬಂದರು ಸಹ ಎಲ್ಲಾವು ದೂರ ಆಗುತ್ತವೇ. ಶಿವನಿಗೆ ಈ 3 ವೃಕ್ಷಗಳು ತುಂಬಾ ಪ್ರಿಯವಾಗಿದೆ. ಈ ಮೂರು ವೃಕ್ಷವನ್ನು ಪೂಜೆ ಮಾಡಿದರೆ ಪುಣ್ಯ ಸಿಗುತ್ತದೆ.
ಮನುಷ್ಯ ಜಾತಿಯ ಕಲ್ಯಾಣಕ್ಕಾಗಿ ಸ್ವತಃ ಭಗವಂತನಾದ ಶಿವನು ತಾಯಿ ಪಾರ್ವತಿ ದೇವಿ ಈ 3 ವೃಕ್ಷಗಳ ರೂಪದಲ್ಲಿ ಭೂಮಿಯಲ್ಲಿ ಅವತರವನ್ನು ಎತ್ತಿದ್ದರು. ಹಸಿರು ಬಣ್ಣ ಸೌಭಾಗ್ಯದ ಜೊತೆಗೆ ಉಲ್ಲಾಸದ ಪ್ರತೀಕ ಎಂದು ತಿಳಿಯಲಾಗಿದೆ. ಇದು ಬೇಗನೆ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಹಸಿರು ಬಣ್ಣ ಪ್ರಕೃತಿಯ ಆ ಒಂದು ಅಂದರೆ ಪಾರ್ವತಿ ದೇವಿ ಒಂದು ಪ್ರತೀಕ ಎಂದು ತಿಳಿಯಲಾಗಿದೆ.
ಶ್ರಾವಣ ಮಾಸದಲ್ಲಿ ಶಿವನಿಗೆ ಅರ್ಪಿಸುವ ಬಿಲ್ವ ಪತ್ರೆ, ಉಮ್ಮತಿ ಗಿಡದ ಹಣ್ಣು, ಭಂಗಿ, ಗರಿಕೆ ಎಲ್ಲಾವು ಹಸಿರು ಬಣ್ಣದಲ್ಲಿ ಇರುತ್ತವೆ. ಶ್ರಾವಣ ಮಾಸದಲ್ಲಿ ಯಾವ ಮಹಿಳೆಯರು ಹಸಿರು ಬಳೆಗಳನ್ನು ತೋಡುತ್ತಾರೋ, ಹಸಿರು ವಸ್ತ್ರಗಳನ್ನು ಧರಿಸುತ್ತಾರೋ ಅವರಿಗೆ ಅಖಂಡ ಸೌಭಾಗ್ಯದ ಪ್ರಾಪ್ತಿಯಾಗುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಶ್ರಾವಣ ಮಾಸದಲ್ಲಿ ಪೂರ್ತಿಯಾಗಿ ಹಸಿರು ಬಳೆಗಳನ್ನು ತೊಡಬೇಕು. ಹಸಿರು ಬಣ್ಣದ ಬಟ್ಟೆಗಳನ್ನು ಸಹ ಧರಿಸಬೇಕು. ಒಂದು ಸೋಮವಾರದ ದಿನ ಹಸಿರು ಬಳೆಗಳನ್ನು ಕಟ್ಟಿದರೆ ನಿಮ್ಮ ಎಲ್ಲಾ ಸಮಸ್ಸೆಗಳು ಈಡೇರುತ್ತವೆ.
1, ಶಮಿ ಸಸ್ಯ-ಶಮಿ ಸಸ್ಯವನ್ನು ಭಗವಂತನಾದ ಶಿವ ಮತ್ತು ಪಾರ್ವತಿಯ ಮಿಶ್ರಿತ ಸಸ್ಯ ಎಂದು ತಿಳಿಯಲಾಗಿದೆ. ಇದೆ ಒಂದು ಕಾರಣದಿಂದ ಶಮಿ ಸಸ್ಯಕ್ಕೆ ಉಮಾ ಮಹೇಶ್ವರ ಸಸ್ಯ ಎಂದು ಕರೆಯುತ್ತಾರೆ. ಇಡೀ ಶ್ರಾವಣ ಮಾಸದಲ್ಲಿ ಶಮಿ ಸಸ್ಯದಲ್ಲಿ ತಾಯಿ ಪಾರ್ವತಿ ದೇವಿ ಭಗವಂತನಾದ ಭೋಲೆನಾಥರ ವಾಸ ಇರುತ್ತದೆ. ಶ್ರಾವಣ ಸೋಮವಾರ ಪ್ರದೋಷ ಕಾಲದಲ್ಲಿ ಈ ವೃಕ್ಷವನ್ನು ಸ್ಪರ್ಶ ಪಾಪ ದೋಷ ಸಮಸ್ಸೆಗಳು ನಿವಾರಣೆ ಆಗುತ್ತದೆ.ಶ್ರಾವಣ ಸೋಮವಾರದ ದಿನ ಹಸಿರು ಬಳೆಯನ್ನು ಶಮಿ ವೃಕ್ಷಕ್ಕೆ ಕಟ್ಟಿರಿ. ಇಲ್ಲಿ ನಿಮ್ಮ ಮನಸ್ಸಿನ ಇಚ್ಛೆ ಏನೇ ಇದ್ದರು ಒಂದೇ ಸೋಮವಾರದಲ್ಲಿ ಈಡೇರುತ್ತದೆ.
2, ಉಮ್ಮತಿ ಗಿಡ-ಶಿವಲಿಂಗದ ಮೇಲೆ ಉಮ್ಮತಿ ಗಿಡದ ಹಣ್ಣು ಎಲೆಗಳನ್ನು ಅರ್ಪಿಸುವುದರಿಂದ ರಾಹು ಕೇತು ಜೊತೆಗೆ ಶನಿದೇವರ ವಕ್ರ ದೃಷ್ಟಿ ದೂರ ಆಗುತ್ತದೆ. ಉಮ್ಮತಿ ಗಿಡದ ಮೇಲೆ ಶ್ರಾವಣದ ಯಾವುದಾದರು ಒಂದು ಸೋಮವಾರದ ದಿನ ಎರಡು ಜೋಡಿ ಹಸಿರು ಬಳೆಗಳನ್ನು ಕಟ್ಟಿದರೆ ಶತ್ರುಗಳಿಂದ ನಿಮಗೆ ಮುಕ್ತಿ ಸಿಗುತ್ತದೆ.ಜೊತೆಗೆ ಶತ್ರುಗಳ ಸರ್ವನಾಶ ಕೂಡ ಆಗುತ್ತದೆ.
3, ಬಿಲ್ವ ಪತ್ರೆ ಮರ-ಬಿಲ್ವ ಪತ್ರೆ ಮರವು ತಾಯಿ ಪಾರ್ವತಿ ದೇವಿಯ ಬೆವರಿನ ಹನಿಯಿಂದ ಉತ್ಪತ್ತೀ ಆಗಿದೆ. ಕೇವಲ ಬಿಲ್ವ ಪತ್ರೆ ದರ್ಶನ ಮಾಡಿದರೆ ಸಾಕು ಮನುಷ್ಯನ ಪಾಪ ಕರ್ಮಗಳು ನೀವಾರಣೆ ಆಗುತ್ತದೆ.ಶ್ರಾವಣ ಸೋಮವಾರದ ದಿನ ಸಂಜೆ ಸಮಯದಲ್ಲಿ ನೀವು ಒಂದು ಜೋಡಿ ಹಸಿರು ಬಳೆಗಳನ್ನು ಖಂಡಿತವಾಗಿ ಕಟ್ಟಿರಿ. ಈ ರೀತಿ ಮಾಡಿದರೆ ಶೀಘ್ರದಲ್ಲಿ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ.