ಸದಾ ಅರೋಗ್ಯವಾಗಿರಲು ಹಿರಿಯರು ಹೇಳಿರುವ 35 ಸಲಹೆಗಳು!

ಸದಾ ಅರೋಗ್ಯವಾಗಿರಲು ಹಿರಿಯರು ಹೇಳಿರುವ ಸಲಹೆಗಳು

ದ್ರಾಕ್ಷಿಯನ್ನು ತಿಂದ ನಂತರ ನೀರನ್ನು ಕುಡಿಯಬಾರದು. ಇದು ಕಲರ ರೋಗಕ್ಕೆ ಕಾರಣವಾಗಬಹುದು.-ಹೆಬ್ಬೆರಳಿಗೆ ಎಣ್ಣೆಯಿಂದ ಮಾಸಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ.-ಹಾಲು ಕೂಡಿದ ನಂತರ ಖರ್ಜುರ ತಿಂದರೆ ಮೆದುಳು ಚೂರುಕುಗೊಳ್ಳುತ್ತದೆ.-ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ದುರ್ಬಲವಾಗುತ್ತದೆ.-ತಣ್ಣೀರು ಕುಡಿದ ನಂತರ ಚಹಾ ಕುಡಿಯಬೇಡಿ.

-ಬೆಳ್ಳುಳ್ಳಿಯಿಂದ ಹೊಟ್ಟೆಯನ್ನು ಮಾಸಜ್ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.-ಸೌತೆಕಾಯಿ ತಿನ್ನುವುದರಿಂದ ಮೈದಾ ಹಿಟ್ಟಿನಿಂದ ಉಂಟಾಗುವ ಉರಿ ಕಡಿಮೆಯಾಗುತ್ತದೆ.-ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಹಾನಿ ಆಗುತ್ತದೆ.-ಉಪವಾಸ ಮಾಡುವುದರಿಂದ ಹೊಟ್ಟೆಯ ರೋಗಗಳು ಗುಣವಾಗುತ್ತವೆ.

-ಉಸಿರಾಟದ ತೊಂದರೆ ಇರುವವರು ಬಾಳೆಹಣ್ಣನ್ನು ತಿನ್ನುವುದರಿಂದ ಕಡಿಮೆ ಆಗುತ್ತದೆ.-ಹಾಗಲಕಾಯಿ ನೀರು ಕುಡಿಯುವುದರಿಂದ ಮುಖದ ಮೇಲೇ ಕಲೆಗಳು ಬಾರದಂತೆ ತಡೆಯುತ್ತದೆ.-ಬಿಳಿ ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.-ಮಲಗುವ ಮುನ್ನ ಒಂದು ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಬಾಯಿಯ ದುರ್ವಾಸನೆಯನ್ನು ತಡೆಗಟ್ಟಬಹುದು.

-ಹೆಚ್ಚು ಕಪ್ಪು ಬಟ್ಟೆ ಧರಿಸುವುದರಿಂದ ಮೂಢನಂಬಿಕೆ ರೋಗ ಬರುತ್ತದೆ.-ಮೂಲವ್ಯಾದಿ ರೋಗ ಇದ್ದರೆ ಮೆಂತ್ಯೆ ಚೆಟ್ನಿ ಮಾಡಿ ತಿನ್ನಿ.-ಎಳ್ಳು ತಿನ್ನುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.-ಜವೇ ಗೋಧಿ ಗಂಜಿ ಮಾಡಿ ತಿಂದರೆ ಇದರಿಂದ ಮಾನಸಿಕ ದೌರ್ಬಲ್ಯ ನಿರ್ಣಮವಾಗುತ್ತದೆ.-ರಾತ್ರಿ ಸಮಯದಲ್ಲಿ ಸಿಹಿ ತಿನ್ನುವುದನ್ನು ತಪ್ಪಿಸಿ ಮತ್ತು ರಾತ್ರಿ ಹೊತ್ತು ಕಡಿಮೆ ಆಹಾರವನ್ನು ಸೇವನೆ ಮಾಡಿ.

-ಅರಿಶಿನವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ಸಮಸ್ಸೇ ಕಡಿಮೆ ಆಗುತ್ತದೆ.-ಶೀತ ಕಡಿಮೆ ಆಗದೆ ಇದ್ದರೆ ಕಬ್ಬಿನಾ ಹಾಲಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.-ಬಿಟ್ರೋಟ್ ರಸ ಕುಡಿಯುವುದರಿಂದ ಮುಖ ಎಂದಿಗೂ ಕಪ್ಪಾಗುವುದಿಲ್ಲ.ಹೆಚ್ಚು ಹೊತ್ತು ಮಲಗದೆ ಇರುವುದರಿಂದ ಬುದ್ದಿವಂತಿಕೆ ಕಡಿಮೆ ಆಗುತ್ತದೆ.

-ದಾಳಿಂಬೆ ತಿನ್ನುವುದು ದೇಹದಲ್ಲಿ ದೌರ್ಬಲ್ಯವನ್ನು ತೆಗೆದು ಹಾಕುತ್ತದೆ.-ತಣ್ಣನೆ ರೊಟ್ಟಿ ತಿನ್ನುವುದರಿಂದ ಮೆದುಳು ಚೂರುಕು ಆಗುತ್ತದೆ.-ಪ್ರತಿ ನಿತ್ಯ ಟೊಮೊಟೊ ತಿನ್ನುವುದರಿಂದ ಹೃದಯ ಸಂಬಂಧಿ ರೋಗಗಳು ಬರುವುದಿಲ್ಲ.-ಬೆಳಗ್ಗೆ ಮುಖಕ್ಕೆ ಮೊಸರು ಹಚ್ಚುವುದರಿಂದ ನಿಮ್ಮ ಮುಖವು ಹೊಳೆಯುತ್ತದೆ.-ಗೋಡಂಬಿ ತಿನ್ನುವುದರಿಂದ ನಿಮ್ಮ ಬುದ್ಧಿ ಶಕ್ತಿ ಚೂರುಕು ಆಗುತ್ತದೆ.

-ಬಿಕ್ಕಳಿಕೆ ನಿಲ್ಲಿಸಲು ಒಂದು ಲವಂಗವನ್ನು ನೀರಿನ ಜೊತೆ ತೆಗೆದುಕೊಳ್ಳಿ.-ಹಾಲಿನಲ್ಲಿ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖ ಸುಂದರವಾಗುತ್ತದೆ.-ಉಪ್ಪು ಮತ್ತು ಜೇನುತುಪ್ಪದೊಂದಿಗೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿದರೆ ಹಲ್ಲು ಹೊಳೆಯುವಂತೆ ಮಾಡುತ್ತದೆ.-ಸಿಹಿ ಮಾವಿನ ಬೀಜ ಅಥವಾ ಔಡಲ ಬೀಜದ ತಿರುಳು ಬೇವಿನ ಎಲೆ ಸೇರಿಸಿ ಅಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ನಿವಾರಣೆ ಆಗುತ್ತದೆ.-ಸಿಹಿ ಬೇವಿನ ಎಲೆಗಳನ್ನು ಬೆಳಗ್ಗೆ ಸಂಜೆ ಆಗಿಯುವುದರಿಂದ ಬಾಯಿ ಕೆಟ್ಟ ವಾಸನೆ ದೂರ ಆಗುತ್ತದೆ.ಜೊತೆಗೆ ಹಲ್ಲುಗಳ ಅರೋಗ್ಯ ವೃದ್ಧಿಯಾಗುತ್ತದೆ.

https://www.youtube.com/watch?v=IYSNDnANYoo&pp=wgIGCgQQAhgB

Leave a Comment