ಮೇ 8 ತಾರೀಕಿನಿಂದ ಬಹಳ ಭಯಂಕರ ಅಮವಾಸೆ ಮುಂದಿನ 10ವರ್ಷಗಳ.ಸೋಲೇ. ಇಲ್ಲ 8 ರಾಶಿಯವರಿಗೆ ರಾಜಯೋಗ ಶುಕ್ರದೆಸೆ ಹಣದ ಹೊಳೆ

ಇದೆ ಮೇ ಎಂಟನೇ ತಾರೀಖು ಬಹಳ ಭಯಂಕರವಾಗಿರುವಂತಹ ಒಂದು ಅಮಾವಾಸ್ಯೆ ಇರುವುದರಿಂದ ಈ ಒಂದು ಅಮಾವಾಸ್ಯೆ ಮುಗಿದ ನಂತರ ಈ ರಾಶಿಯವರ ಅದೃಷ್ಟ ಸಂಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ. ಇವರಿಗೆ ಇರುವಂತಹ ಹಲವಾರು ರೀತಿಯ ನಕಾರಾತ್ಮಕ ತೊಂದರೆಗಳು ಕೂಡ ದೂರವಾಗುತ್ತದೆ.ಹಣಕಾಸಿನ ವಿಚಾರದಲ್ಲಿ ಲಾಭವನ್ನು ಗಳಿಸಿಕೊಳ್ಳುತ್ತಾರೆ. ಎಲ್ಲ ರೀತಿಯ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ

ಹೌದು ಈ ಒಂದು ಭಯಂಕರವಾದ ಅಮಾವಾಸ್ಯೆಯ ನಂತರ ಈ ರಾಶಿಯವರಿಗೆ ರಾಜ ಯೋಗ ಹಾಗು ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ. 2050 ವರ್ಷಗಳವರೆಗೂ ಕೂಡ ಅತ್ಯಂತ ದೊಡ್ಡ ಶ್ರೀಮಂತರಾಗುತ್ತೀರ ಈ ರಾಶಿಯವರ ಜೀವನದ ಬಗ್ಗೆ ಇರುವಂತಹ ಕನಸುಗಳು ನನಸಾಗುವ ಸಾಧ್ಯತೆ ಇದ್ದು, ನಿಮ್ಮ ಎಲ್ಲ ರೀತಿಯ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಇನ್ನುತಿ ರಂಗದಲ್ಲಿ ಒಳ್ಳೆಯ ಪ್ರಶಂಸೆ ಹಾಗೂ ಖಾಸಗಿ ವಲಯದಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗಳಿಗೆ ಉತ್ತಮವಾದ ಉದ್ಯೋಗ ಅವಕಾಶ ಸಿಗುತ್ತದೆ. ಈ ರಾಶಿಯವರಿಗೆ ಇನ್ನು ಮುಂದೆ ಇರುವಂತಹ ಹಲವಾರು ರೀತಿಯ ಆರೋಗ್ಯದ ಸಮಸ್ಯೆ ದೂರವಾಗುತ್ತದೆ.

ವಿವಾಹ ಆಗದೆ ಇರುವಂತಹ ವ್ಯಕ್ತಿಗಳಿಗೆ ಉತ್ತಮವಾದ ವಾರ ಅಥವಾ ಒಂದು ಸಿಗುತ್ತದೆ. ಇನ್ನು ಮನೆಯಲ್ಲಿ ಇರುವಂತಹ ದಾರಿದ್ರ್ಯ ದೋಷಗಳು ಕೂಡ ದೂರವಾಗುತ್ತದೆ ಎಂದು ಹೇಳಬಹುದು.ಕಷ್ಟ ಕಾರ್ಪಣ್ಯಗಳಿಗೆ ಈ ಒಂದು ದಿನದಿಂದ ನಿಮಗೆ ಪರಿಹಾರ ದೊರೆಯುತ್ತದೆ. ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಶನಿದೇವ ಹಾಗೂ ಆಂಜನೇಯನ ಕೃಪೆಯಿಂದ ಎಲ್ಲ ರೀತಿಯಲ್ಲೂ ಉತ್ತಮವಾದ ಸದ್ಯ ನೆಮ್ಮದಿಯ ಜೀವನವನ್ನು ಕಂಡುಕೊಳ್ಳುತ್ತಾರೆ. ಇಷ್ಟೆಲ್ಲ ಲಾಭವನ್ನು ಬರಮಾಡಿಕೊಳ್ಳುತ್ತಿರುವ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ತುಲಾ ರಾಶಿ, ಮೇಷ ರಾಶಿ, ಧನಸ್ಸು, ರಾಶಿ ಕರ್ಕಾಟಕ ರಾಶಿ, ವೃಶ್ಚಿಕ ರಾಶಿ, ಮೀನ ರಾಶಿ, ವೃಷಭ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ.

Leave a Comment