ಮನೆಯಲ್ಲಿ ಪ್ರತಿನಿತ್ಯ ದೇವರ ಮುಂದೆ ದೀಪವನ್ನು ಎಲ್ಲರೂ ಬೆಳಗಿಸುತ್ತಾರೆ ದೀಪದಲ್ಲಿ ರಾಜರಾಜೇಶ್ವರಿ ದೇವಿ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ ಮತ್ತು ಲಕುಮಿ ಸರಸ್ವತಿಯ ಅಂಶವನ್ನು ಹೊಂದಿರುತ್ತಾರೆ ಮನೆಯಲ್ಲಿ ದೀಪ ಯಾವ ರೀತಿಯಾಗಿ ಬೆಳಗುತ್ತಿರುವುದು ಅದೇ ರೀತಿ ಚೆನ್ನಾಗಿ ಮನೆಯಲ್ಲಿ ನೆಮ್ಮದಿ ಇರುವುದು ಹಾಗಾಗಿ ಯಾವುದೇ ಕಾರಣಕ್ಕೂ ದೀಪವನ್ನು ಹಚ್ಚುವುದು ಬಿಡಬಾರದು ಇದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ ಪ್ರತಿನಿತ್ಯ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಿದ ನಂತರವೇ ಮುಂದಿನ ಕೆಲಸಗಳನ್ನು ಪ್ರಾರಂಭಿಸಬೇಕು ಬೇಕಂತಲೇ ದೀಪವನ್ನು ಎಂದಿಗೂ ಕಳೆಯಬಾರದು ಇದರಿಂದ ಮನೆಗೆ ಕೆಟ್ಟದಾಗುತ್ತದೆ ಮನೆಯಲ್ಲಿ ಹರಳೆಣ್ಣೆ ಎಳ್ಳಿನ ಎಣ್ಣೆ ಸಾಸಿವೆ ಎಣ್ಣೆ ಮತ್ತು ತುಪ್ಪದಿಂದ ದೀಪವನ್ನು ಹಚ್ಚುತ್ತಾರೆ ಆದರೆ ವಿಶೇಷವಾಗಿ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ತುಂಬಾ ಉಪಯೋಗಗಳು ಇವೆ ಹಾಗಾದರೆ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ಇರುವ ಉಪಯೋಗಗಳನ್ನು ನಾವು ಇಂದು ತಿಳಿದುಕೊಳ್ಳೋಣ. ಸ್ನೇಹಿತರೆ ನಮ್ಮ ದುಃಖಗಳನ್ನೆಲ್ಲಾ ಕಳೆದುಕೊಂಡು ಸಂತೋಷ ನೆಮ್ಮದಿಯನ್ನು ಪಡೆಯಲು ದೀಪವನ್ನು ಬೆಳಗಿಸುತ್ತೇವೆ ಅಂಧಕಾರದಲ್ಲಿ ಇರುವವರು ಬೆಳಕಿನಡೆಗೆ ಬರಲು ದೀಪ
ತುಂಬಾ ಸಹಾಯವಾಗುತ್ತದೆ ದೀಪವನ್ನು ಬೆಳಗಿಸುವುದರ ಮೂಲಕ ಭೌತಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚುವುದರ ಮೊದಲು ಗಣಪತಿ ದೇವರಿಗೆ ಪೂಜೆ ಮಾಡಿ ನೈವೇದ್ಯವನ್ನು ಅರ್ಪಿಸಬೇಕು ತದನಂತರ ಕೊಬ್ಬರಿ ಎಣ್ಣೆಯಿಂದ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಬೆಳಗಿಸುವುದು ಎಂದು ಅಮ್ಮನಿಗೆ ತುಂಬಾ ಒಳ್ಳೆಯದಾಗುತ್ತದೆ ಮತ್ತು ಮನೆಯಲ್ಲಿ ಬಹುಬೇಗ ಶುಭ ಕಾರ್ಯಗಳು ನೆರವೇರುತ್ತವೆ ತುಂಬಾ ದಿನದಿಂದ ಅರ್ಧಕ್ಕೆ ನಿಂತ ಕೆಲಸಗಳು ಸಂಪೂರ್ಣವಾಗಿ ಮುಗಿಯುತ್ತವೆ ಆರೋಗ್ಯದ ಸಮಸ್ಯೆಗಳು ಕಾಡುವುದಿಲ್ಲ ಮನೆಗೆ ಅಂಟಿಕೊಂಡಿರುವ ದರಿದ್ರ ನಾಶವಾಗುತ್ತದೆ ಇನ್ನು ಕುಲದೇವರಿಗೆ ಕೊಬ್ಬರಿ ಎಣ್ಣೆಯಿಂದ ನಂದಾ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಕಾಡುತ್ತಿರುವ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತದೆ ಸಿರಿಸಂಪತ್ತಿನ ಜೀವನ ನಿಮ್ಮದಾಗುತ್ತದೆ ಐಷಾರಾಮಿ ಜೀವನವನ್ನು ನಡೆಸಬಹುದು ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ನಿಮಗೆ ಎದುರಾಗುವುದಿಲ್ಲ ಉದ್ಯೋಗದಲ್ಲಿ ಪ್ರೀತಿಯನ್ನು ಹೊಂದಿ ಹೆಚ್ಚಿನ ಹಣ ಸಂಪಾದನೆಯನ್ನು ನೀವು ಮಾಡುತ್ತೀರಾ ಮಂಗಳವಾರ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಮನೆಯಲ್ಲಿ ಪೂಜೆ ಮುಗಿಸಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಅಲ್ಲಿ
ಪೂಜೆ ನಡೆಯುವಂತಹ ಸಂದರ್ಭದಲ್ಲಿ ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಉದ್ಯೋಗದಲ್ಲಿ ಉತ್ತಮವಾದ ರೀತಿಯಲ್ಲಿ ಯಶಸ್ಸನ್ನು ಕಾಣುತ್ತೀರಾ ಉದ್ಯೋಗದಲ್ಲಿ ಇದ್ದ ಅಡಚಣೆಗಳು ಪರಿಹಾರವಾಗುತ್ತವೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತೀರಾ ಮದುವೆ ಆಗದಿರುವ ಗಂಡು ಅಥವಾ ಹೆಣ್ಣು ಮಕ್ಕಳು ಕೊಬ್ಬರಿ ಎಣ್ಣೆಯಿಂದ ಮನೆ ದೇವರಿಗೆ ದೀಪವನ್ನು ಹಚ್ಚುವುದರಿಂದ ಅತಿ ಶೀಘ್ರವಾಗಿ ಮದುವೆ ಯೋಗ ಕೂಡಿ ಬರುತ್ತದೆ ಮದುವೆಗೆ ಇರುವ ಅಡಚಣೆಗಳು ದೂರವಾಗುತ್ತವೆ ಇನ್ನು ಪ್ರತಿ ಶನಿವಾರ ಶ್ರೀನಿವಾಸ ದೇವರಿಗೆ ಪೂಜೆ ಮಾಡಿ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಬೆಳಗಿಸಿ ತುಳಸಿಹಾರ ಹಾಕುತ್ತಾರೋ ಅಂಥವರ ಮನೆಯಲ್ಲಿ ಅವರ ಜೀವನ ಪರ್ಯಂತ ಹಣದ ಸಮಸ್ಯೆಗಳು ಎದುರಾಗುವುದಿಲ್ಲ ಅವರಿಗೆ ಜೀವನದಲ್ಲಿ ಯಾವುದೇ ಕೆಟ್ಟ ಪರಿಸ್ಥಿತಿಗಳು ಬರುವುದಿಲ್ಲ ನೆಮ್ಮದಿಯ ಜೀವನ ಅವರಿಗೆ ದೊರೆಯುತ್ತದೆ ಹೋಮಕುಂಡಕ್ಕೆ ರೇಷ್ಮೆ ಬಟ್ಟೆಯನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹಾಕುವುದರಿಂದ ಅಷ್ಟನಿಧಿ ಮತ್ತು ನವನಿಧಿ ಪ್ರಾಪ್ತಿಯಾಗುತ್ತದೆ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಬೆಳಗಿಸಿ ದೇವಿಗೆ ಪೂಜೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳುತ್ತಾರೆ ಈ ರೀತಿಯಾಗಿ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಬೆಳಗಿಸುವುದರಿಂದ ಪ್ರತಿಯೊಂದು ವಿಷಯದಲ್ಲಿ ಒಳ್ಳೆಯದಾಗುತ್ತದೆ ಜೀವನ ಸುಖ ನೆಮ್ಮದಿ ಸಂತೋಷದಿಂದ ಸಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಶುಭವಾಗಲಿ.