850 ವರ್ಷಗಳ ನಂತರ ಇಂದಿನಿಂದ 33ಕೋಟಿದೇವರುಗಳ ಆಶೀರ್ವಾದ 7 ರಾಶಿಯವರಿಗೆ ಬಾರಿ ಅದೃಷ್ಟ ಮುಂದಿನ ಗುರುಬಲ ರಾಜಯೋಗ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಡಿಸೆಂಬರ್ ಹದಿನೇಳ ನೇ ತಾರೀಖು ಬಹಳ ವಿಶೇಷ ವಾಗಿರುವಂತಹ ಭಾನುವಾರ ಹಿಂದಿನ ಮಧ್ಯರಾತ್ರಿಯಿಂದ 850 ವರ್ಷಗಳ ನಂತರ ಈ ರಾಶಿಯವರಿಗೆ ಮುನ್ನೂರ 30,ಕೋಟಿ ದೇವತೆಗಳ ಆಶೀರ್ವಾದ ದೊರೆಯುತ್ತ ದೆ ಹಾಗೂ ಮುಂದಿನ ಸಾವಿರಾರು ವರ್ಷಗಳ ತನಕ ಈ ರಾಶಿಯವರು ನೆಮ್ಮದಿಯ ಜೀವನ ವನ್ನು ನಡೆಸ ಲಿದ್ದಾರೆ.

ಇಲ್ಲಿಯ ವರೆಗೆ ಅನುಭವಿಸಿದಂತಹ ಎಲ್ಲ ರೀತಿಯ ನಕಾರಾತ್ಮಕ ತೊಂದರೆಗಳಿಂದ ಮುಕ್ತಿ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಇವರ ಆರೋಗ್ಯ ಕ್ಕೆ ಸಾಮಾನ್ಯ ಸಿದ ವಿಚಾರ ಗಳಲ್ಲಿ ಹೆಚ್ಚಿನ ಲಾಭ ವನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತ ದೆ ಹಾಗು ಈ ರಾಶಿಯವರು ಇನ್ನು ಮುಂದೆ ಯಾವುದೇ ರೀತಿಯ ಹಣಕಾಸಿನ ಪ್ರಯತ್ನ ಗಳು ಕೂಡ ಸೋಲು ಎನ್ನುವುದ ನ್ನು ಕಾಣುವುದಿಲ್ಲ. ಎಲ್ಲ ರೀತಿಯಿಂದಲೂ ತೃಪ್ತಿಕರ ವಾದ ನೆಮ್ಮದಿಯ ಜೀವನ ವನ್ನ ಪಡೆದುಕೊಳ್ಳ ಲು ಸಾಧ್ಯವಾಗ ಲಿದೆ ಹಾಗೂ ಈ ರಾಶಿಯವರಿಗೆ ಗುರುಬಲ ಇರುವುದರಿಂದ ಈ ಒಂದು ತಿಂಗಳು ಮುಗಿದ ನಂತರ ನೀವು ಮದ್ವೆ ಗೆ ಪ್ರಯತ್ನಿಸಿದ ರೆ ಉತ್ತಮವಾದ ವರ ಹತ್ತುವುದು ಸಿಗುವ ಸಾಧ್ಯತೆ ಕೂಡ ಇರುತ್ತ ದೆ. ಹಾಗೆ ಹಲವಾರು ದಿನ ನೀವು ಪ್ರೀತಿಸುತ್ತಿ ರುವಂತಹ ವ್ಯಕ್ತಿ ಗೆ ನಿಮ್ಮ ಪ್ರೀತಿಯನ್ನು ಹೇಳಿಕೊಂಡ ರೆ ಈ ಒಂದು ಸಮಯ ದಲ್ಲಿ ಸಫಲತೆ ಸಿಗುತ್ತದೆ.

ನೀವು ಇಷ್ಟಪಟ್ಟ ಅಂತಹ ವ್ಯಕ್ತಿಯ ಕೈಯನ್ನು ಹಿಡಿಯ ಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಪ್ರೀತಿ ಗೆ ನಿಮ್ಮ ಮನೆಯವರ ಕಡೆಯಿಂದ ಬೆಂಬಲ ಸಿಗುತ್ತದೆ. ನೀವು ಮನೆಯಲ್ಲಿ ಪ್ರೀತಿ ಪಾತ್ರ ರೊಂದಿಗೆ ಹೆಚ್ಚಿನ ಸಮಯ ವನ್ನು ಕಳೆಯುವುದರಿಂದ ನಿಮ್ಮ ಮನಸ್ಸಿನ ಒತ್ತಡ ಗಳು ದೂರ ವಾಗುತ್ತದೆ. ಗುರು ಹಿರಿಯರ ಆರೋಗ್ಯ ದಲ್ಲಿ ಚೇತರಿಕೆ ಇರುತ್ತ ದೆ. ಈ ಒಂದು ಸಮಯ ದಿಂದ ನೀವು ಯಾವುದೇ ಕೆಲಸ ಕ್ಕೆ ಕೈಹಾಕಿ ದರೂ ಕೂಡ ಎಲ್ಲದರ ಲ್ಲೂ ದೊಡ್ಡ ಯಶಸ್ಸು ಸಿಗುತ್ತದೆ ಎಂದು ಹೇಳಿದ ರೆ ತಪ್ಪಾಗ ಲಾರದು.

ಎಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಸಿಂಹ ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಧನ ಸ್ಸು ರಾಶಿ, ಮೀನ ರಾಶಿ, ಮಕರ ರಾಶಿ ಕರ್ಕಾಟಕ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರು. ಇಲ್ಲದಿದ್ದರು. ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment