ಇಂದಿನಿಂದ 900 ವರ್ಷಗಳ ನಂತರ 2078ರ ವರೆಗೂ 4 ರಾಶಿಯವರಿಗೆ ಶುಕ್ರದೆಸೆ,ಗುರುಬಲ!

ಜೂಲೈ 11 ಭಯಂಕರವಾದ ಮಂಗಳವಾರದಿಂದ ಶ್ರೀ ಚಾಮುಂಡೇಶ್ವರಿ ದೇವಿಯ ಅನುಗ್ರಹ ಆಶೀರ್ವಾದದಿಂದ ಈ ರಾಶಿಯವರಿಗೆ ಧನ ಆಗಮನವಾಗಲಿದೆ.ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಬೀಳಲಿದೆ.ಜ್ಯೋತಿಷ್ಯದ ಬಗ್ಗೆ ಬಹಳಷ್ಟು ಜನರು ನಂಬಿಕೆಯನ್ನು ಹೊಂದಿರುತ್ತಾರೆ.ಈ 5 ರಾಶಿಯಲ್ಲಿ ಜನಿಸಿದವರಿಗೆ 35ವರ್ಷಗಳಲ್ಲಿ ತಾಯಿ ಚಾಮುಂಡೇಶ್ವರಿಯಾ ಆಶೀರ್ವಾದ ಸಿಗಲಿದೆ.ಚಾಮುಂಡಿ ಕೃಪೆ ಪಡೆಯುತ್ತಿರುವ ಈ ರಾಶಿಯವರ ಮೇಲೆ ಬಿದ್ದಿರುವ ಕಾರಣ ಈ ರಾಶಿಯವರು ಇಂದಿನಿಂದ ಮಾಡುವ ವ್ಯಾಪಾರ ವ್ಯವಹಾರದಲ್ಲಿ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ ಮತ್ತು ಜೀವನದ ಎಲ್ಲಾ ಸಮಸ್ಸೆಗಳಿಂದ ಮುಕ್ತಿಯನ್ನು ಪಡೆಯಲಿದ್ದಾರೆ.

ಈ ರಾಶಿಯವರು ಯಾವುದೇ ಕೆಲಸ ಮಾಡಿದರು ಅದರಲ್ಲಿ ಜಯ ಸಾದಿಸಲಿದ್ದಾರೆ.ಇನ್ನು ಹೊಸ ವೃತ್ತಿಯನ್ನು ಆರಂಭ ಮಾಡುವವರು ಆರಂಭದಲ್ಲಿ ಸ್ವಲ್ಪ ನಷ್ಟವನ್ನು ಎದುರಿಸಿದರು ಮುಂದಿನ ದಿನಗಳಲ್ಲಿ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ.ಮನೆಯಲ್ಲಿ ಹಾಳಾದ ನೆಮ್ಮದಿ ಮತ್ತೆ ಮರುಕಳಿಸಲಿದ್ದು ಸುಖಕಾರವಾದ ಕುಟುಂಬ ನಿಮ್ಮದಾಗಲಿದೆ. ಇನ್ನು ಮನೆ ಸದಸ್ಯರು ಕಷ್ಟಗಳಿಗೆ ಹೆಗಲನ್ನು ಕೊಡಲಿದ್ದಾರೆ.ಮುಂದಿನ 8 ತಿಂಗಳ ಕಾಲ ನಿಮಗೆ ಕಂಕಣ ಭಾಗ್ಯ ಕೂಡಿ ಬರಲಿದ್ದು ಈ ಸಮಯದಲ್ಲಿ ಮದುವೆ ಅದರೆ ನಿಮ್ಮ ಸಾಂಸಾರಿಕ ಜೀವನ ಆನಂದಮಾಯ ಆಗಿರಲಿದೆ ಮತ್ತು ಅಧಷ್ಟು ಬೇಗಾ ನಿಮಗೆ ಪುತ್ರ ಸಂತಾನ ಭಾಗ್ಯ ಸಿಗಲಿದೆ.

ದೂರ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು. ನೀವು ಮೋಸ ಹೋಗುವ ಸಾಧ್ಯತೆ ಇರುವುದರಿಂದ ಕೆಲವರನ್ನು ಆದಷ್ಟು ದೂರ ಇಡುವುದು ಒಳ್ಳೆಯದು. ಮುಖ್ಯವಾಗಿ ಆರೋಗ್ಯ ಕಡೆ ಹೆಚ್ಚಿನ ಗಮನವನ್ನು ಕೊಡಿ. ವಾರದಲ್ಲಿ ಒಮ್ಮೆಯಾದರೂ ಚಾಮುಂಡೇಶ್ವರಿಯ ಜಪವನ್ನು ಮಾಡಿದರೆ ಹಾಗೂ ತಾಯಿಗೆ ಭಕ್ತಿಯಿಂದ ದೀಪವನ್ನು ಹಚ್ಚಿ ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳಿ.ಇನ್ನು ಶೇರು ಮಾರುಕಟ್ಟೆಯಲ್ಲಿ ನಿಮಗೆ ನಷ್ಟ ಆಗುವ ಸಾಧ್ಯತೆ ಇದ್ದು ಆದಷ್ಟು ಹೂಡಿಕೆ ಮಾಡುವುದನ್ನು ಕಡಿಮೆ ಮಾಡಿ.

ಇನ್ನು ಚಾಮುಂಡೇಶ್ವರಿ ಕೃಪೆಯಿಂದ ರಾಜಯೋಗವನ್ನು ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ,ವೃಷಭ ರಾಶಿ, ಧನಸ್ಸು ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿ

Leave a Comment