ನಿನ್ನೆ ಅಮಾವಾಸ್ಯೆ ಮುಗಿದಿದೆ ಇಂದು ಜನವರಿ 12 ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಿನ್ನೆ ಭಯಂಕರ ವಾಗಿರುವಂತಹ ಅಮಾವಾಸ್ಯೆ ಮುಗಿದಿದೆ ಇಂದು ಶುಕ್ರವಾರ ಜನವರಿ 12 ನೇ ತಾರೀಖು ಕೆಲವೊಂದು ರಾಶಿಯವರಿಗೆ ಸಂಪೂರ್ಣ ವಾಗಿ ದುಡ್ಡಿನ ಸುರಿಮಳೆ ಸುರಿಯುವ ಸಾಧ್ಯತೆ ಇದೆ. ಇವರ ಕಷ್ಟ ಗಳು ದೂರ ವಾಗುತ್ತದೆ. ನೀವು ಇನ್ನು ಮುಂದೆ ಮಾಡುವ ಎಲ್ಲ ರೀತಿಯ ಕೆಲಸ ದಲ್ಲೂ ವ್ಯಾಪಾರ ದಲ್ಲೂ ಅಧಿಕ ವಾದ ಲಾಭ ವನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ತಾಯಿ ಚಾಮುಂಡೇಶ್ವರಿಯ ನೇರ ವಾದ ದಿವ್ಯ ದೃಷ್ಟಿ ಬೀಳು ತ್ತಿರುವುದರಿಂದ ಎಲ್ಲ ರೀತಿಯಿಂದಲೂ ಶುಭ ಫಲ ವನ್ನು ಪಡೆದುಕೊಳ್ಳುತ್ತಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿ ಲಾಭ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂಬುದನ್ನ ನೋಡೋಣ ಬನ್ನಿ.

ಇಂದು ಶಕ್ತಿಶಾಲಿಯಾಗಿರುವಂತಹ ವಾಸಿ ಮುಗಿದಿ ರುವುದರಿಂದ ಈ ರಾಶಿಯವರಿಗೆ ಇಷ್ಟು ದಿನ ಅನುಭವಿಸಿ ರುವಂತಹ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ದೂರ ವಾಗುತ್ತದೆ. ನೀವು ಅನುಭವಿಸಿದ ಎಲ್ಲ ರೀತಿಯ ತೊಂದರೆಗಳಿಂದ ಮುಕ್ತಿ ಯನ್ನು ಪಡೆದುಕೊಂಡು ಉತ್ತಮವಾದ ಜೀವನ ವನ್ನ ಕಂಡು ಕೊಳ್ಳುತ್ತೀರಾ? ಈ ರಾಶಿಯವರಿಗೆ ಇಂದು ಯಾವುದೇ ರೀತಿಯ ನಿರ್ಧಾರ ವನ್ನು ತೆಗೆದುಕೊಳ್ಳುವಾಗ ಯೋಚನೆ ಮಾಡಿ ಮುಂದುವರಿಯುವುದು ಉತ್ತಮ ವಾಗಿರುತ್ತದೆ. ನಿಮ್ಮ ಕುಟುಂಬದವರು ಹತ್ತುವ ನಿಮ್ಮ ಮುಖ್ಯಸ್ಥರ ಬೆಂಬಲ ವನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಇನ್ನು ಸಾಕಷ್ಟು ರೀತಿಯ ಪ್ರಯೋಜನ ವನ್ನು ಪಡೆದುಕೊಳ್ಳುತ್ತೀರಾ? ಹಾಗೆ ನಿಮ್ಮ ಹಣಕಾಸಿನ ವಿಚಾರ ಕ್ಕೆ ಹಾಗು ನಿಮ್ಮ ಹಣಕಾಸಿನ ವಿಚಾರ ಕ್ಕೆ ಸಂಬಂಧಿಸಿದಂತೆ ಹಲವಾರು ರೀತಿಯ ಲಾಭ ವನ್ನು ಪಡೆದುಕೊಳ್ಳ ಬಹುದು ಹಾಗೂ ನೀವು ಇನ್ನು ಮುಂದೆ ಯಾವುದೇ ರೀತಿಯ ನಿರ್ಧಾರ ವನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯ ನ್ನು ವಹಿಸಬೇಕು. ಮದುವೆಯಾಗ ದೆ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗ ಲು ಸಾಧ್ಯವಾಗುತ್ತದೆ.

ನೀವು ಯಾವುದೇ ರೀತಿಯ ಕೆಲಸ ವನ್ನು ಆರಂಭ ಮಾಡುವ ಮುನ್ನ ತಾಯಿ ಚಾಮುಂಡೇಶ್ವರಿ ಆಶೀರ್ವಾದ ವನ್ನು ಪಡೆದುಕೊಳ್ಳುವುದು ಉತ್ತಮ. ದಾನ ಧರ್ಮ ಗಳನ್ನು ಮಾಡುವುದರಿಂದ ನಿಮ್ಮ ಕಷ್ಟ ಗಳು ದೂರ ವಾಗುತ್ತದೆ. ತೊಂದರೆ, ತಾಪತ್ರಯ ಗಳು ದೂರ ವಾಗುತ್ತದೆ. ರಾಶಿ ಮಂಡಲ ದಲ್ಲಿ ಇರುವಂತಹ ರಾಶಿಚಕ್ರದ ತೊಂದರೆಗಳಿಂದ ನಿಮಗೆ ಹಲವಾರು ರೀತಿಯ ತೊಂದರೆಗಳು ಎದುರಾಗುತ್ತಿದ್ದರೆ ಅದು ಕೂಡ ಮುಕ್ತಿ ಸಿಗುವ ಸಾಧ್ಯತೆ ಇದೆ.

ರಾಜಕೀಯ ಕ್ಷೇತ್ರದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡು ಕೊಳ್ಳುತ್ತೀರಾ ಒಂಭೈನೂರ ವರ್ಷಗಳ ನಂತರ ಇಷ್ಟೆಲ್ಲಾ ಭವನ ಇದೆ. ಒಂದು ವಿಶೇಷವಾದ ಶುಕ್ರವಾರ ದಿಂದ ಪಡೆದುಕೊಂಡು ರಾಜ ಯೋಗ ವನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವೆಲ್ಲಾ ರಾಶಿ ಮಿಥುನ ರಾಶಿ, ಮೇಷ ರಾಶಿ, ವೃಶ್ಚಿಕ ರಾಶಿ ಧನಸು ರಾಶಿ ಕುಂಭ ರಾಶಿ, ವೃಷಭ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment