ಎಲ್ಲರಿಗೂ ನಮಸ್ಕಾರ ಏಪ್ರಿಲ್ 4 ನೇ ತಾರೀಕು ಗುರುವಾರ ನಾಳೆಯಿಂದ 6 ವರ್ಷ ಗುರುಬಲ ಸಂಪತ್ತಿಲ್ಲ. ಕೊರತೆ ಐಷಾರಾಮಿ ಜೀವನ ನಡೆಸುತ್ತೀರ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ.
ಕೋಟಿ ವ್ಯಾಪಾರ, ಹಣಕಾಸಿನ ತೊಂದರೆ, ಸಾಲ ಬಾಧೆ, ಸ್ತ್ರೀಯರ ಗುಪ್ತ ಸಮಸ್ಯೆ ಹೀಗೆ 10 ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಡಿಸ್‌ಪ್ಲೇ ಮೇಲೆ ಕಾಣುವ ಗುರುಜಿ ನಂಬರ್ಗೆ ಒಮ್ಮೆ ಕರೆ ಮಾಡಿ
ನೀವು ಅನೇಕ ಉತ್ತಮ ಸುದ್ದಿಗಳನ್ನ ಕೇಳಿದ್ದೀರಾ? ಮಕ್ಕಳು ಶುಭ ಸುದ್ದಿ ತಂದುಕೊಡಲಿದ್ದಾರೆ.ಮಕ್ಕಳ ಗೆಲುವಿನ ಸುದ್ದಿ ಬರಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಈ ಸಮಯ ಹರ್ಷದಾಯಕ ಅತ್ಯುತ್ತಮ ಲಾಭ ದಾಖಲಿಸಬಹುದು. ಅನೇಕ ಹೊಸ ಶುಭ ಅವಕಾಶಗಳು ಎದುರಾಗುತ್ತವೆ.
ಅವುಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಆರೋಗ್ಯದ ಕುರಿತು ಇದ್ದ ಆತಂಕಗಳೆಲ್ಲ ಕಳೆದುಕೊಳ್ಳಲಿ.ಆರೋಗ್ಯ ವೃದ್ಧಿ ಭಾಗ್ಯ ದೊರೆಯಲಿದೆ. ಈ ಅವಧಿಯಲ್ಲಿ ಕಾಲಕಾಲಕ್ಕೆ ನೀವು ಆರ್ಥಿಕ ಲಾಭ ಗಳಿಸುತ್ತೀರಾ. ಉಳಿತಾಯಗಳು ಹೆಚ್ಚಾಗಲಿವೆ.
ಬ್ಯಾಂಕ್ ಬ್ಯಾಲೆನ್ಸ್ ಗಣನೀಯವಾಗಿ ಏರಿಕೆ ಕಾಣಲಿದೆ. ಈ ಅವಧಿಯಲ್ಲಿ ನೀವು ಬಹುಕಾಲದಿಂದ ಆಲೋಚಿಸುತ್ತಿದ್ದ ಕೆಲವು ಯೋಜನೆಗಳು ಪೂರ್ಣಗೊಳ್ಳಲಿವೆ. ಹೊಸ ವಾಹನ ಹೊಸ ಮನೆಯನ್ನು ನಿಮ್ಮದಾಗಿಸಿಕೊಳ್ಳುವ ಸಾಧ್ಯತೆ ಇದೆ.ನಿಮ್ಮ ದಾರಿ ಅತ್ಯಂತ ಸುಲಭವಾಗಿ ಸಾಗಲಿದೆ. ನೀವು ನಿರಂತರವಾಗಿ ಹೂಡಿಕೆ ಮಾಡುವವರಾಗಿದ್ದರೆ ನಿಮಗೂ ದೊಡ್ಡದೊಂದು ಯಶಸ್ಸು ಸಿಗಬಹುದಾಗಿದೆ. ಹಳೆಯ ಹೂಡಿಕೆಗಳು ದೊಡ್ಡ ಲಾಭವನ್ನು ತಂದುಕೊಡಬಹುದಾಗಿದೆ.
ಹೂಡಿಕೆಗಳು ನಿಮ್ಮ ಮತ್ತು ನಿಮ್ಮ ಕುಟುಂಬದ ಖುಷಿಯನ್ನು ಹೆಚ್ಚಿಸಲಿವೆ. ವೃತ್ತಿ ಮಾಡುತ್ತಿರುವವರು ಗೆಲುವು ಪಡೆಯುತ್ತಾರೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.ಇದರಿಂದಾಗಿ ಬಡ್ತಿ ಸಿಗಬಹುದು. ಆದಾಯ ಜಾಸ್ತಿ ಆಗಬಹುದು. ಕಛೇರಿಯಲ್ಲಿ ಮಣ್ಣಿಗೆ ಪ್ರಾಪ್ತರಾಗಬಹುದು.
ನೀವು ನಿಮ್ಮನ್ನ ತಿದ್ದಿ ತೀಡಿ ನಿಮ್ಮ ವ್ಯಕ್ತಿತ್ವಕ್ಕೊಂದು ಹೊಳಪು ಬರುವಂತೆ ಮಾಡುತ್ತೀರ ಧೈರ್ಯ, ಶೌರ್ಯ ಹೆಚ್ಚಾಗುತ್ತದೆ. ಹುಮ್ಮಸ್ಸು ನಿಮ್ಮನ್ನು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುವಂತೆ ಮಾಡುತ್ತದೆ.
ಪಾಲುದಾರಿಕೆಯಲ್ಲಿ ವ್ಯಾಪಾರ ಆರಂಭಿಸುವವರಿಗೆ ಭರ್ಜರಿ ಗೆಲುವು ಕಾದಿದೆ.ಈ ರಾಶಿಯ ವ್ಯಕ್ತಿಗಳು ಕೆಲಸ ಜಾಸ್ತಿ ಮಾಡಿ ಜಾಸ್ತಿ ಆದಾಯವನ್ನು ಗಳಿಸುತ್ತಾರೆ. ವ್ಯಾಪಾರಿಗಳು ಹೆಚ್ಚಿನ ಆರ್ಥಿಕ ಲಾಭ ಗಳಿಸುತ್ತಾರೆ. ದಂಪತಿಗಳಿಗೆ ಒಳ್ಳೆಯ ಕಾಲ ಮಧುರವಾದ ಸಮಯಕ್ಕೆ ದೂರಾಗಲಿದೆ.
ಪರಸ್ಪರ ಬೆಂಬಲಿಸಿಕೊಂಡು ಮುಂದೆ ಸಾಗುತ್ತಾರೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ಒಂಟಿ ಜೀವನ ಜಂಟಿಯಾಗುವ ಸಾಧ್ಯತೆ ಬಹಳವಿ ಕೆಲಸದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.ಅಧಿಕಾರಿಗಳಿಂದ ಬೆಂಬಲ ಸಿಗಲಿದೆ. ವಾಹನ ಖರೀದಿಸುವ ಯೋಗವಿದೆ.ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನ ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ವೃಷಭ ರಾಶಿ, ಕಟಕ ರಾಶಿ, ಸಿಂಹ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಕನ್ಯಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.