ಇಂದು ಭೀಕರ ಚಂದ್ರಗ್ರಹಣ ಕಳೆದ ನಂತರ 4ರಾಶಿಯವರಿಗೆ 18ವರ್ಷಗಳ ಬಳಿಕ ಬುಧಾದಿತ್ಯ ಯೋಗ ಲಕ್ಷ್ಮಿ ಕೃಪೆ

ಇಂದು ಭೀಕರ ಚಂದ್ರಗ್ರಹಣ ಮತ್ತು ಹುಣ್ಣಿಮೆ ಇದೆ. ಈ ಚಂದ್ರಗ್ರಹಣ 18 ವರ್ಷಗಳ ನಂತರ ಸಂಭವಿಸುತ್ತಿದೆ. ಈ ಗ್ರಹಣ ತುಂಬಾ ನೇ ಭಯಂಕರ ವಾಗಿದೆ. ಈ ನಾಲ್ಕು ರಾಶಿಯವರು ಬುಧ ಆದಿತ್ಯ ಯೋಗ ಮತ್ತು ಗುರು ಬಲ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.

ನಿಮ್ಮ ಜೀವನ ದಲ್ಲಿ ಅಭಿವೃದ್ಧಿ ಯನ್ನು ಕಾಣುತ್ತೀರ. ಇವರು ಮಾಡುವ ಪ್ರತಿ ಯೊಂದು ಕೆಲಸ ಕಾರ್ಯ ದಲ್ಲಿ ಕೂಡ ಯಶಸ್ಸ ನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ. ಆರ್ಥಿಕ ವಾಗಿ ಇಷ್ಟು ದಿನ ಅನುಭವಿಸಿ ದಂತಹ ಸಮಸ್ಯೆಗಳು ದೂರವಾಗುತ್ತೆ. ಆರ್ಥಿಕ ವಾಗಿ ಬಲಿಷ್ಟರಾಗಿರುತ್ತೀರ ಈ ಚಂದ್ರ ಗ್ರಹಣ ಮುಗಿದ ನಂತರ ಶ್ರೀಮಂತರಾಗುವ ಯೋಗ ಫಲ ವನ್ನು ಪಡೆದುಕೊಂಡಿದ್ದೀರಾ? ನಿಮ್ಮ ಜೀವನ ದಲ್ಲಿ ಎಲ್ಲ ವೂ ಕೂಡ ಬದಲಾವಣೆ ಆಗುತ್ತೆ. ಕುಟುಂಬದ ಬೆಂಬಲ ನಿಮ್ಮ ಜೊತೆ ಇರುವುದರಿಂದ ಹೆಚ್ಚು ಸಾಧನೆಯನ್ನು ಮಾಡಲು ಸಾಧ್ಯವಾಗುತ್ತೆ.

ಕುಟುಂಬದವರು ಬೆಂಬಲ ವಾಗಿ ಇರುವುದರಿಂದ ತುಂಬಾ ನೇ ಒಳಿತಾಗುತ್ತೆ. ಮದುವೆ ಆಗ ದೆ ಇರುವ ವ್ಯಕ್ತಿಗಳಿಗೆ ಮದುವೆ ಯೋಗ ವೂ ಸಹ ಕೂಡಿ ಬರುತ್ತೆ. ನಿಮ್ಮ ಮನೆಯಲ್ಲಿ ಸಂಭ್ರಮಾಚರಣೆ ಗಳು ಸೃಷ್ಟಿಯಾಗುವುದನ್ನು ನೀವು ಕಾಣ ಬಹುದಾಗಿದೆ. ವಿದ್ಯಾಭ್ಯಾಸ ವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಕ್ಕೆ ಅರ್ಜಿಯ ನ್ನು ಸಲ್ಲಿಸ ಇರುತ್ತೀರಾ? ನಿಮಗೆ ಒಳ್ಳೆಯ ರೀತಿಯ ಅವಕಾಶ ಗಳು ಒದಗಿ ಬರುತ್ತದೆ. ಅಂತಹ ಒಳ್ಳೆಯ ಅವಕಾಶ ಗಳನ್ನು ಬಳಸಿಕೊಂಡು ನೀವು ಉನ್ನತ ವಿದ್ಯಾಭ್ಯಾಸ ವನ್ನು ಮಾಡಲು ಸಾಧ್ಯವಾಗುತ್ತೆ.

ಯಾವುದೇ ರೀತಿಯ ಕೆಲಸ ಕಾರ್ಯ ಗಳು ಬಂದ ವು ಕೂಡ ಅವುಗಳನ್ನು ಪೂರ್ಣ ಗೊಳಿಸುವುದರ ಬಗ್ಗೆ ಹೆಚ್ಚು ಚಿಂತನೆಯನ್ನು ನಡೆಸಬೇಕು. ಯಾವುದೇ ಕಾರಣ ಕ್ಕೂ ಅಂತಹ ಕೆಲಸ ಕಾರ್ಯ ಗಳನ್ನು ನೀವು ಮುಂದೂಡುವಂತೆ ಹೋಗಬೇಡಿ. ಇದರಿಂದ ಒಳ್ಳೆಯ ಪ್ರಯೋಜನ ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಷ್ಟಗಳು ಹೆಚ್ಚಾಗುವ ಸಾಧ್ಯತೆ ಇರುತ್ತ ದೆ. ವಿದೇಶದಲ್ಲಿ ವ್ಯಾಪಾರ ವ್ಯವಹಾರ ವನ್ನು ಮಾಡುತ್ತಿರುವ ವರು ವ್ಯಾಪಾರದಲ್ಲಿ ಸಾಕಷ್ಟು ರೀತಿಯ ಬದಲಾವಣೆಯ ನ್ನು ಕಾಣ ಲು ಸಾಧ್ಯವಾಗುತ್ತೆ. ಸರ್ಕಾರಿ ನೌಕರಿ ಪಡೆಯ ಬೇಕೆಂದು ಪ್ರಯತ್ನವನ್ನು ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸರ್ಕಾರಿ ನೌಕರಿ ದೊರೆಯುತ್ತದೆ.

ಇದರಿಂದ ತುಂಬಾನೇ ಪ್ರಯೋಜನ ವನ್ನು ನೀವು ಪಡೆಯುತ್ತೀರ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ನೀವು ನಿಮ್ಮ ಕೆಲಸ ವನ್ನು ನಿರ್ವಹಿಸುವುದರಿಂದ ಒಳ್ಳೆಯ ಪ್ರತಿಫಲ ವನ್ನು ಪಡೆದುಕೊಳ್ಳ ಲು ಕೂಡ ಸಾಧ್ಯವಾಗುತ್ತೆ. ಇಷ್ಟೆಲ್ಲ ಲಾಭ ಅದೃಷ್ಟ ವನ್ನು ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಚಂದ್ರ ಗ್ರಹಣ ಕಳೆದ ನಂತರ ಪಡೆಯ ಲಿರುವ ಆ ನಾಲ್ಕು ರಾಶಿ ಗಳು ಯಾವುದು ಎಂದ ರೆ ಸಿಂಹ ರಾಶಿ, ಮಕರ ರಾಶಿ ಧನ ಸ್ಸು ರಾಶಿ, ವೃಷಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಲಕ್ಷ್ಮಿ ದೇವಿ ಅಂತ ಕಮೆಂಟ್ ಮಾಡಿರಿ.

Leave a Comment