ಈಶ್ವರನ ನಾಮ ಸ್ಮರಿಸುತ್ತ ಒಂದು ನಂಬರ್ ಆರಿಸಿ!

ಈ ಲೇಖನದಲ್ಲಿ ತಿಳಿಸಿರುವ ಆಟದ ಪ್ರಕರ ನಿಮ್ಮ ಜೀವನದಲ್ಲಿ ಯಾವ ರೀತಿ ಗುರಿ ಇರುತ್ತದೆ ಎಂದು ತಿಳಿಸಿಕೊಡುತ್ತೇವೆ. ಇದಕ್ಕೆ ನೀವು ಇಷ್ಟ ದೇವರನ್ನು ಸ್ಮರಿಸುತ್ತ ಇದರಲ್ಲಿ ಇರುವ ಒಂದು ನಂಬರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

1, ಮೊದಲನೇಯ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿದ್ದರೆ ನೀವು ಎಷ್ಟು ಕಷ್ಟ ಪಡುತ್ತಿದ್ದೀರಿ ಎನ್ನುವುದನ್ನು ದೇವರು ನೋಡುತ್ತಿದ್ದಾನೆ. ಇಲ್ಲಿಯವರೆಗೂ ಪಟ್ಟಿರುವ ಶ್ರಮ ಸಿಗವುದಕ್ಕೆ ಸ್ವಲ್ಪ ಸಮಯ ಆಗಬಹುದು. ಅದರೆ ಅದರಿಂದ ಸಿಗುವ ಫಲ ಜೀವನಪೂರ್ತಿ ಸಿಗುತ್ತದೇ. ಈ ಒಂದು ಕಾರಣದಿಂದ ನೀವು ಏನೇ ಒಂದು ಕೆಲಸ ಮಾಡುತ್ತಿದ್ದರೆ ಆ ಕೆಲಸವನ್ನು ಮಾಡುತ್ತ ಹೋಗೀ ನಿಮಗೆ ಫಲ ಎನ್ನುವುದು ಆದಷ್ಟು ಬೇಗ ಸಿಗುತ್ತದೆ.

2, ಎರಡನೇ ನಂಬರ್ ಅನ್ನು ನೀವು ಆಯ್ಕೆ ಮಾಡಿದ್ದರೆ ನೀವು ಯಾವುದೇ ಕೆಲಸ ಮಾಡಿದರು ಅದನ್ನು ಅರ್ಧಕ್ಕೆ ನಿಲ್ಲಿಸಬೇಡಿ.

3, ಮೂರನೇ ನಂಬರ್ ಅನ್ನು ಆಯ್ಕೆ ಮಾಡಿದ್ದರೆ ನೀವು ಇಷ್ಟ ಪಡುತ್ತಿರುವ ವಸ್ತು ಅಥವಾ ವಿಷಯ ಯಾರೋ ಮಾಡಿದವರಿಗೆ ಒಳ್ಳೆಯದು ಆಗಿದೆ ಎಂದು ಮಾಡುತ್ತಿರುತ್ತಿರಿ. ಈ ರೀತಿ ಇದ್ದರೆ ನಿಮಗೆ ಸ್ವಲ್ಪ ಯಶಸ್ಸು ಸಿಗುವುದು ಕಡಿಮೆ. ಹಾಗಾಗಿ ತುಂಬಾ ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ನೀವು ಬೇರೆಯವರನ್ನು ನೋಡಿ ಏನು ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಬುದ್ದಿವಂತಿಕೆ ಬಳಸಿದರೆ ನಿಮಗೆ ಯಶಸ್ಸು ಸಿಗುತ್ತದೆ.

4, ಇನ್ನು ನಾಲ್ಕನೇ ನಂಬರ್ ಆಯ್ಕೆ ಮಾಡಿದರೆ ಒಂದು ವೇಳೆ ನೀವು ಆರೋಗ್ಯದ ವಿಷಯದ ಬಗ್ಗೆ ಯೋಚನೇ ಮಾಡಿದರೆ ಕಂಡಿತಾ ಒಳ್ಳೆಯದು ಆಗುತ್ತದೆ.

5, ಇನ್ನು ಐದನೇ ನಂಬರ್ ಆಯ್ಕೆ ಮಾಡಿದ್ದರೆ ನೀವು ಯಾವುದೇ ಕೆಲಸ ಅಥವಾ ಇಚ್ಛೆಗಗಳನ್ನು ಇಟ್ಟುಕೊಂಡರೆ ಅದು ನಿಮಗೆ ಆಗಿ ಬರುವುದಿಲ್ಲ. ನೀವು ಹೊಸ ಹಾದಿಯನ್ನು ಹುಡುಕಿಕೊಂಡು ಬರಬೇಕಾಗುತ್ತದೆ.

Leave a Comment