ಎಲ್ಲರಿಗೂ ನಮಸ್ಕಾರ 595 ವರ್ಷಗಳ ನಂತರ ಈ ದಿನ ಧನ ತ್ರಯೋದಶಿ ಬಂದಿರುವುದರಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಮುಂದಿನ 10 ವರ್ಷಗಳ ವರೆಗೂ ಕೂಡ ಶುಕ್ರದೆಸೆ ಪ್ರಾರಂಭವಾಗುತ್ತಿದೆ. ಈ ಒಂದು ಧನ ತ್ರಯೋದಶಿಯ ಭವನ ಭಗವಂತನಾದ ಮಹಾವಿಷ್ಣು ಹಾಗೂ ಲಕ್ಷ್ಮೀ ದೇವಿಯು ಸಾಕ್ಷಾತ್. ಹಾಗಾಗಿ ಭೂಮಿಗೆ ಬಂದ ದಿನ ಎಂದು ಭಾವಿಸುತ್ತಾರೆ ವಿಶೇಷವಾಗಿ ದೀಪಾರಾಧನೆ ಯನ್ನು ಮಾಡುತ್ತಾರೆ. ಈ ಒಂದು ಧನ ತ್ರಯೋದಶಿ ದಿನ ವನ್ನ ಸಾಕ್ಷಾತ್ ಲಕ್ಷ್ಮೀ ದೇವಿಯು ಭೂಮಿ ಗೆ ಬಂದ ದಿನ ಎಂದೂ ಭಾವಿಸ ಲಾಗುತ್ತದೆ.
ಈ 1 ದಿನ ದಿಂದ ನೀವು ಲಕ್ಷ್ಮಿ ದೇವಿಗೆ ವಿಶೇಷವಾಗಿ ಪೂಜೆ ಪುನಸ್ಕಾರ ವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಜೀವನ ದಲ್ಲಿ ಅಥವಾ ನಿಮ್ಮ ಗ್ರಹ ಗಳಲ್ಲಿ ಇರುವಂತ ದೋಷಗಳು ಮುಕ್ತಾಯವಾಗುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಈ ಒಂದು ಧನ ತ್ರಯೋದಶಿ ದಿನ ದಿಂದ ಮುಂದಿನ 10 ವರ್ಷಗಳ ವರೆಗೂ ಕೂಡ ದೊರೆಯುತ್ತ ದೆ ಎಂದು ನೋಡೋಣ ಬನ್ನಿ.
ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ರೈತಾಪಿ ವರ್ಗ ದಲ್ಲಿ ಕೆಲಸ ಮಾಡುತ್ತಿದ್ದ ರೆ ನೀವು ಅಧಿಕವಾಗಿ ಲಾಭ ವನ್ನು ಗಳಿಸುತ್ತೀರ. ನಿಮಗೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಇರುವುದರಿಂದ ಬಹಳಷ್ಟು ಲಾಭ ವನ್ನು ಪಡೆದುಕೊಳ್ಳುತ್ತೀರಾ? ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಶ್ರೀ ವ ಸಾಧ್ಯತೆ ಇದೆ. ಈ 1 ದಿನ ದಿಂದ ಮುಂದಿನ 24 ಗಂಟೆಯ ಲ್ಲಿ ಮುಂದಿನ 10 ವರ್ಷ ಗಳು ರಾಜ ಯೋಗ ಹಾಗೂ ಗುರು ಬಲ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಉತ್ತಮವಾದ ಭವಿಷ್ಯ ವನ್ನು ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ.
ವ್ಯಾಪಾರ ವ್ಯವಹಾರ ದಲ್ಲಿ ಬಹು ದೊಡ್ಡ ಲಾಭ ವನ್ನು ಪಡೆದುಕೊಳ್ಳುತ್ತೀರಾ ಹಾಗು ಮದುವೆಯಾಗ ದೆ ಇರುವಂತಹ ವ್ಯಕ್ತಿಗಳಿಗೂ ಕೂಡ ಮುಂದಿನ ದಿನಗಳಲ್ಲಿ ಉತ್ತಮವಾದ ಕಂಕಣ ಭಾಗ್ಯ ಕೂಡಿ ಬರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸಂತೋಷದ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಇನ್ನು ಮುಂದಿನ 10 ವರ್ಷಗಳ ವರೆಗೂ ಕೂಡ ನೀವು ಗಜಕೇಸರಿ ಯೋಗ ವನ್ನು ಅನುಭವಿಸು ತ್ತೀರಾ? ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಇಂದಿನ ಒಂದು ಧನ ತ್ರಯೋದಶಿ ದಿನ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಕ್ಕೆ ಪಾತ್ರ ಆಗುತ್ತಿರುವಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ.
ವೃಶ್ಚಿಕ ರಾಶಿ ಕುಂಭ ರಾಶಿ ಧನ ಸ್ಸು ರಾಶಿ ತುಲಾ ರಾಶಿ, ಮೇಷ ರಾಶಿ, ಮಿಥುನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ನಮ: ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.