ಬೆಡ್ ರೂಮ್ ನಲ್ಲಿ ಬೆಡ್ ಯಾವಾಗಲು ಮಲಗುವ ಕೋಣೆಯ ಮಧ್ಯ ಭಾಗದಲ್ಲಿ ಗೋಡೆಗೆ ತಾಗುವಂತೆ ಇರಬೇಕು. ಬೆಡ್ ರೂಮ್ ನಲ್ಲಿ ಎನರ್ಜಿ ಯ ಹರಿಯುವೇಕೆ ನಿರಂತರವಾಗಿ ಇರುತ್ತದೆ. ಮಧ್ಯ ಭಾಗದಲ್ಲಿ ಇರುವ ಬೆಡ್ ನಲ್ಲಿ ದಿನನಿತ್ಯ ಮಲಗುವುದರಿಂದ ಸುತ್ತ ಮುತ್ತಲಿನ ಎನರ್ಜಿ ಅನ್ನು ದೇಹ ಸರಿಯಾದ ಪ್ರಮಾಣದಲ್ಲಿ ಸ್ವೀಕರಿಸುತ್ತದೆ.
ಒಂದು ವೇಳೆ ಬೆಡ್ ಅನ್ನು ಮಲಗುವ ಕೋಣೆಯ ಮೂಲೆಯಲ್ಲಿ ಇಟ್ಟರೆ ದೇಹಕ್ಕೆ ಸರಿಯಾಗಿ ಸುತ್ತಲಿನ ಶಕ್ತಿಯನ್ನು ಸ್ವೀಕರಿಸಲಾಗದೆ ಬೊಜ್ಜುತನ ಅಥವಾ ಒಬೆಸಿಟಿ ಅಂತಹ ಸಮಸ್ಸೆಗಳು ಮಲಗುವ ವ್ಯಕ್ತಿಯನ್ನು ಕಾಡುತ್ತವೆ.