ದೇವರ ಮುಂದೆ ಕಣ್ಣೀರಿಟ್ಟರೆ ಏನಾಗುತ್ತೆ ಗೊತ್ತಾ?

ದೇವರು ಮುಂದೆ ಕಣ್ಣೀರು ಬಂದರೆ ನಿಮ್ಮ ಕಾರ್ಯಕ್ರಮಗಳ ದೋಷ ದೂರವಾಗಿ ದಂತೆ ಅದಕ್ಕೆ ತಿಳಿಯದು ಈ ವಿಷಯವನ್ನು ಕೇಳಿ ಪೂಜೆ ಮಾಡುವ ಸಮಯದಲ್ಲಿ ಕೆಲವೊಮ್ಮೆ ನಿಮ್ಮಲ್ಲಿ ಬದಲಾವಣೆ ಉಂಟಾಗುತ್ತದೆ ಕೆಲವರಲ್ಲಿ ಆಗಲಿಕ್ಕೆ ಕಣ್ಣೀರು ಆಲೋಚನೆ ಇಂಥ ಭಾವನೆಗಳು ನಿಮ್ಮಲ್ಲಿ ಮೂಡಿಬರುತ್ತದೆ

ಅಥವಾ ಪೂಜೆ ಮಾಡುವಾಗ ನಮ್ಮ ಮನಸ್ಸು ಕೆಟ್ಟ ಆಲೋಚನೆ ಜೊತೆ ಕೂಡಿ ಬರುತ್ತದೆ ಇವುಗಳು ಆಗುವ ಕಾರಣ ಆ ಜಾಗದಲ್ಲಿರುವ ಋಣಾತ್ಮಕ ಅಥವಾ ಧನಾತ್ಮಕ ಅಲೆಗಳು ಇದ್ದಾಗ ನಿಮ್ಮ ಮನಸ್ಸು ಬೇರೆ ಕಡೆ ವಾಲುತ್ತದೆ ನಿಮ್ಮ ಬೇಡಿಕೆಗೆ ಉತ್ತಮವಾದ ಫಲಗಳು ಅಥವಾ ಸ ಕನಗಳು ಕಂಡುಬರುತ್ತದೆ ಹಾಗೆ ಋಣಾತ್ಮಕ ಕಥೆಗಳು ನಿಮ್ಮ ಮುಂದೆ ಬಂದರೆ ಕೆಟ್ಟ ಆಲೋಚನೆಗಳು ಸಹ ಓಡುತ್ತದೆ ಕೆಲವೊಮ್ಮೆ ಒಮ್ಮೆ ನಿಮ್ಮಲ್ಲಿ ಏಕರೀತಿಯ ಭಕ್ತಿ ಭಾವನೆಗಳ ಲಕ್ಷದ ಸಮಾನ ಇವುಗಳು ಸಹ ನಿಮ್ಮ ಆಲೋಚನೆಯನ್ನು ದ್ವಿರುಕ್ತಿ ಗಳಿಸುವ ಸಾಧ್ಯತೆ ಇರುತ್ತದೆ

ದೇವರನ್ನು ಪೂಜಿಸುವಾಗ ಬಹಳ ಭಕ್ತಿ ಇರುವುದು ಹೆಚ್ಚು ಇಲ್ಲದೇ ಶಕ್ತಿಯಾಗಿ ಪ್ರತಿಪಾದಿಸುತ್ತದೆ ಆದಷ್ಟು ಮಂತ್ರವನ್ನು ಸ್ಪಷ್ಟವಾಗಿ ಹಿಡಿತವಿತ್ತು ಪೂಜೆ ಮಾಡಿ ಮಂತ್ರಗಳಿಗೆ ತನ್ನದಾದ ಶಕ್ತಿ ಮತ್ತು ಆಧ್ಯಾತ್ಮಗಳ ಸಿಟ್ಟು ಇರುತ್ತದೆ ಇವುಗಳು ನಿಮ್ಮ ಮನಸ್ಸನ್ನು ಜಾಗೃತಿಯಾಗಿ ಇರಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಬೇಡಿಕೆಗಳು ನಿಮ್ಮ ವರ್ಷದಲ್ಲಿ ಬರುವ ಹಾಗೆ ನೋಡಿಕೊಳ್ಳುತ್ತದೆ

ನಿಮ್ಮಲ್ಲಿನ ಅನಗತ್ಯ ವಿಕೋಪಗಳಿಗೆ ಸಹ ದೂರಮಾಡುತ್ತದೆ ಮಂತ್ರವನ್ನು ಹೇಳಿ ಪೂಜಿಸುವಾಗ ನಿಮ್ಮ ಏಕಾಗ್ರತೆ ಜಾಗೃತಿ ಇರಬೇಕು ಹಾಗಾಗಿ ನಮ್ಮ ಹಿರಿಯರು ನಮಗೆ ವರ್ಗಾಯಿಸಿದ್ದಾರೆ ದೇವರು ಮುಂದೆ ಕಣ್ಣೀರು ಬಂದರೆ ನಿಮ್ಮ ದರಿದ್ರ ದೋಷಗಳು ದೂರವಾಗುತ್ತದೆ ಇಲ್ಲ ಅಹಂಕಾರವನ್ನು ಸರಿಪಡಿಸಿಕೊಳ್ಳಬಹುದು ಆಕರ್ಷಿಕ ಕಡೆ ಹೊಂದಿದ್ ದೈವ ಪ್ರಸನ್ನ ಆಗಿದೆ ಎಂಬ ಅರ್ಥ ಪದೇಪದೇ ದೇವರ ಸನ್ನಿಧಾನದಲ್ಲಿ ಕೆಟ್ಟ ಆಲೋಚನೆ ಬಂದರೆ ದೃಶ್ಯ ದುಷ್ಟಶಕ್ತಿಗಳು ನಮ್ಮನ್ನು ತೊಂದರೆ ಮಾಡುತ್ತಿದೆ ಎಂದು ತಿಳಿಯಬೇಕು

Leave a Comment