ಫೆಬ್ರವರಿ 23 ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸುವರ್ಣ ರಾಜಯೋಗ ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಇಪ್ಪತ್ಮೂರನೇ ತಾರೀಖು ಬಹಳ ವಿಶೇಷವಾದ ಶುಕ್ರವಾರದಿಂದ ಕೆಲವೊಂದು ರಾಶಿಗಳಿಗೆ ತಾಯಿ ಲಕ್ಷ್ಮಿದೇವಿ ಸಂಪೂರ್ಣ ಕಳಪೆಯಿಂದ ಬಾರಿ ಅದೃಷ್ಟ ಮತ್ತು ನಾಳೆ ಒಂದು ಶುಕ್ರವಾರದಿಂದ ಐದು ರಾಶಿಯವರಿಗೆ ಬಾರಿ ಕೊಟ್ಟಿರುತ್ತಾರೆ ಅಂತ ಹೇಳಬಹುದು. ದುಡ್ಡಿನ ಸುರಿಮಳೆಲ್ಲಿ ಇವರು ಒಂದು ಮನೆಯಲ್ಲಿ ಸುರಿಯುತ್ತಿದೆ. ಲಕ್ಷ್ಮಿ ದೇವಿಯ ಸಂಪೂರ್ಣ ಕೃಪಾ ಅಂತ ಹೇಳಬಹುದು.

ಇಂದು ಶುಕ್ರವಾರದಿಂದ ಲಕ್ಷ್ಮಿದೇವಿ ಸಂಪೂರ್ಣವಾಗಿ ಈ ರಾಶಿಯವರು ಪಾತ್ರ ಅಂತ ಹೇಳಬಹುದು. ಹಾಗೆ ಐದು ರಾಶಿಗಳು ಕೂಡ ಮುಂದಿನ ದಿನಗಳು ತುಂಬಾನಿ ಸುಖಕರವಾಗಿರುತ್ತೆ ಅಂತ ಹೇಳಬಹುದು. ಆರ್ಥಿಕವಾಗಿ ನೀವು ತುಂಬಾ ಬಲಿಷ್ಠರಾಗಲು ಸಾಧ್ಯವಾಗುತ್ತದೆ. ಆದರೆ ನೀವು ನಾಳೆದಿಂದ ತುಂಬಾ ಶ್ರಮಪಟ್ಟು ಕೆಲಸ ಮಾಡುವಂತಹ ಆತನಿಗೆ ಬರುವುದಿಲ್ಲ. ಇದರಿಂದ ನಿಮಗೆ ತುಂಬಾನೇ ತೊಂದರೆಗಳು ಉಂಟಾಗಬಹುದು. ಮಾನಸಿಕವಾಗಿ ಏನಾದರೂ ಸಮಸ್ಯೆಗಳು ಬಗೆಹರಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಇನ್ನು ನಿಮ್ಮ ಒಂದು ಆರೋಗ್ಯದ ಕಡೆ ನಾಳೆಯಿಂದ ಹೆಚ್ಚು ಗಮನ ಕೊಡಬೇಕು. ಆರೋಗ್ಯ ಸಮಸ್ಯೆಗಳನ್ನ ಎಂದಿಗೂ ಕೂಡ ನಿರ್ಲಕ್ಷ್ಯ ಮಾಡಬೇಡಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದರಿಂದ ತುಂಬಾ ನಿಶ್ಚಿತವಾದ ಫಲಗಳನ್ನ ಪಡ್ಕೋಬೋದು ನೀವು ಅಂತಾನೆ ಹೇಳಬಹುದು. ಇನ್ನು ವಿದ್ಯಾರ್ಥಿಗಳು ಕೂಡ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಬೇಕು. ಇದೇ ವರ್ಷದಲ್ಲಿ ಏನಾದರೂ ಸಮಸ್ಯೆಗಳು ಇದ್ದರೂ ಕೂಡ ಅವುಗಳನ್ನು ದೂರ ಮಾಡುವುದು ತುಂಬಾ ಮುಖ್ಯವಾಗಿರುತ್ತದೆದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ನೀವು ಮಾಡುವುದರಿಂದ ತುಂಬಾ ಶುಭವಾಗುತ್ತದೆ.

ಇಂದಿನ ಶುಕ್ರವಾರ ದಿನ ತಾಯಿ ಲಕ್ಷ್ಮಿ ದೇವಿ ಕೃಪೆಯಿಂದ ಪಡೆದು ಇಷ್ಟೆಲ್ಲ ಅದೃಷ್ಟವನ್ನು ಪಡೆಯುವ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡಿದ್ರೆ ಕನ್ಯಾ ರಾಶಿ ಕುಂಭ ರಾಶಿ, ಮೇಷ ರಾಶಿ, ಸಿಂಹ ರಾಶಿ ಮತ್ತು ತುಲಾ ರಾಶಿ ಇವುಗಳಲ್ಲಿ ನಿಮ್ಮ ರಶ್ ಇದ್ದರು. ಭಕ್ತಿಯಿಂದ ನೀವು ಒಬ್ಬ ತಾಯಿ ಲಕ್ಷ್ಮಿದೇವಿ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Leave a Comment