ಫೆಬ್ರವರಿ 7 ಬುಧವಾರ 6ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಫೆಬ್ರವರಿ ಏಳನೇ ತಾರೀಖು ಬಹಳ ವಿಶೇಷವಾಗಿರುವಂತಹ ಬುಧವಾರ ಇಂದಿನಿಂದ ಕೆಲವೊಂದು ರಾಶಿಯವರ ಪ್ರತಿಯೊಂದು ಜೀವನದಲ್ಲಿಯೂ ಕೂಡ ಬಹಳಷ್ಟು ಯೋಗ ಕೂಡಿ ಬಂದಿದೆ. ಇವರು ಕುಬೇರರಾಗುವ ಮಹಾ ಅದೃಷ್ಟವನ್ನು ಪಡೆದುಕೊಳ್ಳುತ್ತಿದ್ದರೆ ಅವರು ಕಂಡ ಕನಸುಗಳು ನನಸಾಗುವ ಸಾಧ್ಯತೆ ಇರುತ್ತದೆ. ಇವರ ಜೀವನವನ್ನು ಅಂದುಕೊಂಡಂತೆ ನಡೆಸುವ ಆಸೆ ಆಕಾಂಕ್ಷೆ ಈಡೇರುವ ಸಮಯ ಹತ್ತಿರ ಬಂದಿದೆ. ಇವರಿಗೆ ತಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುವುದರಿಂದ ಇವರು ಎಲ್ಲ ರೀತಿಯಲ್ಲೂ ಯಶಸ್ಸಲ್ಲ ಪಡೆದುಕೊಳ್ಳುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ಬುಧವಾರದಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರು ಮಾಡುವ ಎಲ್ಲ ಕೆಲಸದಲ್ಲೂ ಕೂಡ ಅಪಾಯದ ಯಶಸ್ಸನ್ನ ಗಳಿಸಿಕೊಳ್ಳುತ್ತಾರೆ. ಎಲ್ಲ ವಿಷಯದಲ್ಲಿ ಕೂಡ ಉತ್ಸಾಹ ಹೆಚ್ಚಾಗಿರುತ್ತದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ ಈ ರಾಶಿಯವರಿಗೆ ಒದಗಿ ಬರುತ್ತದೆ. ಒಂದು ವೇಳೆ ನಿಮ್ಮ ಕೆಲಸದಲ್ಲಿ ನಿಮಗೆ ಅಪಾಯವಾದಲ್ಲಿ ನೀವು ದೇವರನ್ನು ನಂಬುವುದರಿಂದ ನಿಮ್ಮ ಕೆಲಸಗಳು ಸರಾಗವಾಗಿ ಸಾಗುತ್ತದೆ ಎಂದು ಹೇಳಬಹುದು.

ಅಷ್ಟೇ ಅಲ್ಲದೆ ಲಕ್ಷ್ಮಿದೇವಿ ಹಾಗೂ ಕುಬೇರ ದೇವನ ಆಶೀರ್ವಾದ ಕೃಪಾಕಟಾಕ್ಷ ನಿಮ್ಮ ಮೇಲೆ ಇರುವುದರಿಂದ ಅಡೆತಡೆಗಳು ಯಾವುದೇ ಬಂದರೂ ಕೂಡ ಎಲ್ಲವನ್ನ ಎದುರಿಸುತ್ತೀರ. ನೀವು ದಯದಿಂದ ಮುನ್ನುಗ್ಗುತ್ತಿರುವ ಎಲ್ಲ ರೀತಿಯ ಕಷ್ಟಗಳಿಂದ ಮುಕ್ತಿಯಿಲ್ಲ ಪಡೆದುಕೊಳ್ಳುತ್ತೀರ. ಕುಟುಂಬದವರ ಬೆಂಬಲ ನಿಮಗೆ ಎಲ್ಲ ರೀತಿಯ ಸಿಗುವುದರಿಂದ ಶುಭ ಕಾರ್ಯಗಳು ಕೂಡ ನಡೆಯುವ ಅವಕಾಶ ಸಿಗುತ್ತದೆ. ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ.ಮಿಥುನ ರಾಶಿ ಮಕರ ರಾಶಿ, ಸಿಂಹ ರಾಶಿ, ಮೇಷ ರಾಶಿ, ಕುಂಭ ರಾಶಿ, ಕನ್ಯಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave a Comment