ಡಿಸೆಂಬರ್ 5 ಭಯಂಕರ ಮಂಗಳವಾರದಿಂದ 4 ರಾಶಿಯವರಿಗೆ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆ

ಎಲ್ಲರಿಗೂ ನಮಸ್ಕಾರ. ವಿಶೇಷವಾದ ಅಕ್ಟೋಬರ್ 5ನೇ ತಾರೀಕು ಮಂಗಳವಾರ ದಿಂದ ಕೆಲವೊಂದು ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಶುರುವಾಗ್ತಿದೆ ಹಾಗು ಇವರಿಗೆ ತಾಯಿ ಚಾಮುಂಡೇಶ್ವರಿಯ ಅನುಗ್ರಹ ಇಂದಿನಿಂದ ಈ ರಾಶಿಯವರ ಮೇಲೆ ಇರೋದ್ರಿಂದ ಇವರ ಷ್ಟು ಬಹಳಷ್ಟು ಒಂದು ಅದೃಷ್ಟ ಪಡೆದು ಕೊಳ್ತಾ ಇದ್ದಾರೆ ಅಂತಾನೇ ಹೇಳ ಬಹುದು. ಮುಂದಿನ ದಿನಗಳಲ್ಲಿ ಅವರಿಗೆ ಗುರುಬಲ ಆರಂಭವಾಗುತ್ತೆ. ರಾಜಯೋಗ ಶುರುವಾಗುತ್ತೆ ಅಂತ ಹೇಳ ಬಹುದು ಇವರು ಬೇಡ ಅಂದ್ರು ಕೂಡ ಅದೃಷ್ಟ ಇವರನ್ನ ಹಿಂಬಾಲಿಸಿ ಕೊಂಡು ಬರುತ್ತೆ ಅಂತ ಹೇಳ ಬಹುದು .

ಇಂದಿನಿಂದ ರಾಶಿ ಮಂಡಲದಲ್ಲಿ ಆಗುವಂತಹ ಕೆಲವೊಂದು ಬದಲಾವಣೆಯಿಂದ ರಾಶಿಚಕ್ರ ದಲ್ಲಿ ಇರುವಂತಹ ಎಲ್ಲಾ ರಾಶಿ ಗಳಿಗೂ ಕೂಡ ಅದ್ಭುತ ಫಲ ಗಳನ್ನು ಪಡೆದುಕೊಳ್ಳುತ್ತಾರೆ. ಈ ಕೆಲವು ರಾಶಿಯಲ್ಲಿ ಜನಿಸಿದ ವರಿಗೆ ನಾಳೆಯಿಂದ ರಾಜ್ಯದಲ್ಲಿ ಮತ್ತೆ ಆಗುತ್ತೆ. ಚಾಮುಂಡೇಶ್ವರಿಯ ಅನುಗ್ರಹ ದಿಂದ ಈ ರಾಶಿಯಲ್ಲಿ ಜನಿಸಿದ ವರಿಗೆ ತುಂಬಾ ನೇ ಉತ್ತಮವಾದ ಯೋಗ ಹಾಗು ಕನಸುಗಳು ನನಸು ವಾಗುವಂತಹ ಅದೃಷ್ಟದ ಅವಕಾಶ ಗಳನ್ನು ಮಂಗಳವಾರ ದಿಂದ ಪಡೆದು ಕೊಳ್ತಾ ಇದ್ದಾರೆ ಅಂತ ಹೇಳ ಬಹುದು.

ಇನ್ನು ಇಂದಿನಿಂದ ಅಪರಿಚಿತರ ಒಂದು ಪರಿಚಯ ದಿಂದಾಗಿ ಉತ್ತಮವಾದ ಸಲಹೆ ಗಳೂ ಕೂಡ ದೊರೆತು ಆ ಸಲಹೆಗಳ ನ್ನು ನಿಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳಿ. ಇದರಿಂದ ನಿಮಗೆ ಯಶಸ್ಸು ದೊರೆಯುತ್ತ ದೆ. ನೀವು ಮಾಡುವಂತಹ ಕೆಲಸದಲ್ಲಿ ಹೆಚ್ಚು ಆಸಕ್ತಿ ತೋರುವಂತೆ ಇನ್ನೂ ಉತ್ತಮ ಉದ್ಯೋಗ ವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಯಾವುದೇ ಕಾರಣ ಕ್ಕೂ ಪುಸ್ತಕ ವನ್ನ ಹರಿಯ ಬಾರದು. ಇದರಿಂದಾಗಿ ನಿಮಗೆ ಸರಸ್ವತಿ ದೇವಿ ಮುನಿಸಿಕೊಂಡು ಹೋಗೋದು ಅಂತ ಹೇಳ ಬಹುದು. ಆದರೆ ಇಷ್ಟೆಲ್ಲ ಲಾಭ ಗಳನ್ನ ಪಡೆದು ತಾಯಿ ಚಾಮುಂಡೇಶ್ವರಿ ಅನುಗ್ರಹ ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನೋಡಿದ್ರೆ ತುಲಾ ರಾಶಿ ಮಿತ್ರ ರಾಶಿ, ಕುಂಭ ರಾಶಿ ಮತ್ತು ಕನ್ಯಾ ರಾಶಿ .ಇವುಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ನಿಮ್ಮ ಮನೆದೆವರ ನೆನೆದು ಕಾಮೆಂಟ್ ಮಾಡಿ.

Leave a Comment