ಎಲ್ಲರಿಗೂ ನಮಸ್ಕಾರ ಜನವರಿ 1 ನೇ ತಾರೀಖಿನಿಂದ ಐದು ರಾಶಿಯವರಿಗೆ ಮಹಾರಾಜ ಯೋಗ ಖುಲಾಯಿ ಸಲಿದೆ. ಅದೃಷ್ಟ ಅದೃಷ್ಟದ ಸುರಿಮಳೆ ಸುರಿಯ ಲಿದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ.
ಪ್ರೇಮಿಗಳಿಗೆ ಇಂದು ಉತ್ತಮ ದಿನ ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿ ಗಳನ್ನು ಸಹ ಕೇಳ ಬಹುದು. ದೀರ್ಘಕಾಲ ದಿಂದ ಉದ್ಯೋಗ ಕ್ಕಾಗಿ ಪ್ರಯತ್ನಿಸುತ್ತಿರುವ ಜನರು ಯಶಸ್ಸ ನ್ನು ಪಡೆಯುತ್ತಾರೆ. ಇವರ ಸಂತೋಷ ಕ್ಕೆ ಮಿತಿ ಇರುವುದಿಲ್ಲ. ನೀವು ಇಂದು ಯಾವುದೇ ಸರ್ಕಾರಿ ಕೆಲಸ ವನ್ನು ಮುಂದೂಡಿ ದರೆ ಭವಿಷ್ಯ ದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗ ಬಹುದು. ಆದ್ದರಿಂದ ಇದನ್ನು ಮಾಡ ಬೇಡಿ. ಈ ದಿನ ಸಂಪತ್ತನ್ನು ಪಡೆಯುವ ಸಾಧ್ಯತೆಗಳಿವೆ ಮತ್ತು ನೀವು ಧಾರ್ಮಿಕ ಕಾರ್ಯ ಗಳಲ್ಲಿ ಆಸಕ್ತಿ ಹೊಂದುವಿರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಯಾವುದೇ ಧಾರ್ಮಿಕ ಕಾರ್ಯಕ್ರಮ ದಲ್ಲಿ ಭಾಗವಹಿಸ ಬಹುದು.
ಉದ್ಯೋಗ ವನ್ನು ಹುಡುಕುತ್ತಿರುವ ವರು ಇಂದು ಒಬ್ಬ ವ್ಯಕ್ತಿಯ ಸಹಾಯ ದಿಂದ ಒಳ್ಳೆಯ ಸುದ್ದಿಯ ನ್ನ ಕೇಳುತ್ತಾರೆ. ಅದು ನಿಮ್ಮ ಸಂತೋಷ ಕ್ಕೆ ಕಾರಣ ವಾಗಲಿದೆ. ಕುಟುಂಬದ ಯಾವುದೇ ಸದಸ್ಯರು ಮದುವೆ ಗೆ ಅರ್ಹರಾಗಿದ್ದರೆ ಇಂದು ಅವರಿಗೆ ಉತ್ತಮ ಸಂಬಂಧ ಗಳು ಬರಬಹುದು. ಅದರ ಬಗ್ಗೆ ಕುಟುಂಬ ಸದಸ್ಯರು ಯೋಚಿಸ ಬಹುದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸ ಲು ಮಾಡಿದ ಪ್ರಯತ್ನ ಗಳು ಯಶಸ್ವಿಯಾಗುತ್ತವೆ ಮತ್ತು ಹೂಡಿಕೆಯ ಉತ್ತಮ ಪ್ರಯೋಜನ ಗಳನ್ನು ನೀಡುತ್ತದೆ. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ, ಕುಟುಂಬ ದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತ ದೆ ಮತ್ತು ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೊಸ ವರ್ಷ ಕ್ಕೆ ಯೋಚಿಸುತ್ತೀರ.
ಇಂದು ತಮ್ಮ ಕೌಶಲ್ಯ ಗಳನ್ನು ನವೀಕರಿಸ ಲು ಪ್ರಯತ್ನಿಸುತ್ತಾರೆ ಮತ್ತು ನಿಮ್ಮ ಗಂಡನ ಮನೆಯವರೊಂದಿಗಿನ ನಿಮ್ಮ ಸಂಬಂಧ ವು ಪ್ರೀತಿಯಿಂದ ತುಂಬಿರುತ್ತದೆ. ನೀವು ಯಾವುದೇ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಕುಟುಂಬ ಸದಸ್ಯರು ಸಂಪೂರ್ಣ ಬೆಂಬಲ ವನ್ನು ನೀಡುತ್ತಾರೆ. ಇದು ನಿಮಗೆ ಪರಿಹಾರ ವನ್ನು ನೀಡುತ್ತದೆ.
ನಿಮ್ಮ ವೃತ್ತಿಪರ ಖ್ಯಾತಿಯು ಹೆಚ್ಚಾಗುತ್ತದೆ ಮತ್ತು ಸಿಹಿ ಮಾತಿನಿಂದ ಇತರರ ಮನಸ್ಸ ನ್ನ ಗೆಲ್ಲುವ ಲ್ಲಿ ನೀವು ಯಶಸ್ವಿಯಾಗುತ್ತೀರಿ. ಇಂದು ಒಂದರ ನಂತರ ಒಂದರಂತೆ ಹೊಸ ವ್ಯವಹಾರ ಗಳನ್ನ ಅಂತಿಮಗೊಳಿಸ ಲು ಉದ್ಯಮಿಗಳಿಗೆ ಅವಕಾಶ ಸಿಗುತ್ತದೆ. ಮತ್ತೊಂದೆಡೆ ರಾಜಕೀಯದಲ್ಲಿ ರುವವರು ಇಂದಿನ ದಿನ ಕೆಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಸ್ನೇಹಿತರಾಗಬಹುದು. ಇದು ಅವರ ಬೆಂಬಲ ವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಅವಕಾಶ ಗಳನ್ನು ಸಹ ಒದಗಿಸುತ್ತದೆ. ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ನೀವು ನಿಮ್ಮ ಸಂಗಾತಿಯೊಂದಿಗೆ ಮನಸ್ಸಿನ ವಿಷಯಗಳ ನ್ನ ಹಂಚಿಕೊಳ್ಳುತ್ತೀರಾ? ಇದು ಇಬ್ಬರ ನಡುವೆ ಪ್ರೀತಿ ಮತ್ತು ಸಾಮರಸ್ಯ ವನ್ನು ಹೆಚ್ಚಿಸುತ್ತದೆ.
ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನ ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ ಮತ್ತು ವೃಶ್ಚಿಕ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಶನೇಶ್ವರಾಯ ನಮಃ ಅಂತ.