ಇಂದಿನಿಂದ ಮುಂದಿನ 75 ವರ್ಷಗಳು ನೀವೇ ರಾಜರು 6 ರಾಶಿಯವರಿಗೆ ಗುರುಬಲ ಬಾರಿ ಅದೃಷ್ಟ ಗೋಲ್ಡನ್ ಟೈಂ ಮಹಾರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಬುಧವಾರ ಇಂದಿನಿಂದ ಮುಂದಿನ 75 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತಿದೆ. ಉದ್ಯೋಗಿಗಳಿಗೆ ವೃತ್ತಿ ಮಾಡುವ ಸ್ಥಳದಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಹಂಚಲಾಗುತ್ತದೆ. ಹೆಚ್ಚಿನ ಪ್ರಾಮುಖ್ಯತೆಯನ್ನ ಈ ಒಂದು ಸಮಯದಲ್ಲಿ ನೀಡಲಾಗುತ್ತದೆ ಎಂದು ಹೇಳಬಹುದು.

ಇದರಿಂದ ಇವರಿಗೆ ತುಂಬಾ ಪ್ರಸಿದ್ಧಿ ಮತ್ತು ಉತ್ತಮವಾದ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಒಳ್ಳೆಯ ಬೆಳವಣಿಗೆ ಮತ್ತು ಏಳಿಗೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಕುಟುಂಬದಿಂದ ಇದರಲ್ಲಿ ಒಡಹುಟ್ಟಿದವರ ಹೆಚ್ಚು ಸಹಕಾರ ಸಿಗುವುದರಿಂದ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಂಗಾತಿ ಜೊತೆ ಸೇರಿ ಯಾವುದಾದರೂ ವಸ್ತು ಖರೀದಿ ಮಾಡುವ ಯೋಗ ಕೂಡ ಕೂಡಿ ಬಂದಿದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯಗಳು ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿ.

ಈ ರಾಶಿಯವರಿಗೆ ಇವರು ಜೀವನ ಮಾಡುತ್ತಿರುವಂತಹ ವಿಷಯಗಳಿಗೆ ಸಂಬಂಧಪಟ್ಟಂತೆ ಎಲ್ಲ ರೀತಿಯ ತೊಂದರೆಗಳು ದೂರವಾಗುತ್ತದೆ. ಪರಿಹಾರ ಕೊಡುವ ಸಾಧ್ಯತೆ ಇದೆ. ಪ್ರತಿ ಬಾರಿ ಬೆಂಬಲ ಸಿಗುವ ವ್ಯಕ್ತಿಗಳಿಂದ ಮತ್ತಷ್ಟು ಹೆಚ್ಚು ಸಪೋರ್ಟ್ ಕೂಡ ಸಿಗುತ್ತದೆ ಎಂದು ಹೇಳಬಹುದು.

ನಿಮ್ಮ ಜೊತೆಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳ ಜೊತೆ ಕೂಡ ನೀವು ಪ್ರೀತಿ ಬಾಂಧವ್ಯದಿಂದ ನಡೆದುಕೊಳ್ಳುವುದರಿಂದ ನಿಮ್ಮ ಎಲ್ಲ ರೀತಿಯ ಒತ್ತಡದ ಪರಿಸ್ಥಿತಿಯಲ್ಲಿ ಅವರು ನಿಮಗೆ ಸಹಾಯ ಮಾಡುತ್ತಾರೆ.

ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ನಿಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಮಾತಿನಲ್ಲಿ ಹೆಚ್ಚು ಮಾಡಿರುವ ಕಾರಣ ಎಲ್ಲರೂ ನಿಮ್ಮ ಕಡೆ ಸೆಳೆದುಕೊಳ್ಳುತ್ತೀರಾ? ಈ ಒಂದು ಸಮಯದಲ್ಲಿ ನೀವು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಭಾಗಿಯಾಗುವುದರಿಂದ ನಂಬಿಕೆ ಬಲವಾಗುತ್ತಾ ಹೋಗುತ್ತದೆ.

ನಿಮ್ಮ ಕೆಲಸ ಕಾರ್ಯದಲ್ಲಿ ಕೂಡ ಯಶಸ್ಸು ಸಿಗುತ್ತದೆ ಎಂದು ಹೇಳಬಹುದು. ತಂದೆ ತಾಯಿಯ ಸಹಕಾರ ಸಿಗುವುದರಿಂದ ಭೂಮಿ ಖರೀದಿ ಮಾಡುವ ಅವಕಾಶ ಕೂಡ ಕೂಡಿಬಂದಿದೆ. ಮನೆಯಲ್ಲಿರುವ ಜನರಿಗೆ ಸಿಹಿ ಸುದ್ದಿ ಕೇಳಿಬರುವ ಸಾಧ್ಯತೆ ಇದ್ದು ಮನೆಯಲ್ಲಿ ಮದುವೆಯ ಮಾತುಕತೆ ಪ್ರಸ್ತಾವನೆ ಆಗುತ್ತದೆ.

ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಪಡೆದುಕೊಳ್ಳುತ್ತಾರೆ. ಸರ್ಕಾರಿ ನೌಕರಿಯನ್ನು ಪಡೆಯುವ ಅವಕಾಶ ಕೂಡ ಈ ಒಂದು ಸಮಯದಲ್ಲಿ ನಿಮಗೆ ಸಿಗುತ್ತದೆ. ಇದರ ಲಾಭ ಆಗುವ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕುಂಭ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ವೃಷಭ ರಾಶಿ ಧನಸ್ಸು, ರಾಶಿ, ಮೇಷ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಗುರು ರಾಘವೇಂದ್ರಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave a Comment