ಹೊಸ ಬಟ್ಟೆಗಳನ್ನು ಹಾಕಿಕೊಳ್ಳುವ ಯಾವ ರೀತಿಯಾದ ಪರಿಹಾರ ಮಾಡಬೇಕು ಎನ್ನುವುದರ ಬಗ್ಗೆ ತಿಳಿಯೋಣ. ಈ ಪರಿಹಾರ ಮಾಡಿದರೆ ನಿಮಗೆ ಅದೃಷ್ಟ ಒದಗಿ ಬರುತ್ತದೆ ಅದು ಯಾವ ರೀತಿ ನಿಯಮ ನೋಡೋಣ ಸಾಮಾನ್ಯವಾಗಿ ನಾವು ವಿಶೇಷವಾದ ದಿನಗಳಲ್ಲಿ ಹಬ್ಬ ಹರಿದಿನ ದಿನಗಳಲ್ಲಿ ಹುಟ್ಟಿದ ದಿನಗಳಲ್ಲಿ ಹೊಸ ಬಟ್ಟೆ ಧರಿಸುವ ಗಂಡು ಮಕ್ಕಳು ಧರಿಸುವಾಗ ವಿಶೇಷವಾಗಿ ಮಾಡಿದರೆ ನಿಮಗೆ ಯಶಸ್ಸು
ಎನ್ನುವುದು ನೀವು ಖಂಡಿತವಾಗಿ ಪಡೆಯುವಿರಿ ಏನು ಮಾಡಬೇಕು ಎಂದರೆ ಒಂದು ರೂಪಾಯಿ ನಾಣ್ಯ ತೆಗೆದುಕೊಳ್ಳಿ ಅದನ್ನು ನೀರಿನಿಂದ ಶುಭ್ರವಾಗಿ ಚೆನ್ನಾಗಿ ತೊಳೆದು ನಂತರ ಅದಕ್ಕೆ ಅರಿಶಿಣ ಕುಂಕುಮ ಇಟ್ಟು ನಿಮ್ಮ ಜೇಬಿನ ಒಳಗೆ ಹಾಕಿ ಯಾವ ಸಮಯದಲ್ಲಿ ಎಂದರೆ ನೀವು ಹೊಸ ಬಟ್ಟೆ ಹಾಕಿಕೊಳ್ಳುವ ಮುಂಚಿನ ಸಮಯದಲ್ಲಿ ಶರ್ಟ್ ಜೇಬಿನಲ್ಲಿ ಆಗಲಿ ಪ್ಯಾಂಟ್ ಜೇಬಿನಲ್ಲಿ ಆಗಲಿ ಕೆಳಗಡೆ ಯಾವ ಜೇಬಿನಲ್ಲಿ ಆದರೂ ನೀವು ಈ
ರೀತಿಯಾದ ನಾಣ್ಯವನ್ನು ಅರಿಶಿಣ ಕುಂಕುಮ ಇಟ್ಟು ಹಾಕಿಕೊಂಡರೆ ನಿಮಗೆ ಬಹಳ ಒಳ್ಳೆಯದಾಗುತ್ತದೆ. ಸ್ನೇಹಿತರೆ ನೀವು ಹೊಸ ಬಟ್ಟೆ ಧರಿಸುವಾಗ ಈ ಪರಿಹಾರ ಮಾಡುವುದರಿಂದ ನೀವು ಮಾಡುವ ಎಲ್ಲಾ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಇನ್ನೂ ಐಶ್ವರ್ಯ ಪ್ರಾಪ್ತಿ ಹೇಗೆ ಆಗುತ್ತದೆ ಎಂದರೆ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಕಾಣುತ್ತ ಇದ್ದೀರಿ ಎಂದರೆ ನಿಮಗೆ ಐಶ್ವರ್ಯ ಪ್ರಾಪ್ತಿ ಆದಂತೆ ತಾನೇ ಅರ್ಥ ವಸ್ತ್ರ ಪೂರಕವಾಗಿ
ನಿಮಗೆ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಅಂದರೆ ವಸ್ತ್ರ ಲಕ್ಷ್ಮಿ ಅನುಗ್ರಹ ಪ್ರಾಪ್ತ ಆಗಿ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಕಾಣುವಿರಿ ಅದಕ್ಕಾಗಿ ಈ ಚಿಕ್ಕ ಪರಿಹಾರ ಮಾಡಿದರೆ ನೀವು ಕೂಡ ವಸ್ತ್ರ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರ ಆಗುವಿರಿ ಅಷ್ಟೆ ಅಲ್ಲದೆ ಕೆಲವು ಚಿಕ್ಕ ನಿಯಮಗಳು ಇವೆ ಹೊಸ ಬಟ್ಟೆ ಧರಿಸುವಾಗ ಕೆಲವು ದಿನ ಧರಿಸಬಾರದು ನೀವು ಮಂಗಳವಾರ ಶನಿವಾರ ಶುಕ್ರವಾರ ದಿನಗಳಲ್ಲಿ ಹೊಸ ಬಟ್ಟೆ ಧರಿಸಬಾರದು ಹಬ್ಬ
ಹುಣ್ಣಿಮೆ ಈ ದಿನಗಳಲ್ಲಿ ಬಂತು ಎಂದರೆ ಖಂಡಿತ ಹಾಕಿಕೊಳ್ಳಬಹುದು. ಅನಿವಾರ್ಯ ಸಮಯದಲ್ಲಿ ನೀವು ಹೊಸ ಬಟ್ಟೆಯನ್ನು ನಿಮ್ಮ ಅಕ್ಕಪಕ್ಕದಲ್ಲಿ ಯಾವುದಾದರೂ ಹಸು ಇದ್ದರೆ ಹಸುವಿನ ಮೇಲೆ ಮೊದಲು ಹೊಸ ಬಟ್ಟೆಯನ್ನು ಮೊದಲಿಗೆ ಹಾಕಿ ನಂತರ ನೀವು ಧರಿಸಬೇಕು ಮೊಟ್ಟ ಮೊದಲಿಗೆ ಮಾತ್ರ ಧರಿಸಬೇಡಿ ಇದರಿಂದ ದೋಷ ಕಳೆದು ಹೋಗಿ ನಿಮಗೆ ಅದೃಷ್ಟ ಒದಗಿ ಬರುತ್ತದೆ. ಹೌದು ಸ್ನೇಹಿತರೆ ನಾವು ತಿಳಿಸಿರುವ ಹಾಗೆ ನೀವು ಹೊಸ ಬಟ್ಟೆ ಮೊದಲಿಗೆ ಧರಿಸುವ ಮುನ್ನ ಈ ಕೆಲವು ನಿಯಮಗಳನ್ನು ಅನುಸರಿಸಿದರೆ ನೀವು ಅಂದುಕೊಂಡು ಇರುವ ರೀತಿಯಲ್ಲಿ ನಿಮಗೆ ಯಶಸ್ಸು ಸುಲಭವಾಗಿ ಸಿಗುತ್ತದೆ.