ನಿಮ್ಮ ಆಸೆ 2024ರಲ್ಲಿ ಈಡೇರುತ್ತಿದೆಯಾ? ಇಲ್ಲಿ ಒಂದು ಸಂಖ್ಯೆ ಆಯ್ಕೆ ಮಾಡಿ ತಿಳಿಯಿರಿ

ನಿಮ್ಮ ಮುಂದೆ ಐದು ಸಂಖ್ಯೆಗಳು ಕಾಣ್ತಾ ಇವೆ ಇಲ್ಲಿ ತುಂಬ ಗಮನವಿಟ್ಟು ನೋಡಿ. ಈಶ್ವರನ ಬಳಿ ಪ್ರಾರ್ಥನೆ ಮಾಡಿರಿ. ಇವುಗಳಲ್ಲಿ ಯಾವುದಾದರೂ ಒಂದು ಸಂಖ್ಯೆಯನ್ನು ಮೊದಲ ಆಯ್ಕೆ ಮಾಡಿ. ಬೇಕಾದರೆ ಎರಡು ಸಂಖ್ಯೆಗಳನ್ನು ಆಯ್ಕೆ ಮಾಡಬಹುದು. ಒಂದು ವೇಳೆ ಯಾವುದಾದ್ರೂ ನಿಮಗೆ ಮನಸ್ಸಿದ್ದರೆ. ಆಸೆಯೂ ಈ ವರ್ಷ ಪೂರ್ತಿ ಆಗುತ್ತಿದೆಯಾ. ಅನ್ನುವಂತ ಆ ಒಂದು ಸಂಖ್ಯೆಯನ್ನು ಆಯ್ಕೆ ಮಾಡಬಹುದು ಅಥವಾ ನಿಮ್ಮ ಮನಸಿಚ್ಚಿ ನಿಮ್ಮ ಲೈಫ್ ನಲ್ಲಿ 2024ರಲ್ಲಿ ಇಸ್ವಿಯಲ್ಲಿ ಅದು ಈಡೇರುತ್ತಾ. ಇಲ್ವಾ ಅನ್ನೋದು ಇಲ್ಲಿ ಕೂಡ ಪ್ರಯತ್ನ ಮಾಡಬಹುದು.

ಒಂದು ಸಂಖ್ಯೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಇಲ್ಲಿ ನಿಮ್ಮ ಎನರ್ಜಿ ಅಂತೂ ತುಂಬಾನೇ ಪಾಸಿಟಿವ್ ಆಗಿ ಕಂಡು ಬರುತ್ತಾ ಇದೆ. ನೀವು ಅನ್ಕೊಂಡಿದ್ದು ಖಂಡಿತವಾಗಿಯೂ ಈಡೇರುತ್ತದೆ. ಈ ವರ್ಷ ನಿಮ್ಮ ಮನಸ್ವಿಚೆ ಈಡೇರದು ಕಂಡು ಬರ್ತಾ ಇದೆ, ಈ ವರ್ಷ ನಿಮ್ಮ ಮನಸೇಚ್ಛ ಈಡೇರುತ್ತದೆ. ಅದರಲ್ಲಿ ಒಂದು ಮತ್ತೊಂದು ವಿಷಯ. ಇದೆ ಇಲ್ಲಿ ಯಾವುದೇ ರೀತಿಯ ವಸ್ತು ವಿಷಯ ಇರಲಿ ಅದಕ್ಕೆ ಎರಡು ಮುಖಗಳು ಇರುತ್ತೆ. ಒಂದು ಪಾಸಿಟಿವ್ ಇರುತ್ತೆ ಇನ್ನೊಂದು ನೆಗೆಟಿವ್ ಇರುತ್ತೆ. ಹೀಗೆ ಒಂದು ನಾಣ್ಯಕ್ಕೆ ಎರಡು ಮುಖಗಳಿದ್ದಂತೆ ಅದೇ ರೀತಿಯಾಗಿ ಇಲ್ಲಿ ಯಾವುದೇ ರೀತಿಯ ವಿಷಯದಲ್ಲಿ ಅತಿಯಾದ್ರೆ ವಿಷಯ ಅಮೃತ ವಿಷಕ್ಕೆ ಸಮನಾಗಿರುತ್ತದೆ ಅಂತ ಹೇಳುತ್ತಾರೆ. ಇಲ್ಲಿ ನೀವು 2024ರಲ್ಲಿ ಇಲ್ಲಿ ನೀವು ಬಯಸಿದಂತೆ ಎರಡು ವಿಷಯ ಪೂರ್ತಿ ಆಗುತ್ತದೆ. ಆದರೆ ಅದಕ್ಕೆ ಸಂಬಂಧಪಟ್ಟ . ಅದೆಷ್ಟೆಲ್ಲ ನೆಗೆಟಿವ್ ವಿಷಯಗಳು ಇವೆಯೋ ಅವೆಲ್ಲ ನಿಮ್ಮನ್ನು ಅಟ್ರಾಕ್ಟ್ ಮಾಡ್ತಾ ಇವೆ. ಅವುಗಳು ಸಹ ನಿಮ್ಮ ಬಳಿಗೆ ಬರ್ತಾ ಇವೆ.

ಒಂದು ವೇಳೆ ಹಣಕಾಸಿನ ಇಚ್ಛೆ ಇದ್ರೆ. ಆ ಇಚ್ಛೆ ಈಡೇರುತ್ತದೆ.

ಆದರೆ ಅದರ ಜೊತೆಗೆ ಹಲವಾರು ಕೆಟ್ಟ ವಿಷಯ ನಿಮ್ಮ ಜೊತೆ ಬರ್ತಾ ಇರ್ತವೆ. ಇಲ್ಲಿ ನಾವು ನಿಮ್ಮನ್ನ ಭಯಪಡಿಸುತ್ತಿಲ್ಲ. ಆದಷ್ಟು ನೀವು ಕೆಟ್ಟ ವಿಷಯಗಳಿಂದ ದೂರ ಇದ್ದಷ್ಟು ಒಳ್ಳೆಯದು. ಅನ್ನೋದನ್ನ ನಾವು ತಿಳಿಸುತ್ತಿದ್ದೇವೆ. ಅದು ಯಾವುದೇ ವಿಷಯ ಇರಲಿ. ನಿಮ್ಮ ಜೀವನದಲ್ಲಿ ಎಷ್ಟಿರುತ್ತೋ ಅಷ್ಟೇ ಅದರ ಬಳಕೆಯನ್ನು ಮಾಡಿರಿ.ಒಂದು ವೇಳೆ ಯಾವುದಾದ್ರೂ ವ್ಯಕ್ತಿಯ ಮೇಲೆ ನೀವು ನಂಬಿಕೆ ಇಡುತ್ತಿದ್ದರೆ., ಅದು ಸರಿ ಇದೆ. ಆದರೆ ಮೂಡನಂಬಿಕೆ. ಇದ್ರೆ ಅದು ತಪ್ಪಾಗುತ್ತದೆ. ಒಂದು ವೇಳೆ ಎಲ್ಲಾದರೂ ನಿಮಗೆ ತಿರುಗಾಡಲು ಮನಸಾಕ್ತಾ ಇದ್ರೆ. ಒಂದು ವೇಳೆ ಅದೇ ಕ್ರಿಯೆಯನ್ನು ನೀವು ಪ್ರತಿದಿನ ಮಾಡಿದ್ರೆ. ಇದಕ್ಕೆ ನೀವು ದೊಡ್ಡ ನಷ್ಟವನ್ನು ಕೊಡುತ್ತದೆ…

2024ರಲ್ಲಿ ನಿಮ್ಮ ಆಸೆ ಖಂಡಿತ ಈಡೇರುತ್ತದೆ. ಒಂದು ವೇಳೆ ಇಂದು ಈ ವಿಡಿಯೋವನ್ನು ನೋಡ್ತಾ ಇದ್ರೆ. ಒಂದು ತಿಂಗಳ ನಂತರ ನೀವು ನೋಡಿ. ನಿಮ್ಮ ಇಚ್ಛೆ ಖಂಡಿತವಾಗಿ ಈಡೇರುತ್ತದೆ. ಈಶ್ವರನ ನಿಮ್ಮ ಮನಸಿಚ್ಚಿಯನ್ನು. ಬೇಗನೆ ಪೂರ್ತಿ ಮಾಡ್ತಾ ಇದ್ದಾನೆ. ಇದು ನಿಮಗೋಸ್ಕರ ಇರುತ್ತದೆ. ನಿಮ್ಮ ಅಕ್ಕ ಆದರೆ ಮೇಲೆ ಖಂಡಿತವಾಗಿ ಇರುತ್ತದೆ. ನಿಮ್ಮ ವಿಷಯಗಳು ತುಂಬಾ ಹತ್ತಿರಕ್ಕೆ ಬರ್ತಾ ಇರುತ್ತವೆ. ಯಾರಲ್ಲ ಈ ವಿಡಿಯೋ ನೋಡ್ತಿರ್ತೀರ ಸೆಕೆಂಡ್ ಅವರದ ಆಯ್ಕೆ ಮಾಡಿರ್ತೀರ ಅವರಿಗೆ ಗೊತ್ತಿರುತ್ತೆ ಅವರ ಆಸೆ ಏನಿದೆ ಅಂತ. ಇಲ್ಲಿ ನಿಮಗೆ ಒಂದು ತಿಂಗಳ ಸಮಯ ಅದು ಖಂಡಿತವಾಗಿ ಈಡೇರುತ್ತದೆ. ಯಾರಾದ್ರೂ ರಿಲೇಷನ್ಶಿಪ್ ನಲ್ಲಿದ್ರೆ ಅಥವಾ ಮದುವೆ ಬಗ್ಗೆ ಯೋಚನೆ ಮಾಡ್ತಾ ಇದ್ರೆ. ಅಥವಾ ಸಂತಾನಕ್ಕೋಸ್ಕರ ವೇಟ್ ಮಾಡ್ತಾ ಇದ್ರೆ. ಅಂದ್ರೆ ಈ ವಿಷಯಗಳು ನಿಮಗೆ ನೆಮ್ಮದಿಯನ್ನು ಕೊಡುತ್ತವೆ ಅಂದ್ರೆ ಪ್ರೀತಿಯನ್ನು ನೀಡುತ್ತವೆ. ಇಂಥ ವಿಷಯಗಳು ಮನಸ್ಸನ್ನು ಶಾಂತವಾಗಿ ಇಡುತ್ತವೆ. ಒಂದು ವೇಳೆ ಯಾವುದಾದರೂ ವಿಷಯ ಗೋಸ್ಕರ ನೀವು ಚಿಂತೆ ಮಾಡ್ತಾ ಇದ್ರೆ. ಅದರ ಮೇಲೆ ನಿಮ್ಮ ಹಕ್ಕು ಇರುತ್ತದೆ ಅದರಿಂದ ಬೇರೆಯವರ ಕೆಟ್ಟದ್ದಾಗ್ತಾ ಇರಲ್ಲ. ಒಂದು ವೇಳೆ ಯಾವುದಾದರೂ ಮನಸಿಚ್ಚಿ ಇದ್ರೆ ನಿಮ್ಮಲ್ಲಿ ಇದ್ದರೆ ತುಂಬಾ ದಿನಗಳ ಮೇಲೆ ಆ ವಿಷಯ ನಿಮ್ಮ ಹತ್ರ ಬರ್ತಾ ಇವೆ.

ಇಲ್ಲಿ ಚಿಂತೆ ಮಾಡುವ ಅವಶ್ಯಕತೆ ಇಲ್ಲ ನಿಮ್ಮ ಇಚ್ಛೆ ಇಲ್ಲಿ 101% ಖಂಡಿತವಾಗಿಯೂ ಪೂರ್ತಿ ಆಗುತ್ತದೆ. 2024ರಲ್ಲಿ ಈಡೇರುತ್ತದೆ. ಆದರೆ ಇಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ವರ್ಷ ಮುಗಿಯುತ್ತಿದ್ದಂತೆ. ನಿಮ್ಮ ಮನಸೀಚೆ ಪೂರ್ತಿ ಆಗುತ್ತದೆ. ಇಲ್ಲಿ ನಿಮಗೆ ಸ್ವಲ್ಪ ಹೆಚ್ಚಿನ ಸಮಯ ಹಿಡಿಯಬಹುದು. ಒಂದು ವೇಳೆ ಕಡಿಮೆ ಸಮಯದಲ್ಲಿ ನಿಮ್ಮ ಮನಸ್ಸಿಗೆ ಪೂರ್ತಿಯಾಗಿ ಒಂದುವರೆ ತಿಂಗಳೊಳಗೆ ಆಗುತ್ತದೆ. ಒಂದು ವೇಳೆ ಒಂದುವರೆ ತಿಂಗಳು ನಿಮ್ಮ ಕೆಲಸ ಆಗ್ಲಿಲ್ಲ ಅಂದ್ರೆ ವರ್ಷ ಮುಗಿದಿದ್ದಂತೆ. ಆ ಮನಸಿಚ್ಛೇ ಗಳು ಪೂರ್ಣಗೊಳ್ಳುತ್ತವೆ.
ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಮೇಲೆ ತುಂಬಾ ಪಾಸಿಟಿವ್ ಆಗಿ ಇದ್ದೀರಾ. ಇಲ್ಲಿ ಯಾವ ವಿಷಯದ ಬಗ್ಗೆ ನೀವು ಚಿಂತೆ ಮಾಡ್ತಾ ಇರ್ತೀರಾ ವರ್ಷ ಮುಗಿಯೋದ್ರೊಳಗೆ ನೀವು ನಿಮಗೆ ಅದು ಸಿಗುತ್ತದೆ.

ನಂಬರ್ ಫೋರ್ ಯಾರೆಲ್ಲ ಈ ಸಂಖ್ಯೆನ ಆಯ್ಕೆ ಮಾಡಿದ್ದೀರಾ 2024ರಲ್ಲಿ ಅವರ ಮನಸೀಚೆ ಬಗ್ಗೆ ಹೇಳೋದಾದ್ರೆ ಈಗಿನ ಸದ್ಯದ ಸಮಯ ತುಂಬಾ ಕೆಟ್ಟದಾಗಿ ನಡಿತಾ ಇರಬಹುದು. ನಿಮ್ಮ ಕೆಲಸ ಆಗೋದಿಲ್ಲ ಅಂತ ನಿಮಗೆ ಈಗ ಅನಿಸ್ತಾ ಇರಬಹುದು. ಇದರಿಂದ ನೀವು ತುಂಬಾ ಚಿಂತೆ ಮಾಡ್ತಾ ಇರಬಹುದು. ಇಲ್ಲಿ ನೀವು ಯಾವ ಕಾರ್ಯಗಳಲ್ಲಿ ಪಾಸಿಟಿವ್ ಆಗಿ ನೋಡಲು ಇಷ್ಟಪಡುತ್ತೀರೋ ಅದು ಕೇವಲ ಒಂದು ತಿಂಗಳೊಳಗಡೆ ನೋಡಲು ಸಿಗುತ್ತದೆ. ಯಾರಲ್ಲ ಸಂಖ್ಯೆಯನ್ನು ನಾಲ್ಕನ್ನು ಆಯ್ಕೆ ಮಾಡಿರುತ್ತಾರೆ ಅವರ ಮನಸ್ಸೇಚ್ಚಿಈ ವರ್ಷ ಪೂರ್ತಿ ಆಗುತ್ತದೆ. ಸಮಯದ ಬಗ್ಗೆ ನೋಡೋದಾದ್ರೆ. ಯಾರೆಲ್ಲ ಈ ನಾಲ್ಕು ಸಂಖ್ಯೆಯನ್ನು ಆಯ್ಕೆ ಮಾಡಿದ್ದೆ ಇರೋ. ಇಲ್ಲಿ ಜನರ ವಿಚಾರಗಳು ಹೆಚ್ಚಾಗಿ. ಕಂಡು ಬರ್ತಾ ಇದೆ. ಅಂದ್ರೆ ಈ ಕೆಲಸವನ್ನು ಮಾಡಲ್ಲ ಬೇಡ ಅಂತ ಬೇರೆ ಜನರೊಂದಿಗೆ ನೀವು ಚರ್ಚೆ ಮಾಡ್ತಾ ಇದ್ರೆ ಕೆಲವರು ನಿಮಗೆ ಪಾಸಿಟಿವ್ ಆಗಿ ನಿಮಗೆ ಹೇಳ್ತಾರೆ ಕೆಲವರು ನೆಗೆಟಿವ್ ವಿಚಾರಗಳನ್ನು ನಿಮಗೆ ಹೇಳ್ತಾರೆ. ಕೆಲವು ಜನರಂತು ನಿಮಗೆ ಒಳ್ಳೆದಾಗೋದು ಬೇಡ ಅಂತಾನೆ ಯೋಚನೆ ಮಾಡ್ತಾ ಇರ್ತಾರೆ. ಇಲ್ಲಿ

ನಿಮಗೆ ಕೆಲಸ ಕಾರ್ಯಗಳಲ್ಲಿ ಬದಲಾವಣೆ.

ಒಂದರಿಂದ ಎರಡು ವಾರದ ಒಳಗೆ ನೋಡಲು ಸಿಗುತ್ತದೆ. ಇಲ್ಲಿ ನಿಮ್ಮ ಮನಸ್ಸಿಗೆ ಬಗ್ಗೆ ನೋಡದಾದ್ರೆ. ಖಂಡಿತವಾಗಿ 2024ರ ಒಳಗಡೆ ಪೂರ್ತಿಯಾಗಿ ಈಡೇರುತ್ತದೆ. ಆಸೆಗೆ ಸ್ವಲ್ಪ ಸಮಯವನ್ನು ಕೊಡಬೇಕಾಗುತ್ತದೆ. ಕಡಿಮೆ ಅಂದ್ರೂ 7 ತಿಂಗಳ ಒಳಗಡೆ ನಿಮ್ಮ ಮನಸ್ಥಿತಿ ಈಡೇರುತ್ತದೆ. ಆದ್ದರಿಂದ ಒಂದುವರೆಯಿಂದ ಎರಡು ವಾರದ ಒಳಗೆ ಎಷ್ಟ ಪಾಸಿಟಿವ್ ರಿಸಲ್ಟ್ ನಿಮಗೆ ತಿಳಿಯುತ್ತದೆ. ಅದರ ಮೂಲಕವೇ ನಿಮಗೆ ನಿಮ್ಮ ಆಸೆಯ ಮೇಲೆ ನಂಬಿಕೆ ಬರುತ್ತದೆ. 2024ರ ಒಳಗಡೆ. ಖಂಡಿತವಾಗಿ ಅದು ಈಡೇರುತ್ತದೆ.

5 ಇನ್ನು ನೀವು ನಂಬರ್ 5 ಆಯ್ಕೆ ಮಾಡಿದ್ದರೆ 2024ರಲ್ಲಿ ನೀವು ಕೆಲವು ವಿಷಯಗಳನ್ನು ಪಡೆದುಕೊಳ್ಳಲು ಇಷ್ಟ ಪಡುತ್ತೀರಾ. ಅವೆಲ್ಲವೂ ನಿಮಗೆ ಸಿಗುತ್ತವೆ. ಆದಷ್ಟು ನೀವು ಒಂದು ಕಡೆಯಲ್ಲಿ ಫೋಕಸ್ ಮಾಡಿದರೆ ಅದರಲ್ಲಿ ನಿಮಗೆ ಯಶಸ್ಸು ಅನ್ನೋದು ಸಿಗುತ್ತದೆ.

Leave a Comment