ಕಿಡ್ನಿ ಸ್ಟೋನ್ ಆಪರೇಷನ್ ಇಲ್ಲದೆ ಮಂಜಿನಂತೆ ಕರಗಿಸುವ ಈ ಎಲೆ ಇದ್ದರೆ ಸಾಕು!

ಕಿಡ್ನಿ ಸ್ಟೋನ್ ಸಮಸ್ಸೆಗೆ ಮೂಲವಾಗಿ ಪಿತ್ತವನ್ನು ಕೆಡಿಸುವಂತಹ ಪಿತ್ತದ ಒಂದು ದೋಷವನ್ನು ಹಾಳು ಮಾಡುವ ಆಹಾರ ಪದ್ಧತಿ.ತಡವಾಗಿ ಮಲಗುವುದು ಮತ್ತು ತಡವಾಗಿ ಏಳುವುದು ಹಾಗು ನೀರು ಕಡಿಮೆ ಕುಡಿಯುವುದು ಮತ್ತು ರಾಸಾಯನಿಕ ಔಷಧಿ ಸೇವನೆ ಮಾಡುವುದು ಎಲ್ಲಾ ಕಾರಣವಾಗುತ್ತದೆ. ಕಿಡ್ನಿ ಸ್ಟೋನ್ ಲಕ್ಷಣ ಎಂದರೆ ಎಡ ಮತ್ತು ಬಲ ಭಾಗದಲ್ಲಿ ನೋವು ಕಾಣಿಸುತ್ತದೆ. ವಾಮಿಟ್ ಆಗುತ್ತದೆ ಮತ್ತು ಹುಳಿತೆಗೂ, ಮೂತ್ರ ಉರಿಯುವುದು. ಇದರಿಂದ ಕಿಡ್ನಿ ಸ್ಟೋನ್ ಸಮಸ್ಸೆ ಕಂಡು ಬರುತ್ತದೆ.

ಇದನ್ನು X-ray ಮಾಡಿಸಿದಾಗ ಕಿಡ್ನಿ ಸ್ಟೋನ್ ಎಷ್ಟು ಗಾತ್ರ ಇದೆ ಅನ್ನೋದು ತಿಳಿಯುತ್ತದೆ. ಇದನ್ನು ಬ್ಲಾಸ್ಟ ಕೂಡ ಮಾಡುತ್ತಾರೆ. ಅದರೆ ಈ ಒಂದು ಮನೆಮದ್ದು ಮಾಡಿದರೆ ನಿಮ್ಮ ಎಲ್ಲಾ ಸಮಸ್ಸೆಗಳು ಈಡೇರುತ್ತವೆ.

ಕಾಡು ಬಸಲೇ ಸೊಪ್ಪನ್ನು ಎರಡು ಎಲೆಯನ್ನು ಬೆಳಗ್ಗೆ ಮತ್ತು ರಾತ್ರಿ ತಿನ್ನಬೇಕು. ಬೆಳಗ್ಗೆ ಮಾತ್ರ ಎಳೆನೀರು ಕುಡಿಯಬಾರದು.

ಮುಟ್ಟಿದರೆ ಮುನಿ ಸೊಪ್ಪನ್ನು ಜಜ್ಜಿ ರಸ ತೆಗೆದು.ನಾಲ್ಕು ಚಮಚ ರಸವನ್ನು ಮಧ್ಯಾಹ್ನ ಎಳೆನೀರಿನ ಜೊತೆ ಸೇವನೆ ಮಾಡಿದರೆ ಕಿಡ್ನಿ ಸ್ಟೋನ್ ಸಮಸ್ಸೆ ನಿವಾರಣೆ ಆಗುತ್ತದೆ.

ಇನ್ನು ಗರಿಕೆ ಹುಲ್ಲಿನ ರಸವನ್ನು 30ml ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಸೆ ದೂರವಾಗುತ್ತದೆ.

ಇನ್ನು ಅಲೋವೆರಾ ಕಟ್ ಮಾಡಿ ಇದಕ್ಕೆ ಅರಿಚೆಕ್ಕಿ ಚೂರಣ ಹಾಕಿ ಮಿಕ್ಸ್ ಮಾಡಿ ರಸ ತೆಗೆದು 30ml ಅಷ್ಟು ಬೆಳಗ್ಗೆ ಎದ್ದು ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಸೆ ಇರುವುದಿಲ್ಲ.

ಬಾಳೆ ದಿಂಡಿನ ಜ್ಯೂಸ್ ಅನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮಗೆ ಕಿಡ್ನಿ ಸ್ಟೋನ್ ಸಮಸ್ಸೆ ಇರುವುದಿಲ್ಲ. ಆದಷ್ಟು ಸಪ್ಪೆ ಊಟ ಮಾಡಬೇಕು ಮತ್ತು ನೀರನ್ನು ಹೆಚ್ಚಾಗಿ ಸೇವನೆ ಮಾಡಬೇಕು.

Leave a Comment