ಜನವರಿ 11 ಶಕ್ತಿಶಾಲಿ ಅಮವಾಸೆ 5ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಜನವರಿ ಹನ್ನೊಂದ ನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಶಕ್ತಿಶಾಲಿಯಾಗಿರುವಂತಹ ಅಮವಾಸ್ಯೆ ಇರುವುದರಿಂದ ನೀವು ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣ ವಾಗಿ ಕೃಪಾಕಟಾಕ್ಷದ ಫಲ ವಾಗಿ ಬದಲಾಗುತ್ತಾ ಹೋಗುತ್ತದೆ. ದೇವರುಗಳ ಆಶೀರ್ವಾದ ದಿಂದ ಈ ರಾಶಿಯವರು ಮಾಡುವ ಎಲ್ಲ ರೀತಿಯ ಕೆಲಸ ಕಾರ್ಯ ದಲ್ಲೂ ಕೂಡ ಮನ್ನಣೆ ಯನ್ನ ಪಡೆದುಕೊಳ್ಳುತ್ತಾರೆ. ಯಶಸ್ಸ ನ್ನ ಕಾಣ ಲು ಸಾಧ್ಯವಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಜನವರಿ ಹನ್ನೊಂದ ನೇ ತಾರೀಖು ಶಕ್ತಿಶಾಲಿ ಅಮವಾಸ್ಯೆ ಯಿಂದ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ದಿನ ಗಳು ಪ್ರಾರಂಭ ವಾಗುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಗುರುಗಳ ಕೃಪಾ ಕಟಾಕ್ಷ ದೊರೆಯು ತ್ತಿರುವುದರಿಂದ ಇವರು ಎಲ್ಲ ರೀತಿಯಿಂದಲೂ ಉತ್ತಮವಾದ ದಿನ ಗಳನ್ನು ಬರಮಾಡಿಕೊಳ್ಳುತ್ತಾರೆ. ಜೀವನ ದಲ್ಲಿ ನಾವು ಏನೇ ಒಂದು ಸಾಧಿಸ ಬೇಕು ಎಂದುಕೊಂಡ ರು. ಹಣದ ಸಮಸ್ಯೆಯಿಂದ ಮುಕ್ತಿ ಪಡೆಯ ಬೇಕು ಎಂದುಕೊಂ ಗುರುಗಳ ಆಶೀರ್ವಾದ ನಮಗೆ ಬಹಳ ಮುಖ್ಯ ವಾಗಿರುತ್ತದೆ. ಅದೇ ರೀತಿ ಜಾತಕ ದಲ್ಲಿರುವಂತಹ ಗುರು ಗ್ರಹ ವು ಈ ಕೆಲವೊಂದಿಷ್ಟು ಸ್ಥಾನ ಪಲ್ಲಟದ ಫಲ ವಾಗಿ ಗುರುಬಲ ಪ್ರಾಪ್ತಿ ಯಾಗು ತ್ತಿದ್ದು, ಎಲ್ಲ ರೀತಿಯ ಕಷ್ಟ ದಿಂದ ಮುಕ್ತಿ ಯನ್ನ ಪಡೆದುಕೊಳ್ಳುತ್ತೀರ ಉತ್ತಮವಾದ ಯಶಸ್ಸು ಹಾಗೂ ವೃತ್ತಿ ಜೀವನ ವನ್ನ ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ ಹಾಗೂ ಈ ರಾಶಿಯವರು ಹಲವಾರು ದಿನಗಳಿಂದ ಹೊಸದಾದ ಬಿಸ್ನೆಸ್‌ನ ಪ್ರಾರಂಭ ಮಾಡಬೇಕು ಎಂದುಕೊಂಡ ಕನಸು ಕೂಡ ನನಸಾಗುವ ಸಾಧ್ಯತೆ ಇದೆ.

ನಿಮ್ಮ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲ ಸುವ ಸಾಧ್ಯತೆ ಇದೆ. ಈ ಒಂದು ಅಮವಾಸ್ಯೆಯ ನಂತರ ಅದೃಷ್ಟ ವನ್ನು ಪಡೆದುಕೊಂಡು ಇನ್ನು ಮುಂದೆ ಮಹಾರಾಜ, ಯೋಗ ಹಾಗೂ ಕುಬೇರ ಯೋಗ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ.ವೃಶ್ಚಿಕ ರಾಶಿ ಮಿಥುನ ರಾಶಿ ಧನ ಸ್ಸು ರಾಶಿ ಕುಂಭ ರಾಶಿ ಕರ್ಕಾಟಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment