ಜನವರಿ 30 ಇಂದು ಮಂಗಳವಾರ 3 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಜನವರಿ ಮೂವತ್ತನೇ ತಾರೀಖು ಬಹಳ ಭಯಂಕರವಾಗಿರುವಂತಹ ಮಂಗಳವಾರ ಇಂದಿನಿಂದ ಕೆಲವೊಂದು ರಾಶಿಯವರು ಲಕ್ಷ್ಮಿಪುತ್ರರಾಗುತ್ತಿದ್ದಾರೆ. ಇವರಿಗೆ ಲಕ್ಷ್ಮಿ ದೇವಿಯ ದಿವ್ಯವಾದ ನೇರ ದೃಷ್ಟಿ ಬೀಳುತ್ತಿದೆ. ಹೀಗಾಗಿ ಈ ರಾಶಿಯವರು ಭಿಕ್ಷುಕರಾಗಿದ್ದಾರೆ ಕೂಡ. ಕುಬೇರ ಆಗುವ ಮಹಾಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ಒಲಿದು ಬರುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೌದು. ಈ ರಾಶಿಯವರು ಹಲವಾರು ದಿನಗಳಿಂದ ಹಣದ ವಿಚಾರದಲ್ಲಿ ಬಹಳಷ್ಟು ಕಷ್ಟವನ್ನು ಅನುಭವಿಸುತ್ತಾರೆ. ಇವರು ಮಾಡುವ ಕೆಲಸದಲ್ಲಿ ಕೂಡ ಅಪಾರವಾದ ನಷ್ಟವನ್ನು ತುಂಬಿಕೊಂಡಿರುವುದರಿಂದ ಇವರು ಜೀವನದಲ್ಲಿ ಬಹಳಷ್ಟು ಒತ್ತಡವಾದ ಸಮಯವನ್ನು ಎದುರಿಸುವ ಪರಿಸ್ಥಿತಿ ಇರುತ್ತದೆ. ಆದರೆ ನಾಳೆಯ ಒಂದು ವಿಶೇಷವಾದ ಮಂಗಳವಾರದಿಂದ ಲಕ್ಷ್ಮೀ ದೇವಿಯ ಕೃಪಕಟಾಕ್ಷದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಂಡುಕೊಳ್ಳಲುತ್ತೀರಾ.

ಹಣದ ವಿಚಾರದಲ್ಲಿ ಇರುವಂತಹ ತೊಂದರೆಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ. ನೀವು ಧೈರ್ಯದಿಂದ ನಿಮ್ಮ ಕೆಲಸವನ್ನು ಮುಂದುವರಿಸಿ ಅದರಲ್ಲಿ ಇರುವಂತಹ ಅಡೆತಡೆಗಳನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತೀರಾ. ಈ ರಾಶಿಯವರು ಲಕ್ಷ್ಮಿ ದೇವಿಯ ಕೃಪೆಯನ್ನು ಹೊಂದುವುದರ ಮೂಲಕ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತಾರೆಹಾಗೆ ಈ ರಾಶಿಯವರಿಗೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಕುಂಠಿತ ಕಂಡು ಬರುವ ಸಾಧ್ಯತೆ ಇದ್ದು, ಮಕ್ಕಳ ಬಗ್ಗೆ ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕು. ಮನೆಯಲ್ಲಿರುವಂತಹ ಗುರು ಹಿರಿಯರು ಆರೋಗ್ಯದಲ್ಲಿ ಕೂಡ ಉತ್ತಮವಾದ ಚೇತರಿಕೆ ಕಂಡುಬರುತ್ತದೆ.

ನಿಮ್ಮ ಆರೋಗ್ಯದ ವಿಚಾರದ ಬಗ್ಗೆ ಎಚ್ಚರವನ್ನು ವಹಿಸಿ ನೀವು ಯಾವುದೇ ರೀತಿಯ ಸಾಧನೆಯನ್ನು ಮಾಡಬೇಕಾದರೂ ಮೊದಲು ನೀವು ಸ್ಪಷ್ಟವಾಗಿ ಆರೋಗ್ಯವಾಗಿ ಇರಬೇಕಾಗುತ್ತದೆ. ಇದರಿಂದಾಗಿ ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಮೇಷ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಕುಂಭ ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave a Comment