ಪ್ರತಿದಿನ ನೆಲವನ್ನು ಸ್ವಚ್ಛವಾಗಿ ಇಡುವುದಕ್ಕೆ ಮತ್ತು ಗುಡಿಸುವುದಕ್ಕೆ ನಾವು ಪೊರಕೆ ಬಳಸುತ್ತೇವೆ. ಅದರೆ ಪೊರಕೆ ಇನ್ನು ಹಲವಾರು ಕೆಲಸಕ್ಕೆ ಉಪಯೋಗ ಆಗತ್ತೆ. ಹಳೆಯ ಪ್ಲಾಸ್ಟಿಕ್ ಪೊರಕೆ ಮೇಲೆ ಸ್ವಲ್ಪ ಹಾರ್ಪಿಕ್ ಹಾಕಿ ಬಾತ್ ರೂಮ್ ಟೈಲ್ಸ್ ಅನ್ನು ಇದರಲ್ಲಿ ಮೂಲಕ ಕ್ಲೀನ್ ಮಾಡಬಹುದು. ಬ್ರೇಶ್ ಬಳಸಿದರೆ ಉಜ್ಜಿ ಉಜ್ಜಿ ಕೈ ನೋವು ಬರುತ್ತದೆ. ಅದರೆ ಪೊರಕೆ ಮೂಲಕ ನೀವು ಬಾತ್ ರೂಮ್ ಟೈಲ್ಸ್ ಕ್ಲೀನ್ ಮಾಡಿದರೆ ನಿಮ್ಮ ಕೈ ನೋವು ಬರುವುದಿಲ್ಲ.ಬೇಡವಾದ ಮೂಲೆಗೆ ಎಸೆಯುವ ಪೊರಕೆಯಿಂದ ಈ ರೀತಿಯಾಗಿ ಮಾಡಬಹುದು.