Kannada News :ಆತ್ಮೀಯರೇ ನಿಮ್ಮ ಮನೆಯ ಮುಂದೆ ಈ ಗಿಡಗಳು ಇದ್ದ ರೆ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆ. ಈ ಗಿಡಗಳು ಮನೆಯಲ್ಲಿ ಇದ್ದರೆ ಸಿರಿ ಸಂಪತ್ತು ನಿಮ್ಮ ಬಳಿ ನೆಲೆಸುತ್ತದೆ. ಹಿಂದೂ ಧರ್ಮ ದಲ್ಲಿ ಗಿಡಗಳನ್ನ ದೇವತೆಗಳಂತೆ ಆರಾಧಿಸಲಾಗುತ್ತದೆ. ದೇವರಿಗೆ ನೀಡುವ ಸ್ಥಾನಮಾನಗಳನ್ನು ಅವುಗಳಿಗೂ ಕೊಡ ಲಾಗುತ್ತದೆ. ಗಿಡಗಳನ್ನು ಮನೆಯಲ್ಲಿ ಪೂಜಿಸುವುದು ನಮ್ಮ ವಾಡಿಕೆಯಾಗಿದೆ. ಇದರ ಹಿಂದೆ 10 ಹಲವು ವೈಜ್ಞಾನಿಕ ಕಾರಣ ಗಳು ಇರುವುದನ್ನು ಸಹ ನಾವು ಗಮನಿಸಬಹುದು.ಅದೇನೇ ಇರಲಿ, ಕೆಲವು ಗಿಡಗಳನ್ನ ನಾವು ನಮ್ಮ ಮನೆಯಂಗಳದಲ್ಲಿ ಬೆಳೆಸುವುದರಿಂದ ಖಂಡಿತವಾಗಿಯೂ ನಮ್ಮ ಅದೃಷ್ಟ ಬದಲಾಗಬಲ್ಲದು.
ಇದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರವು ಮತ್ತು ವೈಜ್ಞಾನಿಕವಾಗಿ ಸಹ ಅತ್ಯಂತ ಲಾಭದಾಯಕವಾಗಬಹುದು. ಬಾಳೆ ಗಿಡ ಮನೆಯಲ್ಲಿ ಮಂಗಳ ಕಾರ್ಯಗಳು ನಡೆದು ಹೋಗುತ್ತಿದ್ದರೆ ಮನೆಯಲ್ಲಿ ಮದುವೆಯ ಸಂಬಂಧಗಳು ನಿಶ್ಚಯವಾಗದೇ ವಿಳಂಬವಾಗುತ್ತಿದ್ದರೆ ಮನೆಯ ಹಿಂದೆ ಬಾಳೆ ಗಿಡ ಗಳನ್ನು ಬೆಳೆಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಒಂದು ವೇಳೆ ನಿಮ್ಮ ಮನೆಯ ಹಿಂದೆ ಜಾಗ ವಿದ್ದರೆ.ತಪ್ಪದೇ ಅಲ್ಲಿ ಒಂದೆರಡು ಬಾಳೆ ಗಿಡಗಳನ್ನು ಬೆಳೆಸಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಶುಭ ಕಾರ್ಯ ಗಳು ನಡೆಯ ಲು ಸಹಕಾರಿಯಾಗುತ್ತದೆ.
ವೈಜ್ಞಾನಿಕ ವಾಗಿ ನೋಡುವುದಾದರೆ ನಮ್ಮ ದಿನನಿತ್ಯದ ಜೀವನ ದಲ್ಲಿ ನೀರನ್ನು ಬಳಸುತ್ತೇವೆ. ಬಳಸಿದ ನೀರು ಸಹ ವೇಸ್ಟ್ ಆಗಿ ಚರಂಡಿ ಗೆ ಹರಿದು ಹೋಗುತ್ತದೆ. ಆದರೆ ಇದರ ಬದಲು ಅದೇ ನೀರಿನಿಂದ ಮನೆಯ ಹಿಂದೆ ಬಾಳೆ ಗಿಡ ವನ್ನು ಬೆಳೆಸಿದ ರೆ ಅದು ಕಡಿಮೆ ನೀರಿನಲ್ಲಿ ಗೊಬ್ಬರದ ಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬಾಳೆಹಣ್ಣು ಅತ್ಯಂತ ಪೌಷ್ಟಿಕ ವಾದ ಹಣ್ಣು.
ದಿನ ವೂ ಬಾಳೆಹಣ್ಣ ನ್ನು ತಿನ್ನುವುದರಿಂದ ಆಗುವ ಲಾಭ ಗಳು ಅಷ್ಟಿಷ್ಟಲ್ಲ. ಅದರಿಂದ ಯಾವುದೇ ಖರ್ಚಿಲ್ಲದೇ ದಿನ ಬಾಳೆಹಣ್ಣ ನ್ನು ತಿಂದು ನಾವು ಆರೋಗ್ಯವಾಗಿ ಇರ ಬಹುದು ಎಂಬುದು ಕೂಡ ಇದರ ಉದ್ದೇಶ ವಾಗಿದೆ. ಇನ್ನು ತುಳಸಿ ಗಿಡ ಮನೆಯ ಮುಂದೆ ತುಳಸಿ ಯನ್ನು ಪ್ರತಿಯೊಬ್ಬರು ಬಳಸ ಲೇಬೇಕು. ಪ್ರತಿ ದಿನ ವೂ ತುಳಸಿ ಗಿಡ ಕ್ಕೆ ಪೂಜೆ ಯನ್ನು ಸಲ್ಲಿಸ ಬೇಕು. ಪೂಜೆಯ ನಂತರ ತುಳಸಿ ತೀರ್ಥ ವನ್ನು ಸೇವಿಸ ಬೇಕು. ತುಳಸಿ ನಮ್ಮ ಆರೋಗ್ಯ ವನ್ನು ವೃದ್ಧಿಸುತ್ತದೆ. ನಮ್ಮ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿ ಗಳು ಬರ ದಂತೆ ತಡೆಯುತ್ತದೆ ಅಲ್ಲದೆ.
ಯಾವುದೇ ರೀತಿಯ ಕೀಟಾಣು ಗಳು, ಜಂತು ಗಳು ಹೊರಗಿನಿಂದ ಮನೆಯೊಳಗೆ ಬರ ದಂತೆ ತಡೆಯುತ್ತದೆ. ತುಳಸಿ ಯಿಂದ ಸಿಗುವ ಆರೋಗ್ಯ ಪ್ರಯೋಜನ ಗಳು ಅಪಾರ. ಇದು ಕೆಮ್ಮು, ಜ್ವರ, ನೆಗಡಿ ಅಂತಹ ಕಾಯಿಲೆಗಳ ನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಇಂತಹ ಕಾಯಿಲೆಗಳು ಬಂದಾಗ ತುಳಸಿಯ ಕಷಾಯ ವನ್ನು ಮಾಡಿಕೊಂಡು ಕುಡಿಯುವುದರಿಂದ ತಕ್ಷಣ ವೇ ಪರಿಹಾರ ಸಿಗುತ್ತದೆ ಮತ್ತು ಗಾಳಿಯ ಲ್ಲಿ ತುಳಸಿಯ ಅಂಶ ವನ್ನ ಸೇವಿಸುವುದರಿಂದ ನಮ್ಮ ಉಸಿರಾಟ ದಲ್ಲಿ ಆಗುವ ತೊಂದರೆಗಳು ಸಹ ಕಡಿಮೆ ಆಗುತ್ತದೆ.
ಶಮಿ ವೃಕ್ಷ ನಮ್ಮ ಮನೆಯ ಬಳಿ ಶಮಿ ವೃಕ್ಷ ವನ್ನು ಬೆಳೆಸಿದ ರೆ ಆರಾಧಿಸುವುದರಿಂದ ಶನಿ ದೇವರ ಕೆಟ್ಟ ಪ್ರಭಾವ ದಿಂದ ಪಾರಾಗ ಬಹುದು ಎಂದು ಶಾಸ್ತ್ರ ಗಳು ಹೇಳಿವೆ. ಶಮೀವೃಕ್ಷ ವು ನಮ್ಮ ಬಾಳು ಬಂಗಾರ ವಾಗಲು ಕಾರಣ ವಾಗುತ್ತದೆ. ಯಾವುದೇ ಕೆಲಸದಲ್ಲಿ ವಿಜಯ ಸಾಧಿಸ ಲು ಆಶೀರ್ವದಿ ಸಲಿ ಎಂದು ನಂಬಿಕೊಂಡು ಬರ ಲಾಗಿದೆ.
ದಾಸವಾಳ ಗಿಡ ಈ ಗಿಡ ವನ್ನು ನಮ್ಮ ಮನೆಯಲ್ಲಿ ಬೆಳೆಸುವುದರಿಂದ ಮಂಗಳ ಗ್ರಹ ದಿಂದ ಆಗುವ ಕೆಟ್ಟ ಪರಿಣಾಮ ಗಳನ್ನು ತಡೆಯ ಬಹುದಾಗಿದೆ. ದಾಸವಾಳದ ಹೂಗಳನ್ನು ಆಂಜನೇಯ ಸ್ವಾಮಿ ಗೆ ಅರ್ಪಿಸುವುದರಿಂದ ಮಂಗಳ ಗ್ರಹ ದಿಂದ ನಮ್ಮ ಜಾತಕ ಫಲ ದಲ್ಲಿ ಆಗುವ ದುಷ್ಪರಿಣಾಮ ಗಳನ್ನು ತಪ್ಪಿಸ ಬಹುದಾಗಿದೆ. ಇನ್ನು ದಾಳಿಂಬೆ ಗಿಡ ಮನೆಯ ಅಂಗಳ ದಲ್ಲಿ ದಾಳಿಂಬೆ ಗಿಡ ವನ್ನು ಬೆಳೆಸುವುದರಿಂದ ರಾಹುಕೇತು ಗಳು ನಮ್ಮ ಮೇಲೆ ಬೀರುವ ಕೆಟ್ಟ ಪರಿಣಾಮ ಗಳಿಂದ ತಪ್ಪಿಸಿಕೊಳ್ಳ ಬಹುದಾಗಿದೆ.
Kannada News :ದುಡ್ಡಿನ ಗಿಡ ಮನಿ ಪ್ಲಾಂಟ್ ಎಂದು ಕರೆಯಲ್ಪಡುವ ಗಿಡ ವನ್ನು ಮನೆಯಲ್ಲಿ ಬೆಳೆಸುವುದ್ರಿಂದ ಧನ ಪ್ರಾಪ್ತಿಯಾಗುವುದು ಎಂದು ನಂಬ ಲಾಗಿದೆ. ಎಕ್ಕದ ಗಿಡ, ಈ ಗಿಡ ಸಾಕ್ಷಾತ್ ಶಿವ ಪಾರ್ವತಿಯ ಸ್ವರೂಪ ಎಂದು ಹಿರಿಯರು ನಂಬಿಕೊಂಡು ಬಂದಿದ್ದಾರೆ. ಮನೆಯ ಮುಂದೆ ಎಕ್ಕದ ಗಿಡ ವನ್ನು ಬೆಳೆಸಿ ಆರಾಧಿಸುವುದರಿಂದ ಶಿವನ ಕೃಪೆ ಗೆ ಪಾತ್ರ ರಾಗುತ್ತಾರೆ. ಯಾವುದೇ ಕೆಟ್ಟ ಶಕ್ತಿ ಗಳಿಂದ ಇದು ನಮಗೆ ರಕ್ಷಣೆಯನ್ನು ನೀಡುತ್ತದೆ. ಒಂದು ವೇಳೆ ನಿಮ್ಮ ಮನೆಗೆ ಮಾಟ ಮಂತ್ರ ಗಳು ಆಗಿದ್ದರೆ ಈ ಗಿಡ ಒಣಗಿ ಹೋಗಿ ಸೂಚನೆಯ ನ್ನ ನೀಡುತ್ತದೆ.ನಿಮ್ಮ ಮನೆಗೆ ಆಗ ಬಹುದಾದ ಕೆಟ್ಟ ಅವಘಡ ಗಳನ್ನು ಕೂಡ ಇದು ತಪ್ಪಿಸುತ್ತದೆ.