ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮಹಿಳೆಯರ ಗೆಜ್ಜೆ ಹಿಂದೆ ಅಡಗಿರುವ ರಹಸ್ಯ ನಿಮಗೆ ಗೊತ್ತಾ? ತಿಳಿಯಲು ಇದನ್ನು ಪೂರ್ತಿಯಾಗಿ ಓದಿ, ಈಗ ಗೆಜ್ಜೆಗಳನ್ನು ಯಾರು ಅಷ್ಟಾಗಿ ದರಿಸಲು ಹೋಗುತ್ತಿಲ್ಲ ಆದರೆ ಇದನ್ನು ಧರಿಸುವುದರಿಂದ ಮಹಿಳೆಯರಿಗೆ ಅನೇಕ ರೀತಿಯ ಪ್ರಯೋಜನಗಳು ಇವೆ ನಮ್ಮ ದೇಶ ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ ಅದೆಷ್ಟು ಆಚಾರ-ವಿಚಾರಗಳು ನಮ್ಮಲ್ಲಿವೆ ಅಂದಿನಿಂದ ಇಂದಿನವರೆಗೂ ಆಚಾರಗಳು ಮುಂದುವರೆಯುತ್ತಲೇ ಇವೆ
ಹಿಂದೂ ಧರ್ಮದ ಆಚರಣೆಗಳ ಹಿಂದೆ ವೈಜ್ಞಾನಿಕ ಸತ್ಯಗಳು ಅಡಗಿವೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ ಕಾಲಿನ ಅಲಂಕಾರಕ್ಕಾಗಿ ಗೆಜ್ಜೆಯನ್ನು ಧರಿಸುತ್ತಾರೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ ಹೆಚ್ಚಾಗಿ ಬಾಲಕಿಯರು ಮಹಿಳೆಯರು ಬೆಳ್ಳಿ ಗೆಜ್ಜೆಯನ್ನು ಧರಿಸುತ್ತಾರೆ
ಇನ್ನು ಕೆಲವರು ಬಂಗಾರದ ಗೆಜ್ಜೆಯನ್ನು ಕೂಡ ಧರಿಸುತ್ತಾರೆ ಗೆಜ್ಜೆ ಧರಿಸುವುದರಿಂದ ಅವು ಅವರ ಹಿಮ್ಮಡಿಗೆ ತಾಕುತ್ತಿರುತ್ತವೆ ಈ ರೀತಿ ತಾಕುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಇವೆಯಂತೆ ಮುಖ್ಯವಾಗಿ ಗೆಜ್ಜೆ ತಾಕುವುದರಿಂದ ಕಾಲಿನ ಮೂಳೆಗಳು ದೃಢವಾಗಿರುತ್ತವೆ ಕಾಲಿನ ಗೆಜ್ಜೆಯಿಂದ ಬರುವ ಶಬ್ದ ಮನೆಯಲ್ಲಿ ಪಾಸಿಟಿವ್ ಎನರ್ಜಿಯನ್ನು ನೀಡುತ್ತದೆ ಅಷ್ಟೇ ಅಲ್ಲದೆ ನೆಗೆಟಿವ್ ಎನರ್ಜಿಯನ್ನು ದೂರ ಸರಿಸುತ್ತದೆ ಕಾಲಿಗೆ ಗೆಜ್ಜೆ ಧರಿಸಿ ಮನೆಯಲ್ಲಿ ಸದ್ದು ಮಾಡುತ್ತಿದ್ದರೆ ದೇವತೆಗಳಿಗೆ ಆಹ್ವಾನ ನೀಡಿದಂತೆ ಎಂದು ಪುರಾಣಗಳು ಹೇಳುತ್ತವೆ ಈಗ ತಿಳಿದಿರಲ್ಲವೇ ಕಾಲಿಗೆ ಗೆಜ್ಜೆಯನ್ನು ಧರಿಸಿದರೆ ಏನೇನು ಪ್ರಯೋಜನ ಸಿಗುತ್ತದೆ ಎಂದು