ಮಾರ್ಚ್ 25ಭಯಂಕರ ಹೋಳಿ ಹುಣ್ಣಿಮೆ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆ

ಇಂದು ಬಹಳ ಭಯಂಕರವಾದಂತಹ ಉದ್ದಿಮೆ ಮತ್ತು ಚಂದ್ರ ಗ್ರಹಣ ಇದೆ. ಈ ಒಂಬತ್ತು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ. ರಾಜ ಯೋಗ ಶುರುವಾಗುತ್ತೆ ಬೇಡ ಎಂದರು.ಧನ, ಯೋಗ ಪ್ರಾಪ್ತಿ ಆಗುತ್ತೆ. ಸ್ವರ್ಗ ನಿಮ್ಮ ಕೈಯಲ್ಲಿರುತ್ತೆ ಅಂತ ಹೇಳಿದರೆ ತಪ್ಪಾಗಲಾರದು. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ

ಈ ರಾಶಿಯ ವ್ಯಕ್ತಿಗಳು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಪ್ರಗತಿ ಎಂಬುದನ್ನು ಸಾಧಿಸಲು ಸಾಧ್ಯವಾಗುತ್ತೆ. ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿ ತುಂಬಿಕೊಳ್ಳುತ್ತೆ. ನೀವು ಮಾಡುವ ಕೆಲಸದಲ್ಲಿ ನಾಳೆಯಿಂದ ಅಭಿವೃದ್ಧಿಯನ್ನು ಕಾಣುತ್ತೀರ.ವ್ಯಾಪಾರ ಮಾಡುವವರು ಮತ್ತು ಹುಡುಗಿಯನ್ನು ಮಾಡುವವರು ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ. ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾನೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ತ್ವರಿತವಾಗಿ ಲಾಭ ಗಳಿಸಲು ಅಡ್ಡದಾರಿ ಹಿಡಿಯುವುದನ್ನು ತಪ್ಪಿಸಬೇಕು. ತಪ್ಪಿಸದೇ ಹೋದರೆ ಲಾಭಕ್ಕಿಂತ ನಷ್ಟಗಳು ಹೆಚ್ಚಾಗುವ ಸಾಧ್ಯತೆ ಇದೆ. ಲಾಭ ಪಡೆಯುವ ದೃಷ್ಟಿಯಿಂದಾಗಿ ಬೇರೆ ಬೇರೆ ಮಾರ್ಗಗಳನ್ನು ಹಿಡಿಯುವುದು ಸರಿಯಲ್ಲ.

ಒತ್ತಡಕ್ಕೆ ಒಳಗಾಗುತ್ತೀರ, ಉದ್ಯೋಗ ಮಾಡುವವರು ಮತ್ತು ವೃತ್ತಿ ಜೀವನದಲ್ಲಿ ಇರುವವರು ತಾವು ಮಾಡುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬೇಡಿ. ಇದರಿಂದ ನಿಮಗೆ ಹೆಚ್ಚಿನ ಲಾಭ ಕೂಡ ಇರುತ್ತದೆ. ನೀವು ಮಾಡುವ ಕೆಲಸದಲ್ಲಿ ಶೀಘ್ರವಾದ ಫಲಗಳು ನಿಮ್ಮದಾಗುತ್ತೆ.

ಕುಟುಂಬ ಜೀವನ ಉತ್ತಮವಾಗಿರುತ್ತದೆ. ಹಿರಿಯರ ಆರೋಗ್ಯದ ಕಡೆ ಗಮನವನ್ನು ಕೊಡಬೇಕು. ನೀವು ಶ್ರಮಪಟ್ಟು ಕೆಲಸ ಮಾಡುವುದರಿಂದಾಗಿ ಅಭಿವೃದ್ಧಿ ಮತ್ತು ಹಿರಿಯ ವ್ಯಕ್ತಿಗಳಿಂದ ಪ್ರಶಂಸೆಗೆ ಒಳಗಾಗುತ್ತೀರಾ.ಕೆಲಸದ ಒತ್ತಡಗಳು ನಿಮ್ಮ ಮೇಲೆ ಇರುತ್ತದೆ. ನೀವು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಯಶಸ್ಸು ಅನ್ನು ಪಡೆದುಕೊಳ್ಳುತ್ತೀರ ನೀವು ಮಾಡುವ ಕೆಲಸದಿಂದಾಗಿ ನಿಮ್ಮ ಆದಾಯವು ಹೆಚ್ಚಾಗುತ್ತೆ.

ವ್ಯಾಪಾರಿಗಳಿಗೆ ಅಲ್ಪಸ್ವಲ್ಪ ಮಟ್ಟದ ಸಮಸ್ಯೆಗಳು ಬರುತ್ತದೆ. ನಂತರದ ದಿನಗಳಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರ ಚಿನ್ನದ ವ್ಯಾಪಾರಿಗಳಿಗೆ ಹೆಚ್ಚು ಲಾಭ ಉಂಟಾಗುತ್ತೆ. ವ್ಯವಹಾರ ಮಾಡುವವರು ಇದೆ. ಚಂದ್ರ ಗ್ರಹಣ ನಂತರ ತುಂಬಾ ಅದೃಷ್ಟದ ದಿನಗಳನ್ನು ಬರಮಾಡಿಕೊಳ್ಳ ಇದ್ದೀರ.

ಇಷ್ಟೆಲ್ಲ ಲಾಭ ಮತ್ತು ಅದೃಷ್ಟವನ್ನು ಮಂಜುನಾಥ ಸ್ವಾಮಿಯ ಕೃಪೆಯಿಂದ ಪಡೆಯಲಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಧನಸ್ಸು, ರಾಶಿ ಸಿಂಹ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಮಕರ ರಾಶಿ, ಕುಂಭರಾಶಿ ಕರ್ಕಾಟಕ ರಾಶಿ ಮತ್ತು ಕೊನೆಯದಾಗಿ ಮೀನ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು.ತಪ್ಪದೇ ಈಗಲೇ ಭಕ್ತಿಯಿಂದ ಮಂಜುನಾಥ ಸ್ವಾಮಿ ನಮ: ಅಂತ ಕಮೆಂಟ್ ಮಾಡಿ. ಧನ್ಯವಾದಗಳು.

Leave a Comment