ಮೇ 23 ಭಯಂಕರ ಹುಣ್ಣಿಮೆ ಮುಗಿದ ಕೂಡಲೇ 8 ರಾಶಿಯವರಿಗೆ ಅದೃಷ್ಟ ಭರ್ಜರಿ ಧನಲಾಭ ಮುಟ್ಟಿದೆಲ್ಲ ದುಡ್ಡೇ ದುಡ್ಡು ರಾಜಯೋಗ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಒಂದು ಇಪ್ಪತ್ಮೂರನೇ ತಾರೀಖು ಬಹಳ ಭಯಂಕರವಾಗಿರುವಂತಹ ಉದ್ದಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣವಾಗಿ ಬದಲಾಗುತ್ತದೆ. ಈ ರಾಶಿಯವರು ಕನಸಲ್ಲೂ ಕಾಣದಂತಹವೆಗೂ ನಿಲುಕದಂತಹ ಜೀವನವನ್ನು ಬರ ಮಾಡಿಕೊಳ್ಳುತ್ತಾರೆ.ಹಾಗಾದರೆ ಯಾವ್ಯಾವ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ.

ಹೌದು ಈ ರಾಶಿಯವರಿಗೆ ಉತ್ತಮವಾದ ಲಾಭ ಹಾಗೂ ನಷ್ಟಗಳು ಎರಡು ಒಟ್ಟಿಗೆ ದೊರೆಯುವ ಸಾಧ್ಯತೆ ಇದೆ. ಈ ರಾಶಿಯವರಿಗೆ ರಾಹು ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಇವರಿಗೆ ಶತ್ರು ಬಾಧೆಗಳು ಕಳೆದು ಹೋಗುತ್ತವೆ. ಹಣಕಾಸಿನ ವಿಚಾರದಲ್ಲಿ ವಿಶೇಷ ಲಾಭಗಳು ಪ್ರಾಪ್ತಿಯಾಗಲಿವೆ.ಆರೋಗ್ಯದ ಲಾಭಗಳು ಹಲವು ಆರೋಗ್ಯದ ಸಮಸ್ಯೆಗಳು ಕಾಡುತ್ತವೆ. ಈ ರಾಶಿಯವರು ಉತ್ತಮವಾದ ವಿಶೇಷವಾದ ಬಲವನ್ನು ಪಡೆದುಕೊಳ್ಳುತ್ತಾರೆ. ಇವರ ಮಾತಿಗೆ ಸಮಾಜದಲ್ಲಿ ಉತ್ತಮವಾದ ಮನ್ನಣೆ ಸಿಗುವ ಸಾಧ್ಯತೆ ಇದ್ದು.

ಪ್ರತಿ ಕೆಲಸದಲ್ಲೂ ಉತ್ತಮವಾದ ಜಯ ಪ್ರಾಪ್ತಿಯಾಗುತ್ತದೆ. ಈ ರಾಶಿಯವರಿಗೆ ಧನ ಕೃಷ್ಣ ಉಂಟಾಗುತ್ತಿರುವುದರಿಂದ ಆಕಸ್ಮಿಕವಾಗಿ ಧನ ಲಾಭವಾಗುತ್ತದೆ. ಅತ್ಯಂತ ಶುಭ ಲಾಭವನ್ನು ಪಡೆದುಕೊಳ್ಳುತ್ತಾರೆ.

ಈ ಒಂದು ಬ್ಯಾಂಕ್ ಹುಣ್ಣಿಮೆ ಮುಗಿದ ನಂತರ ಇವರು ಮಾಡುವ ಕೆಲಸವೆಲ್ಲವೂ ಕೂಡ ಮುಟ್ಟಿದ್ದೆಲ್ಲ ಬಂಗಾರವೇ ಮಂದಿ ಸಂಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ. ಈ ರಾಶಿಯವರ ಮನೆಯಲ್ಲಿ ನಡೆಯುವಂತ ಹಲವಾರು ರೀತಿಯ ಅಡೆತಡೆಗಳು ದೂರವಾಗಿ ಸಮೃದ್ಧಕರವಾದ ಜೀವನ ಇವರ ಪಾಲಿಗೆ ದೊರೆಯುತ್ತದೆ. ಈ ರಾಶಿಯವರು ಕಷ್ಟಪಟ್ಟಂತಹ ದುಡ್ಡಿನಿಂದ.ಉತ್ತಮವಾದ ಆಸ್ತಿಯನ್ನ ಖರೀದಿ ಮಾಡುತ್ತಾರೆ. ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗುತ್ತದೆ. ಇವರ ಕಷ್ಟ ಕಾರ್ಪಣ್ಯಗಳು ದೂರವಾಗುವ ಮುನ್ಸೂಚನೆ ಇವರಿಗೆ ದೊರೆಯುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಬಹಳಷ್ಟು ಅದೃಷ್ಟವನ್ನು ಪಡೆದುಕೊಳ್ಳುತ್ತಿದ್ದರೆ ನೀಡುವುದು ವಿಶೇಷವಾಗಿ ಇವರಿಗೆ ಹೇಗೆ ಎನ್ನುವುದು ಕಂಡುಬರುತ್ತದೆ. ಕೆಲಸದಲ್ಲಿ ಪ್ರಮೋಷನ್ ಕೂಡ ದೊರೆಯುವ ಸಾಧ್ಯತೆ ಇದೆ. ಟ್ರಾನ್ಸಪೋರ್ಟ್ ಬಿಸ್ನೆಸ್ ಮಾಡುವಂತಹ ವ್ಯಕ್ತಿಗಳಿಗೆ ಅದೃಷ್ಟ ಹಾಗು ಸಂತೋಷದ ಸಿಹಿ ಸುದ್ದಿಗಳು ಕೇಳಿಬರುತ್ತದೆ.

ವೃತ್ತಿರಂಗದಲ್ಲಿ ಹಣಕಾಸಿನ ಅದ್ಭುತವಾದ ಫಲಗಳು.ಈ ಒಂದು ಹುಣ್ಣಿಮೆ ಮುಗಿದ ನಂತರ ಪ್ರಾಪ್ತಿಯಾಗುತ್ತದೆ. ರಾಹು ಸಂಚಾರದಿಂದ ಇವರಿಗೆ ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ಗ್ರಹಗಳ ಒಂದು ಕೆಲವೊಂದು ವಿಶೇಷವಾದ ಬದಲಾವಣೆಯಿಂದಯುತ್ತದೆ. ಜೀವನದಲ್ಲಿ ನೀವು ಅಂದುಕೊಂಡಂತಹ ಎಲ್ಲ ರೀತಿಯ ಕನಸುಗಳು ಕೂಡ ನನಸಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

ಇಷ್ಟೆಲ್ಲಾ ಲಾಭ ಹಾಗೂ ಬಂಗಾರದ ಸಮಯವನ್ನು ಬರಮಾಡಿಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದನು. ಮಿಥುನ ರಾಶಿ, ಕುಂಭ ರಾಶಿ, ಮೀನ ರಾಶಿ, ತುಲಾ ರಾಶಿ, ವೃಷಭ ರಾಶಿ, ಮೇಷ, ರಾಶಿ ಕರ್ಕಾಟಕ ರಾಶಿ, ವೃಶ್ಚಿಕ ರಾಶಿ.ಈ ಎಂಟು ರಾಶಿಯಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ. ಧನ್ಯವಾದಗಳು.

Leave a Comment