ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಮೇ ಇಪ್ಪತ್ಮೂರನೇ ತಾರೀಖು ಬಹಳ ಭಯಂಕರವಾಗಿರುವಂತಹ ಹುಣ್ಣಿಮೆ ಇರುವುದರಿಂದ ಈ ಒಂದು ಹುಣ್ಣಿಮೆ ಮುಗಿದ ಮಧ್ಯರಾತ್ರಿ 12 ಗಂಟೆಯಿಂದ ಎಂಟು ರಾಶಿಯವರಿಗೆ ಅದೃಷ್ಟದ ಸುರಿಮಳೆ ಸುರಿಯಲಿದೆ. ಈ ರಾಶಿಯವರಿಗೆ ಬದುಕು ಬಂಗಾರವಾಗುತ್ತದೆ ಹರಿದು ಬರಲಿದೆ ಧನ ಸಂಪತ್ತು ಈ ರಾಶಿಯವರಿಗೆ ಬಂಪರ್ ಲಾಟರಿ ಎಂದು ಹೇಳಿದರೆ ತಪ್ಪಾಗಲಾರದು. ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ ಈ ರಾಶಿಯವರು ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ.
ಹೌದು, ಇದೊಂದು 23 ನೇ ತಾರೀಖಿನ ಬಹಳ ಭಯಂಕರವಾಗಿರುವಂತಹ ಹುಣ್ಣಿಮೆಯಿಂದ ಈ ರಾಶಿಯವರಿಗೆ ಭಾಗ್ಯೋದಯದ ಕಾಲ. ಇವರು ಮಾಡುವ ಕೆಲಸದಲ್ಲಿ ಅಪಾರವಾದ ಧನಸಂಪತ್ತನ್ನು ಗಳಿಸಿಕೊಳ್ಳುತ್ತಾರೆ. ಹೆಜ್ಜೆ ಹೆಜ್ಜೆಗೂ ವಿಜಯ ಇವರ ಪಾಲಿಗೆ ದೊರೆಯುತ್ತದೆ.ಇವರು ಧನ ಸಂಪತ್ತು ಹಾಗೂ ಅಷ್ಟ ಐಶ್ವರ್ಯವನ್ನು ಗಳಿಸಿಕೊಂಡು ಇನ್ನು ಮುಂದಿನ ದಿನಗಳಲ್ಲಿ ಚಿನ್ನದಂತೆ ಅದೃಷ್ಟ ಒಲಿಯುತ್ತದೆ. ಈ ರಾಶಿಯವರಿಗೆ ಜನ ಜನ ಕಾಂಚಾಣ ಎಂದು ಹೇಳಿದರೆ ತಪ್ಪಾಗಲಾರದು. ಇವರು ಕೈ ಇಟ್ಟಲ್ಲೆಲ್ಲ ದುಡ್ಡಿನ ಸುರಿಮಳೆ ಸುರಿಯಲಿದೆ.
ಈ ರಾಶಿಯವರು ಇನ್ನು ಮುಂದೆ ಅಂದುಕೊಂಡ ಕೆಲಸದಲ್ಲಿ ವಿಪರೀತವಾದ ಯಶಸ್ಸನ್ನ ಸಾಧಿಸಿಕೊಳ್ಳುತ್ತಾರೆ. ಮಕ್ಕಳು ಕೂಡ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಹೊಂದಲಿದ್ದಾರೆ. ಇವರಿಗೆ ಮಹಾರಾಜ ಯೋಗ ಕೂಡ ಪ್ರಾಪ್ತಿ ಆಗುತ್ತೆ ಇರುವುದರಿಂದ ಇವರು ಅಂದುಕೊಂಡ ಮಟ್ಟಕ್ಕಿಂತ ಹೆಚ್ಚಿನ ಲಾಭವನ್ನ ಜೀವನದಲ್ಲಿ ಬರ ಮಾಡಿಕೊಳ್ಳುತ್ತಾರೆ.
ಇವರಿಗೆ ಇನ್ನು ಮುಂದೆ ಯಾವುದೇ ರೀತಿಯ ನಕಾರಾತ್ಮಕ ತೊಂದರೆಗಳು ಕೂಡ ಬರುವುದಿಲ್ಲ. ಈವರೆಗೆ ಇರುವಂತಹ ಹಣದ ಸಮಸ್ಯೆಗಳು ದೂರವಾಗುತ್ತದೆ. ಇನ್ನು ಮುಂದಿನ 12 ಗಂಟೆಗಳ ಒಳಗಾಗಿ ಈ ರಾಶಿಯವರು ಎಲ್ಲ ರೀತಿಯ ಲಾಭವನ್ನು ಗಳಿಸಿಕೊಳ್ಳಲಿದ್ದಾರೆ.
ಈ ರಾಶಿಯವರಿಗೆ ಸುಖಮಯ ಜೀವನ ಪ್ರಾಪ್ತಿಯಾಗುತ್ತದೆ. ಮದುವೆ ಆಗದೇ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಆಫೀಸಿನಲ್ಲಿ ನಿಮ್ಮ ಕೆಲಸಕ್ಕೆ ಉತ್ತಮವಾದ ಪ್ರತಿಕ್ರಿಯೆ ದೊರೆಯುತ್ತದೆ.
ಇದರಿಂದ ಬಡ್ತಿ ಹೆಚ್ಚಾಗಲಿದೆ. ನೀವು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಸೂಕ್ತವಾದ ಸಮಯ ಪ್ರಾರಂಭವಾಗುತ್ತದೆ.ಮನೆಯಲ್ಲಿ ಇರುವಂತಹ ಕಿರಿಕಿರಿಗಳು, ಜಗಳಗಳು ಸಂಪೂರ್ಣವಾಗಿ ದೂರವಾಗಲಿದೆ. ಸಂತೋಷದ ಆನಂದ ಕ್ಷಣಗಳನ್ನು ಅನುಭವಿಸುತ್ತೀರಿ. ಸಂಗಾತಿಯ ಬೆಂಬಲದಿಂದ ದೊಡ್ಡ ಮಟ್ಟದ ಯಶಸ್ಸನ್ನ ಪಡೆದುಕೊಳ್ಳುತ್ತೀರಿ.
ಇದರ ಜೊತೆಗೆ ನೀವು ತಂದೆ ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ಎಲ್ಲ ರೀತಿಯ ಕೆಲಸದಲ್ಲಿ ಮುಂದುವರಿಯಿರಿ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಗಳಿಸಿಕೊಂಡು ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗ ಆಗುತ್ತಿರುವಂತಹ ಅದೃಷ್ಟವಂತ ರಾಶಿಗಳು ಯಾವುವೆಂದರೆ ಕುಂಭರಾಶಿ, ಮಕರ ರಾಶಿ, ತುಲಾ ರಾಶಿ, ಮೀನ ರಾಶಿ, ಧನಸ್ಸು, ರಾಶಿ ಕರ್ಕಾಟಕ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ.ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ. ಧನ್ಯವಾದಗಳು.