ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ! ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ!

ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರ ದೇ ಆರಂಭ.ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ ವೀಕ್ಷಕರೇ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ನೇರ ಹಾಗೂ ಕಲೆಯನ್ನು ಅನುಸರಿಸುತ್ತವೆ.ಇದು ಎಲ್ಲ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನುಂಟು ಮಾಡುತ್ತದೆ.ಪ್ರಸ್ತುತ ಬುದ್ಧಿ ದಾತ ಬುಧ 2024 ಏಪ್ರಿಲ್ ತಿಂಗಳಿನ ಎರಡು ನೇ ತಾರೀಕಿನ ದಿನದಂದು ಬೆಳಿಗ್ಗೆ 3:00 ಘಂಟೆ 18 ನಿಮಿಷಕ್ಕೆ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆ ಅನುಸರಿಸಲಿದ್ದಾನೆ.

ಇದರಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ.ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ನಾವು ತಿಳಿದುಕೊಳ್ಳೋಣ.

ಮಂಗಳನ ರಾಶಿಯಲ್ಲಿ ಬುಧನ ವಕ್ರ ನಡೆಯನ್ನು ಅನುಸರಿಸಿದರೆ ವ್ಯಕ್ತಿಯೊಳಗೆ ಆತ್ಮವಿಶ್ವಾಸ ಸಹ ಹೆಚ್ಚಾಗುತ್ತದೆ. ಈ ಜಾತಕದವರ ಜೀವನದಲ್ಲಿ ಅದು ಯಾವುದಾದರೊಂದು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಸ್ವಲ್ಪ ಧೈರ್ಯದಿಂದ ಮುಂದುವರೆಯುವುದು ಸಾಕಷ್ಟು ಲಾಭಗಳನ್ನು ನೀಡುತ್ತದೆ.

ಇನ್ನು ಬುಧನ ವಕ್ರ ನಡೆಯ ಲಾಭವನ್ನು ಇಲ್ಲಿ ಮೊದಲಿಗೆ ಸಿಂಹ ರಾಶಿಯ ಜಾತಕದವರು ಪಡೆದುಕೊಳ್ಳಲಿದ್ದಾರೆ. ಹೌದು, ಇಲ್ಲಿ ನಿಮ್ಮ ರಾಶಿಯ ಒಂಬತ್ತನೇ ಭಾವದಲ್ಲಿ ಬುಧ ವಕ್ರನಾಗಿದ್ದಾನೆ.ಇದರಿಂದ ನಿಮಗೆ ವಿಶೇಷ ಲಾಭ ಸಿಗಲಿದೆ.ನೌಕರಿಯಲ್ಲಿ ಹೊಸ ಅವಕಾಶಗಳು ಪ್ರಾಪ್ತಿಯಾಗಲಿದೆ. ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಆಸೆ ಈಡೇರಲಿದೆ.

ಭವಿಷ್ಯಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ನೀವು ಕೈಗೊಳ್ಳುವಿರಿ ಮತ್ತು ಅದರಿಂದ ನಿಮಗೆ ಲಾಭ ಉಂಟಾಗಲಿದೆ.ನಿರ್ಣಯ ಕೈಗೊಳ್ಳುವ ನಿಮ್ಮ ಕ್ಷಮತೆ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ.

ಇನ್ನು ಧನು ರಾಶಿ ನಿಮ್ಮ ಜಾತಕದ ಏಳನೇ ಭಾವದಲ್ಲಿ ಬುಧ ವಕ್ರನಾಗಿದ್ದಾನೆ.ಇದರಿಂದ ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಅಪಾರ ಲಾಭ ಸಿಗಲಿದೆ.ಕೆಲಸದ ನಿಮಿತ್ತ ವಿದೇಶ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ.ವ್ಯಾಪಾರದಲ್ಲಿ ನಡೆದುಕೊಂಡು ಬಂದ ಸಮಸ್ಯೆಗಳು ದೂರಾಗಲಿವೆ.ಬಿಸಿಲಿನಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಅಪಾಯ ತೆಗೆದುಕೊಳ್ಳಿ.

ಶೇರು ಮಾರುಕಟ್ಟೆಯಲ್ಲಿನ ವ್ಯವಹಾರ ನಿಮಗೆ ಲಾಭ ತಂದುಕೊಡಲಿದೆ. ಮಾತಿನ ಬಲದಿಂದ ನೀವು ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಇನ್ನು ಕುಂಭ ರಾಶಿ ಇಲ್ಲಿ ನಿಮ್ಮ ಜಾತಕದ ಐದನೇ ಭಾವದಲ್ಲಿ ಬುಧ ವಕ್ರನಡೆ ಅನುಸರಿಸಿದ್ದಾನೆ.

ಇದರಿಂದ ವೃತ್ತಿ ಜೀವನದಲ್ಲಿ ನಿಮಗೆ ಲಾಭ ಸಿಗಲಿದೆ. ನೌಕರಿಯಲ್ಲಿ ಹೊಸ ಅವಕಾಶಗಳು ಸಿಗಲಿವೆ.ಪದೋನ್ನತಿ ವೇತನ ವೃದ್ಧಿಯಾಗುವ ಸಾಧ್ಯತೆ ಇದೆ. ವ್ಯಾಪಾರ ವರ್ಗದ ಜನರ ಕುರಿತು ಹೇಳುವುದಾದರೆ ನಿಮಗೆ ಲಾಭದ ಎಲ್ಲ ಸಾಧ್ಯತೆಗಳು ಇವೆ.ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಸಾಕಷ್ಟು ಸಂತುಷ್ಟಿಯನ್ನು ನೀವು ಅನುಭವಿಸುವಿರಿ.

ಸಾಕಷ್ಟು ಹಣ ಗಳಿಕೆಯ ಅವಕಾಶ ನಿಮಗೆ ಸಿಗಲಿದೆ. ಇದಲ್ಲದೆ ನೀವು ಉತ್ತಮ ಹಣ ಉಳಿತಾಯ ಮಾಡುವಲ್ಲಿಯು ಕೂಡ ಯಶಸ್ವಿಯಾಗುವಿರಿ. ವೈವಾಹಿಕ ಜೀವನ ಲವ್ಲಿ ಕೂಡ ಉತ್ತಮವಾಗಿರಲಿದೆ.ಒಟ್ಟಾರೆಯಾಗಿ ಇಲ್ಲಿ ಮಂಗಳನ ರಾಶಿಯಲ್ಲಿ ಬುಧನ ವಕ್ರ ನಡೆಯು ಈ ಎಲ್ಲ ರಾಶಿಯವರ ಬಾಳಲ್ಲಿ ಹೊಸಬೆಳಕು ಮೂಡಿಸಲಿದ್ದು, ಇಲ್ಲಿ ಖಂಡಿತ ಸಮಯದ ಸದುಪಯೋಗ ಪಡೆದುಕೊಂಡು ಮುನ್ನಡೆಯಬೇಕು.

Leave a Comment