ಅಕ್ಟೋಬರ್ 24ವಿಜಯದಶಮಿ ಮುಗಿದ ನಂತರ ವರ್ಷಗಳ ಬಳಿಕ 5ರಾಶಿಯವರಿಗೆ ರಾಜಯೋಗ ನೀವೇ ಭಾಗ್ಯವಂತರು ಸಿಹಿಸುದ್ದಿ ಗುರುಬಲ ಶುರು

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೆ ಅಕ್ಟೋಬರ್ ಇಪ್ಪತ್ತ ನಾಲ್ಕನೇ ತಾರೀಖು ವಿಜಯದಶಮಿ ಹಬ್ಬ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ 2055ನೇ ವರ್ಷದ ವರೆಗೂ ಕೂಡ ಬಾರಿ ಅದೃಷ್ಟ ಹಾಗು ಈ ರಾಶಿಯವರಿಗೆ ಅದೃಷ್ಟದ ಸುರಿಮಳೆ ಸುರಿಸುವ ಜೊತೆ ಗೆ ದುಡ್ಡಿನ ಸುರಿಮಳೆ ಪ್ರಾಪ್ತಿಯಾಗುತ್ತಿದೆ ಹಾಗೂ ರಾಜ ಯೋಗ ಕೂಡ ಶುರುವಾಗುತ್ತಿದೆ. ಇವರಿಗೆ ಪಂಚಮುಖಿ ಆಂಜನೇಯ ಸ್ವಾಮಿಯ ಆಶೀರ್ವಾದ ದೊರೆಯುತ್ತಿದ್ದು, ಈ ರಾಶಿಯವರು ಬಹಳಷ್ಟು ಲಾಭ ವನ್ನು ಗಳಿಸಿ ಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಫಲ ಗಳು ಒಂದು ವಿಜಯದಶಮಿ ಹಬ್ಬ ಮುಗಿದ ನಂತರ ದೊರೆಯುತ್ತ ದೆ ಎಂದು ಇವತ್ತಿನ ವಿಡಿಯೋದಲ್ಲಿ ನೋಡೋಣ ಬನ್ನಿ.

ಈ ಒಂದು ತಿಂಗಳು ಮುಗಿಯು ವರೆಗೂ ಕೂಡ ನೀವು ಬಹಳಷ್ಟು ಲಾಭ ವನ್ನು ಪಡೆದುಕೊಳ್ಳುತ್ತೀರಾ? ತಾಯಿ ಚಾಮುಂಡೇಶ್ವರಿಯ ಕೃಪೆ ಕೂಡ ನಿಮಗೆ ದೊರೆಯುತ್ತಿದೆ. ಈ ಒಂದು ವಿಶೇಷವಾದಂತಹ ನಾಡ ಹಬ್ಬ ವಾಗಿರುವಂತಹ ವಿಜಯದಶಮಿ ಮುಗಿದ ನಂತರ.ಈ ರಾಶಿಯವರ ಬದುಕು ಸಂಪೂರ್ಣ ವಾಗಿ ಬದಲಾಗುತ್ತ, ದೆ ಹಣದ ವಿಷಯ ದಲ್ಲಿ ನೀವು ಯಾವತ್ತೂ ಕೂಡ ಸೋಲುವುದಿಲ್ಲ ಮತ್ತು ವ್ಯಾಪಾರ ವ್ಯವಹಾರ ಮಾಡುವಾಗ ಉತ್ತಮವಾದ ಲಾಭ ವನ್ನು ಪಡೆದುಕೊಳ್ಳುತ್ತೀರ ಹಾಗು ನೀವು ಹೊಸದಾಗಿ ಬಿಸಿನೆಸ್ ಅನ್ನು ಪ್ರಾರಂಭಿಸ ಬೇಕು ಎಂದುಕೊಂಡಿದ್ದಲ್ಲಿ ವಿಜಯದಶಮಿ ಹಬ್ಬದ ದಿನ ದಿಂದ ಪ್ರಾರಂಭ ಮಾಡುವುದರಿಂದ ನೀವು ಕನಸುಗಳು ನನಸಾಗುತ್ತದೆ.

ನಿಮ್ಮ ಇಷ್ಟ ಗಳು ಪೂರ್ತಿ ಯಾಗುತ್ತದೆ ಎಂದು ಹೇಳ ಬಹುದು. ಅಷ್ಟೇ ಅಲ್ಲದೆ ಆರೋಗ್ಯದ ವಿಷಯ ದಲ್ಲಿ ಇರುವಂತಹ ತೊಂದರೆಗಳು ಕೂಡ ಸಂಪೂರ್ಣ ವಾಗಿ ದೂರ ವಾಗುತ್ತದೆ. ಎಲ್ಲ ರೀತಿಯಿಂದಲೂ ಲಾಭ ವನ್ನು ಪಡೆದುಕೊಂಡು ಉತ್ತಮವಾದ ಜೀವನ ವನ್ನು ನಡೆಸುತ್ತೀರಾ ಹಾಗು ನೀವು ಯಾವುದೇ ವಿಷಯ ದಲ್ಲಾಗಲಿ ರು ಸಂಸದ ವಿಷಯದ ಲ್ಲಾದರೂ ನಿರ್ಲಕ್ಷ್ಯ ವನ್ನು ಮಾಡ ಬೇಡಿ.

ಇದರಿಂದ ತೊಂದರೆಗಳು ಆಗುವ ಸಾಧ್ಯತೆ ಇದೆ. ಇನ್ನು ಪ್ರೇಮಿಗಳಿಗೆ ಒಂದು ತಿಂಗಳು ಮುಗಿಯುವ ಷ್ಟರಲ್ಲಿ ಒಳ್ಳೆಯ ದಿನ ವೂ ಶುರುವಾಗುತ್ತದೆ. ನಿಮಗೆ ಉತ್ತಮವಾದ ಕಂಕಣ ಬಲ ಕೂಡಿ ಬರುತ್ತದೆ. ನಿಮ್ಮ ಪ್ರೀತಿಯನ್ನು ಮನೆಯವರ ಮುಂದೆ ಪ್ರಸ್ತಾಪ ನೆ ಮಾಡುವುದರಿಂದ ನೀವು ಅಂದುಕೊಂಡ ಹಾಗೆ ಅವರು ನಿಮ್ಮ ಪ್ರೀತಿ ಗೆ ಮೆಚ್ಚುಗೆಯನ್ನು ಕೊಡುತ್ತಾರೆ ಎಂದು ಹೇಳ ಬಹುದು. ಇಷ್ಟೆಲ್ಲ ಲಾಭ ಹಾಗೂ ಯಶಸ್ಸ ನ್ನ ಪಡೆದುಕೊಂಡು ಈ ಒಂದು ವಿಜಯದಶಮಿ ಹಬ್ಬ ಮುಗಿದ ನಂತರ ರಾಜ ಯೋಗ ಗುರು ಬಲ ವನ್ನು ಅನುಭವಿಸುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ವೃಶ್ಚಿಕ ರಾಶಿ ಕರ್ಕಾಟಕ ರಾಶಿ, ಸಿಂಹರಾಶಿ ತುಲಾ ರಾಶಿ, ವೃಷಭ ರಾಶಿ, ಕನ್ಯಾ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಅಂಜನೇಯ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment