ಹಳೆ ಬಟ್ಟೆ ಕೊಟ್ಟರೆ ಅದೃಷ್ಟ ಕಳೆದುಕೊಳ್ತೀವಾ?

ಮನುಷ್ಯನು ಆಸೆ ಆಕಾಂಕ್ಷೆಗಳನ್ನು ಹೊತ್ತಿರುವ ಒಂದು ಬಂಡಿ ಆಗಿರುತ್ತಾನೆ ಮನೆಯಲ್ಲಿ ಎಷ್ಟೇ ವಸ್ತುಗಳಿದ್ದರೂ ಮತ್ತೆ ವಸ್ತುಗಳನ್ನು ನೋಡಿದಾಗ ಕೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ ಪ್ರತಿಯೊಂದು ಹಬ್ಬಕ್ಕೂ ಸಹ ಹೊಸಬಟ್ಟೆಗಳನ್ನು ಖರೀದಿಸುವುದು ಸರ್ವೇಸಾಮಾನ್ಯವಾಗಿದೆ ಆದರೆ ಮನೆಯಲ್ಲಿ ಮೊದಲು ಖರೀದಿ ಮಾಡಿದಂತಹ ಹೊಸ ಬಟ್ಟೆಗಳು ಇನ್ನೂ ಹಾಳಾಗಿರುವುದಿಲ್ಲ ಮನೆಯಲ್ಲಿ ಬಟ್ಟೆ ಇಡುವ ಪೆಟ್ಟಿಗೆ ತುಂಬಿ ಹರಿಯುವಷ್ಟು ಬಟ್ಟೆಗಳು ಇದ್ದರೂ ಸಹ ಪ್ರತಿಯೊಂದು ಹಬ್ಬಕ್ಕೂ ಹೊಸಬಟ್ಟೆಗಳನ್ನು ಖರೀದಿಸುತ್ತಾರೆ.

ನಮ್ಮ ಜನರು ಆದರೆ ಸ್ನೇಹಿತರೆ ಮನೆಯಲ್ಲಿ ಹೆಚ್ಚು ಹಳೆಯ ಬಟ್ಟೆಗಳನ್ನು ಇಡುವುದರಿಂದ ನಿಮಗೆ ಒಳ್ಳೆಯದಾಗುವುದಿಲ್ಲ ನಿಮ್ಮ ಮನೆಗೆ ದರಿದ್ರ ಅಂಟಿದಂತೆ ಆಗುತ್ತದೆ ಸ್ನೇಹಿತರೆ ಹಳೆಯ ಬಟ್ಟೆಗಳ ಸಂಗ್ರಹಣೆಯಿಂದಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿಯು ವಾಸ ಮಾಡುವುದನ್ನು ತ್ಯಜಿಸುತ್ತಾಳೆ ಆದರೆ ಸ್ನೇಹಿತರೆ ಅಂತಹ ಬಟ್ಟೆಗಳನ್ನು ಏನು ಮಾಡಬೇಕು ಎಂದು ಗೊಂದಲದಲ್ಲಿರುತ್ತಾರೆ ಅಂತಹ ಸಂದರ್ಭದಲ್ಲಿ ನಾವು ಈ ದಿನ ತಿಳಿಸುವಂತಹ ವಿಧಾನದಲ್ಲಿ ನೀವು ನಡೆದುಕೊಳ್ಳಬೇಕು ಆಗ ಮಾತ್ರ ನಿಮ್ಮ ಗೊಂದಲ ಪರಿಹಾರವಾಗುತ್ತದೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ಸ್ಥಿರತೆ ಹೆಚ್ಚಾಗುತ್ತದೆ

ಆ ವಿಧಾನ ಯಾವುದು ಎಂದು ಸುಂದರ ಲೇಖನದ ಮೂಲಕ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಸ್ನೇಹಿತರೆ ಮನೆಯಲ್ಲಿ ಎಷ್ಟು ಬಟ್ಟೆಗಳು ಇದ್ದರೂ ಸಹ ಹೊಸದಾಗಿ ಯಾವುದಾದರೂ ಬಟ್ಟೆಯನ್ನು ನೋಡಿದರೆ ಖರೀದಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ ಹಳೆಯ ಬಟ್ಟೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ದೊಡ್ಡ ತಪ್ಪು ಅವುಗಳನ್ನು ಬೇರೆಯವರಿಗೆ ದಾನ ಮಾಡಲು ಕೆಲವರಿಗೆ ಮನಸ್ಸಿರುವುದಿಲ್ಲ ಯಾಕೆಂದರೆ ಹಲವಾರು ಕಾರಣಗಳಿರುತ್ತವೆ ಕೆಲವರು ಹಳೇ ಬಟ್ಟೆಗಳಿಂದ ಲಾಭವನ್ನು ಪಡೆದುಕೊಂಡಿರುತ್ತಾರೆ ಹಳೆಯ ಬಟ್ಟೆಗಳು ಅದೃಷ್ಟದ ದಾರಿಯಾಗಿರುತ್ತವೆ ಮತ್ತು ಇನ್ನೂ ಕೆಲವರಿಗೆ ಹಳೆಯ ಬಟ್ಟೆಯ ಬಣ್ಣ ತುಂಬಾನೇ ಇಷ್ಟವಾಗಿರುತ್ತದೆ ಮನಸಾರೆ ಇಷ್ಟಪಟ್ಟು ತೆಗೆದುಕೊಂಡ ಬಟ್ಟೆಯನ್ನು ಬೇರೆಯವರಿಗೆ ಹೇಗೆ ದಾನ ಮಾಡಬೇಕು ಎಂಬ ಚಿಂತೆಯೂ ಕೆಲವೊಮ್ಮೆ ಕಾಡುತ್ತಿರುತ್ತದೆ

ಇನ್ನು ಕೆಲವರಿಗೆ ಕೆಲವು ಬಣ್ಣದ ಬಟ್ಟೆಗಳು ಆಗುತ್ತಿರುವುದಿಲ್ಲ ಆ ಬಟ್ಟೆಗಳನ್ನು ಬೇರೆಯವರಿಗೆ ಕೊಟ್ಟರೆ ಅವರಿಗೂ ಏನಾದರೂ ತೊಂದರೆ ಆಗುತ್ತದೆ ಎಂದು ಗೊಂದಲದಲ್ಲಿರುತ್ತಾರೆ ಆದ್ದರಿಂದ ಸ್ನೇಹಿತರೆ ಈ ವಿಧಾನವನ್ನು ಅನುಸರಿಸಿ ಬೇರೆಯವರಿಗೆ ಬಟ್ಟೆಗಳನ್ನು ದಾನ ಮಾಡಿ ಅದು ಹೇಗೆಂದರೆ ನಿಮ್ಮ ಮನೆಯಲ್ಲಿರುವಂತಹ ಹಳೆ ಬಟ್ಟೆಗಳನ್ನು ಉಪ್ಪು ನೀರಿನಲ್ಲಿ ನೆನೆಸಿ ಒಂದು ದಿನ

ಪೂರ್ತಿಯಾಗಿ ಒಣಗಿ ಮಾರನೆಯದಿನ ಹಳೆಯ ಬಟ್ಟೆಗಳನ್ನು ದಾನ ಮಾಡಬೇಕು ಆಗ ನಿಮ್ಮ ಹಳೆಯ ಬಟ್ಟೆಯಲ್ಲಿ ಏನಾದರೂ ತೊಂದರೆ ಇದ್ದರೆ ಅದು ನಾಶವಾಗಿ ನೀವು ದಾನ ಮಾಡಿದ್ದಕ್ಕೂ ಪ್ರತಿಫಲ ಸಿಗುತ್ತದೆ ಮತ್ತು ನಿಮ್ಮಿಂದ ಬಟ್ಟೆಗಳನ್ನು ದಾನವನ್ನಾಗಿ ಪಡೆದವರು ನಿಮಗೆ ಒಳ್ಳೆಯದಾಗಲಿ ನಿಮ್ಮ ಮನೆಯಲ್ಲಿ ಸುಖ ನೆಮ್ಮದಿ ನೆಲೆಸಲಿ ಎಂದು ಹಾರೈಸುತ್ತಾರೆ ನೀವು ಈ ರೀತಿ ವಿಧಾನವನ್ನು ಅನುಸರಿಸಿ ನಿಮ್ಮ ಮನೆಯಲ್ಲಿ ಇರುವಂತಹ ಹಳೆ ಬಟ್ಟೆಗಳನ್ನು ಬೇರೆಯವರಿಗೆ ದಾನ ಮಾಡಿದರೆ ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತದೆ.

ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿಯ ಸ್ಥಿರತೆ ಹೆಚ್ಚಾಗುತ್ತ ಹೋಗುತ್ತದೆ ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿ ನೆಲೆಸುತ್ತಾರೆ ಹಾಗೇ ನಿಮ್ಮ ಮನೆಯಲ್ಲಿ ಇರುವಂತಹ ಹಳೆ ಚಪ್ಪಲಿಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಇದರಿಂದಲೂ ಸಹ ನಿಮಗೆ ದರಿದ್ರ ಹತ್ತುತ್ತದೆ ನಿಮ್ಮ ಹಳೆಯ ಚಪ್ಪಲಿಗಳನ್ನು ಬೇರೆಯವರಿಗೆ ದಾನವನ್ನು ಮಾಡಬೇಕು ಇದರಿಂದಾಗಿ ಅವರಿಗೂ ಉಪಯೋಗವಾಗುತ್ತದೆ ನಿಮಗೂ ಅದೃಷ್ಟ ದೊರೆಯುತ್ತದೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ದಾನಮಾಡುವಾಗ ನಿಮ್ಮ ಮನಸ್ಸಿನಲ್ಲಿ ಯಾವುದೇ ಅಹಂಕಾರ ಇರಬಾರದು ನಿರಹಂಕಾರಿಯಾಗಿ ಪ್ರೀತಿಯಿಂದ ದಾನ ಮಾಡಿ ನಿಮಗೆ ಒಳ್ಳೆಯದಾಗುವುದು ಶುಭವಾಗಲಿ.

Leave a Comment