ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ನವೆಂಬರ್ 13 ನೇ ತಾರೀಖು ಬಹಳ ಭಯಂಕರ ವಾದಂತಹ ದೀಪಾವಳಿ ಅಮವಾಸ್ಯೆ ಇರುವುದರಿಂದ ಈ ಒಂದು ಭಯಂಕರ ವಾದ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಈ ಕೆಲವೊಂದು ರಾಶಿಯವರ ಅದೃಷ್ಟ ನಿಜ ವಾಗಿಯೂ ಬದಲಾಗುತ್ತ ದೆ. ಅಷ್ಟೇ ಅಲ್ಲದೆ ಇವರಿಗೆ ನಿಜವಾದ ಗಜಕೇಸರಿ ಯೋಗ ಆರಂಭವಾಗುತ್ತಿದ್ದು, ಈ ರಾಶಿಯವರು ಬಹಳಷ್ಟು ಅದೃಷ್ಟ ವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಈ ರಾಶಿಯವರು ಮುಟ್ಟಿ ದ್ದೆಲ್ಲಾ ಚಿನ್ನ ವಾಗುವ ಸಮಯ ಹತ್ತಿರ ಬಂದಿದೆ ಅಷ್ಟೇ ಅಲ್ಲದೇ ಇವರು ರಾಜ ರಂತೆ ಜೀವನ ವನ್ನು ನಡೆಸ ಲಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.
ಹೌದು. ಈ ರಾಶಿಯವರ ಜೀವನ ಹಿಂದು ಮುಂದಿ ಬಹಳಷ್ಟು ತಿರುವ ನ್ನ ಪಡೆದುಕೊಳ್ಳುತ್ತ ದೆ. ಅಷ್ಟೇ ಅಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಇವರು ಯಾವುದೇ ರೀತಿಯ ಕೆಲಸ ಕಾರ್ಯ ಕ್ಕೆ ಕೈ ಹಾಕಿದ ರು. ಅದರಲ್ಲಿ ಅತ್ಯಂತ ದೊಡ್ಡ ಯಶಸ್ಸ ನ್ನು ಪಡೆದುಕೊಳ್ಳುತ್ತಾರೆ ಹಾಗಾದರೆ ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ಇದೆ. ಒಂದು ದೀಪಾವಳಿ ಹಬ್ಬದ ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ರಾಜ ಯೋಗ ಹಾಗೂ ಗಜಕೇಸರಿ ಯೋಗ ವನ್ನು ಅನುಭವಿಸು ತ್ತ.ಇನ್ನು ಮಕ್ಕಳ ವಿದ್ಯಾಭ್ಯಾಸದ ಕಡೆ ಗೂ ಹೆಚ್ಚಿನ ಗಮನ ಹರಿಸುವಂತಹ ಅದೃಷ್ಟವಂತ ರಾಶಿ ಗಳು ಈ ರಾಶಿ ಗಳು ಇನ್ನು ಮುಂದೆ ಬಹಳಷ್ಟು ಬುದ್ದಿವಂತರು ಹಾಗೂ ಉತ್ತಮವಾದ ಕೆಲಸ ವಲ್ಲ ನಿರ್ವಹಿಸುವುದರಿಂದ ಇವರು ಎಲ್ಲಿಲ್ಲದ ಮಹಾ ಅದೃಷ್ಟ ವನ್ನು ಪಡೆದುಕೊಳ್ಳುತ್ತಾರೆ.
ಅಷ್ಟೇ ಅಲ್ಲದೆ ಜೀವನ ದಲ್ಲಿ ಉತ್ತುಂಗದ ಶಿಖರ ವನ್ನು ಏರುತ್ತಾರೆ ಎಂದು ಹೇಳ ಬಹುದು. ಹಾಗಾದರೆ ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಇನ್ನು ಮುಂದಿನ ದಿನಗಳಲ್ಲಿ ಗುರುಬಲ ಹಾಗು ರಾಜ ಯೋಗ ವನ್ನು ಅನುಭವಿಸುವ ಆಫೀಸ್ ಕೆಲಸದಲ್ಲಿ ಉತ್ತಮವಾದ ಕೆಲಸ ಗಾರ ಎಂಬ ಬಿರುದ ನ್ನು ಪಡೆದುಕೊಳ್ಳುತ್ತಾರೆ. ವಿದೇಶ ಕ್ಕೆ ಹೋಗುವ ಅವಕಾಶ ಗಳು ಈ ರಾಶಿಯಲ್ಲಿ ಹುಡುಕಿಕೊಂಡು ಬರಲಿದೆ. ಇಷ್ಟೆಲ್ಲ ಅದೃಷ್ಟ ಹಾಗು ಲಾಭ ವನ್ನ ಈ ರಾಶಿಯವರು ಹಿಂದಿನ ದೀಪಾವಳಿ ಹಬ್ಬ ಮುಗಿದ ನಂತ ಪಡೆದುಕೊಂಡು ಜೀವನ ದಲ್ಲಿ ನೆಮ್ಮದಿಯ ವಾತಾವರಣ ವನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ.
ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ತುಲಾ ರಾಶಿ ಕನ್ಯಾ ರಾಶಿ ಕರ್ಕಾಟಕ ರಾಶಿ, ಕುಂಭ ರಾಶಿ, ಮಿಥುನ ರಾಶಿ, ಮೀನ ರಾಶಿ ಧನ ಸ್ಸು ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಜೈ ಹನುಮಾನ್ ಕಮೆಂಟ್ ಮಾಡಿ . ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.