ನಮಸ್ಕಾರ ಸ್ನೇಹಿತರೇ ಮಹಾಶಿವನನ್ನು ಪರಮ ಭಕ್ತಿಯಿಂದ ಶ್ರದ್ಧೆಯಿಂದ ಪೂಜಿಸುವ ದಿನ ಮಹಾಶಿವರಾತ್ರಿ. ಇನ್ನೂ ಮಹಾಶಿವರಾತ್ರಿಯಂದು ಆ ಪರಮೇಶ್ವರನಿಗೆ ನಾನಾ ವಿಧದಲ್ಲಿ ನಾವು ಪೂಜಿಸುತ್ತೇವೆ ಅನೇಕ ಬಿಲ್ವ ಪತ್ರೆಗಳನ್ನು ಏರಿಸಿ ಅಭಿಷೇಕ ಮಾಡುತ್ತಾ ಪೂಜಿಸಿಕೊಂಡು ಪ್ರಾರ್ಥಿಸಿಕೊಳ್ಳುತ್ತೇವೆ ಅದರಲ್ಲೂ ಪರಮೇಶ್ವರನ ಪೂಜೆಯೆಂದರೆ ಸಾಕು ಅದಕ್ಕೆ ಪ್ರಶಸ್ತವಾದ ದಿನಗಳು ಸೋಮವಾರಗಳು ಹಕ್ಕು ಪ್ರತಿ ಹುಣ್ಣಿಮೆ ಅಮಾವಾಸ್ಯೆ ಹಾಗೂ ಮಾಸ ಶಿವರಾತ್ರಿ ಗಳು ಅಂದಿನ ದಿನ ನಾವು ಪರಮೇಶ್ವರನನ್ನ ನಾನಾ ವಿಧದಲ್ಲಿ ಭಕ್ತಿಶ್ರದ್ಧೆಗಳಿಂದ ಪೂಜಿಸಿದರೆ ಆತ ಪರಿತ್ಯಕ್ತನಾಗಿ ನಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ ಪುರಾಣಗಳು ಸಾರುತ್ತಿವೆ
ಶ್ರೀ ಮಹಾವಿಷ್ಣುವು ಅಲಂಕಾರ ಪ್ರಿಯ ಇನ್ನೂ ಪರಮೇಶ್ವರನು ಅಭಿಷೇಕಪ್ರಿಯ ಆತನಿಗೆ ಭಕ್ತಿಶ್ರದ್ಧೆಗಳಿಂದ ಏನೂ ಇಲ್ಲದಿದ್ದರೂ 1ತಂಪಿಗೆ ಗಂಗಾಜಲದಿಂದ ಅಭಿಷೇಕ ಮಾಡ್ಕೊಂಡ್ರಿ ಸಹ ಆತನು ಭಕ್ತರ ಭಕ್ತಿಗೆ ಒಲಿದು ಬರುತ್ತಾನೆ ಅದ್ರಲ್ಲೂ ಸಂಕಷ್ಟಗಳು ದೂರವಾಗಬೇಕಾದರೆ ನಾವು ನಮ್ಮ ಇಷ್ಟಾರ್ಥಗಳನ್ನು ಕೊಳ್ಳಲು ಆ ಪರಮೇಶ್ವರನಿಗೆ ಕೆಲವು ಸ್ಟಿಲ್ ಪತ್ರೆಗಳಿಂದ ಪೂಜಿಸಬೇಕು ಅದ್ರಲ್ಲೂ ಬಿಲ್ವಪತ್ರಿ ಸರ್ವ ಶ್ರೇಷ್ಠವಾದದ್ದು ಎಂದು ಹೇಳಲಾಗುತ್ತದೆ ಅದೇ ಅಲ್ಲದೆ ಅರಳಿ ಮರದ ಎಲೆ ಕೂಡ ಪರಮೇಶ್ವರನಲ್ಲಿ ಅರ್ಪಿಸಿಕೊಂಡು ಪ್ರಾರ್ಥಿಸಿಕೊಂಡರೆ ಸಕಲಾರ್ಥಗಳು ಪೂರೈಸುತ್ತವೆ ಎಂದು ಹೇಳಲಾಗುತ್ತದೆ
ಶಿವಲಿಂಗಕ್ಕೆ ಬಿಲ್ವ ಅರ್ಪಿಸಿ ದಷ್ಟೇ ಸಮಾನವಾಗಿರುತ್ತದೆ ಅರಳಿ ಎಲೆಯಿಂದ ಸಮರ್ಪಿಸುವ ಇನ್ನು ಹೀಗೆ ಅರಳಿ ಮರದ ಎಲೆಯನ್ನು ಸಮರ್ಪಿಸಿ ಪೂಜಿಸಿಕೊಳ್ಳುವುದರಿಂದ ಗ್ರಹದೋಷ ಪೀಡೆಗಳಿಂದ ದೂರವಾಗಿ ವಿಮುಕ್ತಿಯನ್ನು ಕುಂದುತ್ತಿದೆ ಇನ್ನೂ ಅಶೋಕ ಮರದ ಎಲೆಯು ಕೂಡ ನಮ್ಮ ಸಂಪ್ರದಾಯದಲ್ಲಿ ಪರಮೇಶ್ವರನಿಗೆ ಸಮರ್ಪಿಸಿ ಪೂರೈಸಿಕೊಳ್ಳಲಾಗುತ್ತದೆ.ಅಶೋಕ ಮರ ಧನಾತ್ಮಕ ಶಕ್ತಿಗೆ ಪ್ರತೀಕವಾಗಿ ನಿಲ್ಲುತ್ತದೆ ಹೀಗಾಗಿ ಈ ಎಲೆಗಳೆಲ್ಲ ಶಿವನಿಗೆ ಅರ್ಪಿಸಿ ಪೂಜಿಸಿ ಕೊಳ್ಳುವುದರಿಂದ ಸಂತಾನ ಭಾಗ್ಯ ಒದಗಿ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ ಇನ್ನೂ ಆಲದಮರ ಇಲಿಗಳು ಆಲದ ಮರದ ಎಲೆಗಳು ಅಮರತ್ವಕ್ಕೆ ಸಮಾನ ಎಂದು ಸೂಚಿಸಲಾಗುತ್ತದೆ.ಶಿವನಿಗೆ ಈ ಮರದ ಎಲೆಯಿಂದ ಸಮರ್ಥಿಸಿದೆ ವಿವಾಹ ಸಮಸ್ಯೆಗಳು ಹಾಗೂ ಸಂತಾನ ಸಮಸ್ಯೆಗಳಿಗೆ ಕಾಡ್ತಾ ಇದ್ದರೆ ಅವು ಬಹುಬೇಗ ತಡಿಗೆ ಹೋಗಿ ಕಂಕಣಭಾಗ್ಯ ಬಂದು ಸಂತಾನ ಭಾಗ್ಯ ಒದಗಿ ಬರುತ್ತದೆ ಎಂದು ಶಾಸ್ತ್ರಕಾರರು ಹೇಳುತ್ತಿದ್ದಾರೆ
ಕೊನೆಯದಾಗಿ ಮಾವಿನ ಎಲೆ ಯಾವುದೇ ಹಬ್ಬ ಹರಿದಿನಗಳಿರಲೀ ಮಾವಿನ ಎಲೆ ಇಲ್ಲದೆ ಹಬ್ಬಕ್ಕೆ ಪ್ರಾಶಸ್ತ್ಯವೇ ಇಲ್ಲ. ತಮ್ಮ ಸಂಪತ್ತಿಗೆ ಪ್ರತೀಕವಾಗಿದೆ ಬಾಗಿಲಿಗೆ ತೋರಣಗಳನ್ನು ಕಟ್ಟಿ ಅಲಂಕರಿಸಿಕೊಂಡು ಓಟಿಗಾಗಿ ಮಾಡಿಕೊಳ್ಳುತ್ತೀರಿ ಹಬ್ಬವನ್ನು ಆಚರಿಸುತ್ತಿದೆ ಹೀಗಾಗಿ ಉತ್ತಮ ಸಂಪತ್ತಿಗೆ ಇದು ಸಂಕೇತ ಆದ್ದರಿಂದ ಪರಮೇಶ್ವರನ ಪೂಜೆಯಲ್ಲಿ ಈ ಮಾವಿನೆಲೆಯಿಂದ ಸಮರ್ಪಿಸಿದರೆ ಆಹಾರ ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾರೆ ಪರಮೇಶ್ವರ ಎಂದು ಹೇಳಲಾಗುತ್ತದೆ.