ಅಕ್ಟೊಬರ್ 9 ಶೀಗೆ ಹುಣ್ಣಿಮೆ ಇರುವುದರಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ..

ಈ ಒಂದು ಸೀಗೆಹುಣ್ಣಿಮೆಯು ಇದೇ ಅಕ್ಟೋಬರ್ ೯ನೇ ತಾರೀಕಿನಂದು ಭೂಮಂಡಲದಲ್ಲಿ ಗೋಚರಿಸಲಿದೆ. ಈ ದಿನದಂದು ಈ ಕೆಳಗಿನ ೫ ರಾಶಿಯವರಿಗೆ ಯಶಸ್ಸು ಖಂಡಿತ ಮತ್ತು ಅದೃಷ್ಟ ಇವರನ್ನು ಹಿಂಬಾಲಿಸಲಿದೆ. ಕೆಲ್ಸದಲ್ಲಿ ಸ್ನೇಹಿತರ ಸಹಾಯದಿಂದ ಸಾಕಷ್ಟು ಧನಲಾಭವಾಗಲಿದೆ. ಇವರು ಮಾಡಲಿರುವ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗಲಿದೆ. ಇವರು ಭೂಮಿಯ ವಿಷಯದ ಸಮಸ್ಯೆಗಳನ್ನ ಶಾಂತವಾಗಿ ಪರಿಹರಿಸಿಕೊಳ್ಳಲಿದ್ದಾರೆ.

ಈ ರಾಶಿಯವರು ಆರಾಮದಾಯಕ ದಿನಗಳನ್ನು ಕಲಿಯಲಿದ್ದಾರೆ. ಮನೆಯ ಹಿರಿಯರ ಮಾರ್ಗದರ್ಶನದಿಂದ ಸ್ಥಗಿತವಾಗಿದ್ದ ಎಲ್ಲ ಕೇಕೆಲಸ ಕಾರ್ಯಗಳು ಸರಾಗವಾಗಿ ಪ್ರಾರಂಭವಾಗಲಿದೆ. ಎಲ್ಲಿದ್ದಿತು ಇವರಿಗೆ ಹಣದ ಹೊಳೆಯೇ ಹರಿಯಲಿದೆ. ದೇವರ ಆರಾಧನೆಯನ್ನು ಮಾಡುವುದರಿದ ನಿಮಗೆ ಒಳ್ಳೆಯ ಫಲ ಸಿಗಲಿದೆ.

ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ಆ ಅದೃಷ್ಟಶಾಲಿ ರಾಶಿಗಳು ಯಾವುವು ಅಂದರೆ ಕಟಕ, ಮಿಥುನ, ವೃಷಭ, ವೃಶ್ಚಿಕ ಮತ್ತು ಮೀನಾ ರಾಶಿಗಳು. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಲಕ್ಷ್ಮೀ ದೇವಿ ನಮಃ ಎಂದು ಕಮೆಂಟ್ ಮಾಡಿ.

Leave a Comment