ವೃಶ್ಚಿಕ ರಾಶಿ ಜನವರಿ ತಿಂಗಳ ಭವಿಷ್ಯ!

ಏಳನೇ ತಾರೀಕು ಒಂದನೇ ತಿಂಗಳು 2024 ನೇರವಾಗಿ ಬುಧನು ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ . ಇನ್ನು 14ನೇ ತಾರೀಕು ಜನವರಿ ತಿಂಗಳು 2024 ಶುಭದಾಯಕ ದಿನ ಯಾಕಂದ್ರೆ ರವಿಯು ಮಕರ ರಾಶಿಗೆ ಪ್ರವೇಶ ಮಾಡ್ತಾ ಜೊತೆಯಾಗಿ. ನಮ್ಮೆಲ್ಲರಿಗೂ ಸಹ ಮಕರ ಸಂಕ್ರಾಂತಿ ಹಬ್ಬದ ಸಡಗರ . ಈ ಮಕರ ಸಂಕ್ರಾಂತಿ ನಮಗೆ ಎಷ್ಟು ಒಳ್ಳೆಯ ರೀತಿಯಲ್ಲಿ ಬೆಳವಣಿಗೆಯನ್ನು ತಂದುಕೊಡುತ್ತೆ. ಎಳ್ಳು ಬೆಲ್ಲವನ್ನು ತಿಂದು ಒಳ್ಳೆಯ ಮಾತು ನಿಮ್ಮ ನಾಲಿಗೆಯಿಂದ ಬರಲಿ ಶತ್ರುಗಳಾಗಲಿ ಸ್ನೇಹಿತರಾಗಲಿ ಯಾರೇ ಆಗಿದ್ರೂ ಎಳ್ಳು ಬೆಲ್ಲ ಹಂಚಿಕೊಂಡು. ಎಳ್ಳು ಬೆಲ್ಲವನ್ನು ಸವಿರಿ ಅಂತ. ಸಂಕ್ರಾಂತಿ ಹಬ್ಬದಲ್ಲಿ ಎಷ್ಟು ನಮ್ಮ ರೈತರನ್ನು ನೆನೆಸುವ ಹಬ್ಬ . ವರ್ಷಪೂರ್ತಿ ಕಷ್ಟಪಟ್ಟಿರುತ್ತಾನೆ ಅವತ್ತು ಗುಡ್ಡೆ ಹಾಕಿ ಅಳೆಯುವಂತ ದಿವಸ ಸಂಭ್ರಮಿಸುವ ದಿವಸ. ಹಳೆದು ಕೊಡಬೇಕಾದವರಿಗೆ ಕೊಟ್ಟು ತನಗೆಷ್ಟು ಉಳಿಯುತ್ತೆ ಅಂತ ಲೆಕ್ಕಾಚಾರ ಮಾಡುವಂತ ದಿವ್ಸ ರೈತರ ಬದುಕಿನ ಸಂಭ್ರಮದ ಕ್ಷಣಗಳು ಜನವರಿ ತಿಂಗಳು ಮಾತ್ರ ಅದರಲ್ಲೂ ಅವ್ನು ಎಷ್ಟು ಕಷ್ಟ ಪಟ್ಟು ಬೆಳೆತನ ಗೊತ್ತಿಲ್ಲ . ಎಷ್ಟು ಬೆವರರ ಸ್ಥಾನ ಗೊತ್ತಿಲ್ಲ. ಚಳಿ ಅನ್ನದೆ ಮಳೆ ಅನ್ನೋದೆ ಗಾಳಿಯನ್ನದೆ ಸರಿಯಾಗಿ ನೀರಿರುತ್ತೋ ಇಲ್ವೋ ಸರಿಯಾದ ಕಾಲಕ್ಕೆ ಬಿಸಿಲು ಬರುತ್ತೋ ಇಲ್ವೋ . ಸರಿಯಾದ್ ಕಾಲಕ್ಕೆ ಮಳೆ ಬರುತ್ತೋ ಇಲ್ವೋ. ಕಷ್ಟಪಟ್ಟು ಹೇಗೋ. ಬೆಳೆದಿರುತ್ತಾನೆ ದಯವಿಟ್ಟು. ಸರ್ಕಾರದವರು ಅವನು ಬೆಳೆದ ಬೆಳೆಗಳಿಗೆ ಒಂದಿಷ್ಟು ಬೆಂಬಲ ಬೆಲೆಗಳನ್ನು ಘೋಷಣೆ ಮಾಡಿ ನಾನು ಹೊಟ್ಟೆಯನ್ನು ತಣ್ಣಗಿಡುವಂತೆ ಕೆಲಸವನ್ನು ಮಾಡಿ.

ಆಧ್ಯಾತ್ಮಿಕ ಪರಿಹಾರ .

ಆಧ್ಯಾತ್ಮಿಕ ಪರಿಹಾರವು ನಿಮಗೆ ಕೈಹಿಡಿಬೇಕು ಅಂತಂದ್ರೆ ಮೊದಲನೆಯದಾಗಿ ಸಾಮಾಜಿಕ ಪರಿಹಾರ ಕಡೆಗೆ ಗಮನವನ್ನು ಕೊಡಬೇಕಾಗುತ್ತೆ. ಹಾಗಾಗಿ ನಾವು ಸಾಮಾಜಿಕ ಪರಿಹಾರಕ್ಕೆ ಸ್ವಲ್ಪ ಪ್ರಾಮುಖ್ಯತೆಯನ್ನು ಸಹ ಕೊಡ್ತಾ ಇದ್ದೀವಿ. ಕಾರಣ ಈ ಸಮಾಜದಲ್ಲಿ ನಾವಿದ್ದಾಗ ನಾವು ನಮ್ಮದು ಮಾತ್ರವಲ್ಲವೇ . ನಮ್ಮನ್ನ ಹೊರತುಪಡಿಸಿ . ಅಂದ್ರೆ ಮನುಷ್ಯರನ್ನು ಹೊರತುಪಡಿಸಿ . ಇನ್ನು ಹಲವು ಜೀವ ಜಂತುಗಳು ಬದುಕ್ತಾ ಇದ್ದಾವೆ ಪ್ರತಿಯೊಂದಕ್ಕೂ ಅದರದೇ ಆದ ಗೌರವಗಳಾಗಲಿ ಸ್ಥಾನಮಾನಗಳಾಗಲಿ ಅವುಗಳಿಗೆ ಬದುಕು ಹಕ್ಕು ಅಧಿಕಾರಿಗಳ ಇದ್ದಾವೆ. ಅವುಗಳ ಯಾವುದೇ ಕಾರಣಕ್ಕೂ ಯಾರು ಕಸಿದುಕೊಳ್ಳುವುದಕ್ಕೂ ಹೋಗ್ಬೇಡಿ. ಕಸಿದುಕೊಳ್ಳುವಂತ ಕೆಲಸವನ್ನು ಯಾರು ಮಾಡಬೇಡಿ ದಯವಿಟ್ಟು.

ಮರಗಳನ್ನು ಅಂತೂ ಬೇಡವೇ ಬೇಡ ಕಡ್ದು ಕಡ್ಡು ಆಗ್ತಾ ಇದ್ದೀರಿ. ಈ ನಗರ ಪ್ರದೇಶಗಳಲ್ಲಂತೂ ಮರಗಳನ್ನು ಹುಡುಕೋದಕ್ಕೆ ಸಾಧ್ಯವಾಗ್ತಾ ಇಲ್ಲ. ಸಾಲ ಇದ್ದ ಮರಗಳು ಒಂದು ಕಾಲಕ್ಕೆ ಇದೇ ಮೈಸೂರ್ ರಸ್ತೆಯಲ್ಲಿ ಎಷ್ಟು ಮರಗಳಿದ್ದವು. ಟ್ರಾಫಿಕ್ ಜಾಮ್ ಕಿರಿಕಿರಿ ಇದ್ರು ಆ ಮರದ ನೆರಳಿನಲ್ಲಿ ವಾಹನದ ಸವಾರರು ನೆಟ್ಟುಸುರನ್ನು ಬಿಟ್ಕೊಂಡು ಏಕ ಹೋಗರು ರಸ್ತೆಯಾಗಲಿ ಕಾಣದ ನೆಪದಲ್ಲಿ ಎಲ್ಲ ಮರಗಳನ್ನು ಕಡ್ಡು, ಹಾಕಿ ಬಿಸಿಲಿನಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಒಂದು ಕಾಲಕ್ಕೆ ಹೇಗ ನೆರಳಲ್ಲಿ ಜೀವನ ಮಾಡ್ತಿದ್ರು ಈಗ ಬಿಸಿಲಿನಲ್ಲಿ ಈ ರೀತಿ ಅವೈಜ್ಞಾನಿಕವಾಗಿ ತಗೊಳ್ಳುವಂತ ನಿರ್ಧಾರಗಳು ಪ್ರಕೃತಿಯನ್ನು ಹಾಳು ಮಾಡುತ್ತವೆ.
ಪ್ರಕೃತಿ ಆಳದಷ್ಟು ಮನುಷ್ಯನ ಜೀವನ ಮಟ್ಟ ಹಾಳಾಗ್ತಾ ಇದೆ ಬದುಕಿನ ಜೀವನ ಮಟ್ಟ ಹಾಳಾಗುತ್ತದೆ ಅವನ ಬದುಕಿನ ಗುಣಮಟ್ಟ ಹಾಳಾಗ್ತಾ ಇದೆ. ಅದನ್ನು ಸರಿ ಮಾಡಿಕೊಳ್ಳಿ .

ಸಾಧ್ಯವಾದಷ್ಟು ಗಿಡಗಳನ್ನು ನೆಟ್ರಿ. ಅಂತ ಹೇಳಲ್ಲ ಎಲ್ಲಿ ಸಾಧ್ಯವಾಗುತ್ತೋ ಅಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವಂತ ಕೆಲಸವನ್ನು ಮಾಡಿ. ನಿಮ್ಮ ಮನೆ ಮುಂದೆ ಮೇಲ್ಭಾಗದಲ್ಲಿ ಒಂದು ಸಣ್ಣ ಸಣ್ಣ ಕುಂಡಗಳಲ್ಲಿ ನೀರನ್ನು ಹಿಡಿತ ನೀವು ಆ ಒಂದು ಪ್ರಾಣಿ ಪಕ್ಷಿಗಳಿಗೆ ಆಹಾರದ ವ್ಯವಸ್ಥೆ ಸಾಧ್ಯವಾದಷ್ಟು . ಸಾಧ್ಯವಾದವರ ಆಹಾರವನ್ನು ಕೊಡಿ ಇಲ್ಲ ಅಂದ್ರೆ ನೀರನ್ನು ಕೊಡಿ. ಇದನ್ನು ನೋಡಿದ ಭಗವಂತ ಖಂಡಿತ ನಿಮ್ಮನ್ನ ಮೆಚ್ಚುತ್ತಾನೆ. ಗಿಡಗಳು ಸುತ್ತ ಮುತ್ತ ಉದ್ಯಾನವನಗಳಲ್ಲಿ ಹಾಕಿರ್ತಕ್ಕಂತ ಹಣ್ಣಿನ ಗಿಡಗಳು ಬೆಳೆದು ನಿಂತು ಹಣ್ಣುಗಳನ್ನು ಕೊಡುತ್ತವೆ. ಹೂಗಳನ್ನು ಕೊಡುತ್ತೆ. ನಮಗೆ ಪ್ರಾಣವಾಯು ಕೊಡುತ್ತೆ. ಪ್ರಾಣಿ ಪಕ್ಷಿಗಳಿಗೆ ಅದೇ ಹಣ್ಣು ಆಹಾರ ವಾಗಿ ಅದೇ ಮರವು ಆಸರೆಯಾಗಿ ನಿಂತ್ಕೊಂಡಾಗ ಭಗವಂತ ನಿಮಗೆ ಆಶೀರ್ವಾದ ಮಾಡೋದಿಲ್ವಾ ಖಂಡಿತ ಮಾಡುತ್ತಾನೆ. ಸ್ಟತಿ ಮಾಡೋದ್ ಮಾತ್ರವಲ್ಲ ಪೂಜೆ ಮಾಡೋದು. ಮಾತ್ರವಲ್ಲ ಯಜ್ಞ ಯಾಗಾದಿಗಳನ್ನು ಮಾಡೋದು ಮಾತ್ರವಲ್ಲ. ದೈವತ್ವದ ಆರಾಧನೆ ಅಂದ್ರೆ.

ನಾವು ಇರುವ ಜಾಗವನ್ನು . ನಾವು ಇರುವ ಭೂಮಿಯನ್ನು. ನಾವು ಇರುವಂತಹ ಎಳೆಯನ್ನು ಸರಿಯಾಗಿ ಇಟ್ಟುಕೊಳ್ಳುವಂತದ್ದು ಹಾಗಾಗಿ ಮೊದಲು ಆ ಕೆಲಸವನ್ನು ದಯವಿಟ್ಟು ಎಲ್ಲರೂ ಮಾಡಿ . ಭಗವಂತನ ಕೃಪೆ ಎಲ್ಲರ ಮೇಲೆ ಇದೆ. ಆಧ್ಯಾತ್ಮಿಕ ಪರಿಹಾರ ಅಂತ ಬಂದಾಗ ವಿಶಾಖಾ ನಕ್ಷತ್ರ ನಾಲ್ಕನೇ ಪಾದದಲ್ಲಿ ಹುಟ್ಟಿದಂತವರಿಗೂ ಸುಬ್ರಮಣ್ಯ ಸ್ತೋತ್ರದ ಪಾರಾಯಣ ನಿಮಗೆ ತುಂಬಾ ಅನುಕೂಲ ಮಾಡುತ್ತದೆ.. ಅನುರಾಧ ನಕ್ಷತ್ರದಲ್ಲಿ ಹುಟ್ಟಿದಂತವರು ರಾಜರಾಜೇಶ್ವರಿ ಸ್ತೋತ್ರವನ್ನು ಸಿದ್ದಲಕ್ಷ್ಮದ ಪಾರಾಯಣ ಸ್ತೋತ್ರ ಓತ್ತ ಬರಬೇಕು. ವೃಶ್ಚಿಕ ರಾಶಿ ಪುನರ್ವಸ ನಕ್ಷತ್ರದಲ್ಲಿ ಹುಟ್ಟಿದವರು ಗಣೇಶ ಚಾಲಿಸ ಸ್ತೋತ್ರದ ಪಠಣ ಗಣೇಶ ಸ್ತೋತ್ರದ ಪಾರಾಯಣ ಬಾಳಷ್ಟು ಅನುಕೂಲ ತಂದು ಕೊಡುವಂತದ್ದು. ಗಣೇಶ ಚಲಿಸ ಪಟ್ಟಣ ಅಥವಾ ಪಾರಾಯಣ ಮಾಡಬೇಕು.

Leave a Comment