ಸೆಪ್ಟೆಂಬರ್ 3, 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ ಗುರುಬಲ ಆರಂಭ

ನಮಸ್ಕಾರ ಸ್ನೇಹಿತರೆ ಬಹಳ ವಿಶೇಷವಾದಂತಹ ಸೆಪ್ಟೆಂಬರ್ ಮೂರನೇ ತಾರೀಖು ಭಾನುವಾರ ಈ ಭಾನುವಾರ ದಿಂದ ಈ ರಾಶಿಯವರಿಗೆ ಸೂರ್ಯ ದೇವನ ಅನುಗ್ರಹ ಆಶೀರ್ವಾದ ಸಿಗ್ತಾ ಇರೋದ್ರಿಂದ ಈ ರಾಶಿಯವರು ಸಾಧ್ಯವಾದ ಷ್ಟು ಕೆಲವೊಂದ ಷ್ಟು ಕೆಲಸ ಕಾರ್ಯ ದಲ್ಲಿ ತೊಡಗಿಕೊಳ್ಳುವ ಮುನ್ನ ಈ ಒಂದು ವಿಚಾರ ವನ್ನು ಗಮನದಲ್ಲಿಟ್ಟು ಕೊಳ್ಳಬೇಕು. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಏನೆಲ್ಲಾ ಲಾಭ ಗಳು ಸಿಗ್ತಾ ಇದೆ? ಯಾವ ಒಂದಿಷ್ಟು ವಿಚಾರಗಳ ನ್ನ ಗಮನದಲ್ಲಿಟ್ಟು ಕೊಂಡು ಮುಂದೆ ಸಾಗಬೇಕು.

ಹೌದು. ಈ ರಾಶಿಯವರು ಸ್ವಾರ್ಥ ರಹಿತ ವಾದ ಆಲೋಚನೆಯಿಂದ ಕಿ ಕುಟುಂಬದವರು ಬಹಳ ಸಂತಸ ಪಡುತ್ತಾರೆ. ಎತ್ತರ ಬಗ್ಗೆ ಕರುಣೆಯ ನೀವು ಹೊಂದಿ ರುತ್ತೀರಾ? ಪ್ರೀತಿ ಪಾತ್ರರ ಭೇಟಿ ಹಾಗೂ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೀರಾ? ಕೌಟುಂಬಿಕ ಸಮಸ್ಯೆಗಳಿದ್ದರೆ ಸರಳ ವಾದ ಪರಿಹಾರ ವನ್ನು ನೀವು ಕಂಡು ಕೊಳ್ತೀರಾ? ನಿಮ್ಮ ಬಗ್ಗೆ ಇತರರು ಏನು? ಅಂದು ಕೊಳ್ತಾ ರೋ ಅನ್ನೋ ಆತಂಕ ಕ್ಕೆ ನೀವು ಒಳಗಾಗಿ ರುತ್ತೀರಾ? ಆದ್ರೆ ಇನ್ಮುಂದೆ ಅದರ ಅವಶ್ಯಕತೆ ಇಲ್ಲ.

ಸಾರ್ವಜನಿಕ ಜೀವನದ ವರ್ತನೆ ಬಗ್ಗೆ ಬಹಳ ಎಚ್ಚರಿಕೆಯಿಂದ ನೀವು ನಡೆದುಕೊಳ್ಳುವುದರಿಂದ ಯಾವುದ ಕ್ಕೂ ಅಂಜುವ ಅವಶ್ಯಕತೆ ಇಲ್ಲ. ಹಣ ಹೂಡಿಕೆ ವಿಚಾರ ದಲ್ಲಿ ಯಾರ ಪರ ವಾಗಿಯೂ ವಕಾಲತ್ತು ಹೋಗ ಬೇಡಿ. ಈ ರೀತಿಯ ಸಲಹೆ ಸೂಚನೆ ಗಳನ್ನು ಕೊಡಲಿ ಕ್ಕೆ ಹೋಗ ಬೇಡಿ. ಮಧ್ಯದಲ್ಲಿ ನೀವು ಸಿಕ್ಕಿ ಕೊಳ್ಳುವ ಆತಂಕ ಎದುರಾಗಿತ್ತು. ಜಮೀನು ವ್ಯಾಜ್ಯ ಗಳು ಇದ್ದ ಲ್ಲಿ ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳಿ. ತಂದೆಯ ಕಡೆ ಸಂಬಂಧಿಕರಿಂದ ನೆರವು ಸಿಗುತ್ತೆ. ನೀವು ನೀಡಿದ ಮಾತಿಗೆ ಬದ್ಧ ವಾಗಿರಬೇಕು ಅನ್ನೋದ ನ್ನ ನೆನಪಿನಲ್ಲಿಟ್ಟು ಕೊಳ್ಳಿ. ಕಾಲು ಭುಜದ ನೋವು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡ ಬಹುದು ಹುಷಾರು.SPK_100:02:16

ಇನ್ನು ಮನೆ ಬದಲಿಸ ಬೇಕು. ಅಂದುಕೊಳ್ಳೋರಿಗೆ ಒಂದು ಬಗೆಯ ಅನಿಶ್ಚಿತತೆ ಕಾಡುತ್ತೆ. ಹಾಗಾಗಿ ಮನೆ ಬದಲಿಸ ಬೇಕಾ ಬೇಡ್ವಾ ಅನ್ನೋ ದೃಢ ನಿರ್ಧಾರ ವನ್ನು ಮಾಡಿಕೊಂಡು ನಂತರ ಮುಂದುವರಿಯಿರಿ. ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ನನ್ನ ಮಾಡಿ ನೀವು ಮುಂದಿನ ನಿರ್ಧಾರ ವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇಲ್ಲ ದಿದ್ದರೆ ಗೊಂದಲ ಸೃಷ್ಟಿಯಾಗಿ ಬಿಡುತ್ತೆ. ಈ ದಿನ ನಿಮಗೆ ವಿಶ್ರಾಂತಿಯ ಅಗತ್ಯ ಹೆಚ್ಚಿಗೆ ಇರುವುದರಿಂದ ಆತುರದ ತೀರ್ಮಾನ ವನ್ನು ಕೈಗೊಳ್ಳ ಲು ಹೋಗ ಬೇಡಿ. ಇಷ್ಟೆಲ್ಲ ಲಾಭ ಒಂದ ಷ್ಟು ಸಲಹೆಗಳ ನ್ನು ಪಡೆದು ತಕ್ಕಂತ ಅದೃಷ್ಟವಂತ ರಾಶಿ ಗಳು ಯಾವು ಅಂದ್ರೆ ಕರ್ಕಾಟಕ ರಾಶಿ, ಮಿಥುನ ರಾಶಿ, ವೃಷಭ ರಾಶಿ, ಮೇಷ ರಾಶಿ ಮತ್ತು ಧನು ರಾಶಿಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರು. ಇಲ್ಲದಿದ್ದ ರು. ಓಂ ನಮೋ ಸೂರ್ಯದೇವನ ಅಂತ ಕಮೆಂಟ್ ಮಾಡಿ

Leave a Comment