ಗಂಟಲುನೋವು ಶೀತ ಕಫ ಜ್ವರ ನಿಮ್ಮ ಈ ಎಲ್ಲಾ ಸಮಸ್ಸೆಗೆ ಒಂದೇ ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಮೊದಲು ಒಂದು ಪಾತ್ರೆಗೆ ಕಾಲು ಲೀಟರ್ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ಒಂದು ಚಕ್ಕೆ,4 ಲವಂಗ,2 ಏಲಕ್ಕಿ, ಸ್ವಲ್ಪ ಓಂ ಕಾಳು,10 ಕಾಳು ಮೇಣಸಿನ ಪುಡಿ, ಅರ್ಧ ಇಂಚು ಹಸಿ ಶುಂಠಿ,8-10 ತುಳಸಿ ಎಲೆಯನ್ನು ಕುದಿಸಿ. ನಂತರ ಇದಕ್ಕೆ ಕಾಲು ಚಮಚ ಅರಿಶಿನ ಹಾಕಿ ಕುದಿಸಿ ಹಾಗು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುಡಿಸಿರಿ.
ಇದನ್ನು ಒಂದು ಲೋಟಕ್ಕೆ ಶೋದಿಸಿಕೊಳ್ಳಿ. ಇದನ್ನು ಒಂದೇ ಸರಿ ಕುಡಿಯಬಾರದು.ನಿಮಗೆ ಯಾವುದೇ ಜ್ವರ ಶೀತ ಕೆಂಪು ಗಂಟಲು ನೋವು ಇದ್ದರು ಸಹ ಎರಡು ಚಮಚ ಅಷ್ಟೇ ಕುಡಿಯಬೇಕು. ಇದಕ್ಕೆ ಕೆಂಪು ಕಲ್ಲು ಸಕ್ಕರೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು.